Breaking
Tue. Dec 24th, 2024

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರ ಸೇವೆ ಸಲ್ಲಿಸುತ್ತಲೇ ಬೇರೆ ಹುದ್ದೆಗೆ ನೇಮಕಾತಿ ಹೊಂದಲು ಮತ್ತು ಸದರಿ ಹುದ್ದೆಗೆ ಅರ್ಜಿ ಸಲ್ಲಿಸಲು ಮೊದಲೇ ಸೇವೆ ಸಲ್ಲಿಸುತ್ತಿರುವ ಇಲಾಖೆಯ ಮುಖ್ಯಸ್ಥರಿಂದ ನೋ ಅಬ್ಜೆಕ್ಷನ ಸರ್ಟಿಫಿಕೇಟ್ ನಿರಪೇಕ್ಷಣ ಪತ್ರ ಪಡೆಯಬೇಕಾಗಿತ್ತು ಆದರೆ ಇದೀಗ ಈ ನಿಯಮವನ್ನು ತಿದ್ದುಪಡಿ ಮಾಡಿ ಆಯ್ಕೆಯಾದ ನಂತರ ಇಲಾಖೆಯಿಂದ ಸರ್ಟಿಫಿಕೇಟ್ ಪಡೆಯಲು ಅವಕಾಶ ಕಲ್ಪಿಸಿದೆ. ರಾಜ್ಯ ಸರ್ಕಾರ ಈ ಪತ್ರವನ್ನು ವರ್ಣಿಸಲಾಗಿದೆ. ಕರ್ನಾಟಕ ನಾಗರಿಕ ಸೇವಾ ನೇಮಗಳು 19 77 ಮತ್ತಷ್ಟು ತಿದ್ದುಪಡಿ ಮಾಡಲು ಕರ್ನಾಟಕ ರಾಜ್ಯ ಸಿವಿಲ್ ಸೇವಾ ಅಧಿನಿಯಮ 1978 ರ ಮೂರನೇ ಪ್ರಕಾರ 2a ಉಪಪ್ರಕಾರಣ 8ರೊಂದಿಗೆ ಓದಿಕೊಂಡು ಅದರಲ್ಲಿ ಅಗತ್ಯಪಡಿಸುವಂತೆ ಕರಡು ನಿಯಮವನ್ನು ದಿನಾಂಕ 7-8-2020 ರಂದು ರಾಜ್ಯಪಾತ್ರದ ವಿಶೇಷ ಸಂಚಿಕೆ ಭಾಗ ನಾಲ್ಕು ಎ ನಂಬರ್ 391 ರಲ್ಲಿ ಅಧಿಸೂಚನೆ ಹೊರಡಿಸಿದೆ. 3 ನೇ ಪ್ರಕರಣದ 1ನೇ ಉಪಪ್ರಕಾರಣವನ್ನು ಎಂಟನೇ ಪ್ರಕರಣದೊಂದಿಗೆ ಓದಿಕೊಂಡಂತೆ ಪ್ರದತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಕೆಳಗಿನ ನೇಮವನ್ನು ರಚಿಸಲಾಗುತ್ತದೆ ಅವುಗಳೆಂದರೆ.

1. ಶೇಷಕ್ಕೆ ಮತ್ತು ಪ್ರಾರಂಭ : (1) ಏನ್ಯ ನಿಮಗಳನ್ನು ಕರ್ನಾಟಕ ನಾಗರಿಕ ಸೇವಾ ನಿಯಮಗಳು 2020 ಎಂದು ಕರೆಯತಕ್ಕದ್ದು.

ಈ ನಿಯಮಗಳು ಅಧಿಕೃತ ರಾಜ್ಯಪಾತ್ರದಲ್ಲಿ ಅಂತಿಮವಾಗಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

ನಿಯಮ ಇದಕ್ಕೆ ತಿದ್ದುಪಡಿ : ಕರ್ನಾಟಕ ನಾಗರಿಕ ಸೇವಾ ನಿಯಮಗಳು, 1977ರ ಮುಂದೆ ಸದರಿ ನಿಯಮಗಳು ಎಂದು ಕರೆಯಲ್ಪಡಲಾಗುತ್ತದೆ ನಿಯಮ ಐದರ ಉಪನಯಮಾನರ ಬದಲಾಗಿ ಈ ಮುಂದಿನದನ್ನು ಪ್ರತಿಪಾದಿಸತಕ್ಕದ್ದು.

ಒಬ್ಬ ಸರ್ಕಾರಿ ನೌಕರ ಅಥವಾ ಬೇರೆ ಯಾವುದೇ ರಾಜ್ಯ ಸರ್ಕಾರದಲ್ಲಿ ಅಥವಾ ಕೇಂದ್ರ ಸರ್ಕಾರದಲ್ಲಿ ಅಥವಾ ಸಾರ್ವಜನಿಕ ವಲಯದ ಸಂಸ್ಥೆ ಒಂದರಲ್ಲಿ ಉದ್ಯೋಗದಲ್ಲಿರುವ ವ್ಯಕ್ತಿಯು ರಾಜ್ಯ ಸಿವಿಲ್ ಸೇವೆಗಳಲ್ಲಿ ಹುದ್ದೆಗಳೊಂದಕ್ಕೆ ಆತ ಹಾಕಿಕೊಂಡು ಕೂಡಲೇ ಆದರೆ ಅವನಿಗೆ ನೇಮಕಾತಿ ಆದೇಶ ಹೊರಡಿಸುವ ಮೊನ್ನ ನಿರಪೇಕ್ಷಣ ಪ್ರಮಾಣ ಪತ್ರವನ್ನು ಪಡೆದು ಅವನು ಅಂತಹ ಹುದ್ದೆಗೆ ನೇಮಕಾತಿ ಮಾಡಲು ಸಮಕ್ಷವಾದ ಪ್ರಾಧಿಕಾರಕ್ಕೆ ಅದನ್ನು ಹಾಜರಿ ಪಡಿಸಲು ಅಥವಾ ನಿಯಮ ಹನ್ನೊಂದರ ಅನುಸಾರಕ್ಕೆ ಪಡೆದಿರುತ್ತಾನೆ ಎಂದು ಪರಿಗಣಿತವಾಗಿದೆ

Related Post

Leave a Reply

Your email address will not be published. Required fields are marked *