ಮೈಸೂರು : ಪ್ರಾಮಾಣಿಕವಾಗಿ ಬದುಕಿದ್ದೆ ಮುಳ್ಳಾಗಿದೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಚೌತಿ ಗ್ರಾಮದಲ್ಲಿ ಕೊಲೆ ಮಾಡಿರುವ ಘಟನೆ ನಡೆದಿದೆ. ಭಾಗ್ಯವತಿ 32 ವೃತ ಮಹಿಳೆ. ಚೌತಿ ಗ್ರಾಮದ ಬಸವರಾಜು ಹಾಗೂ ಯಶೋಧ ದಂಪತಿ ಪುತ್ರಿ ಯಾದ ಇವರಿಗೆ ಸಂಪತ್ ಕುಮಾರ್ ಎಂಬವರ ಜೊತೆ ಮದುವೆ ಮಾಡಲಾಯಿತು. ಇಬ್ಬರು ಗಂಡು ಮಕ್ಕಳು ಇಬ್ಬರು ಎಲ್ಲರೂ ಚೆನ್ನಾಗಿತ್ತು ಆದರೆ ಐದು ವರ್ಷದ ಹಿಂದೆ ಪತಿ ಸಂಪತ್ತು ಕುಮಾರ್ ರಸ್ತೆ ಅಪಘಾತದಲ್ಲಿ ಸಾವನಪ್ಪಿದ್ದರು.
ಪತಿ ಕಳೆದುಕೊಂಡ ಭಾಗ್ಯವತಿ ದೃಢತೆಗೆ ಜೀವನ ಕಟ್ಟಿಕೊಂಡಿದ್ದರು. ಇನ್ನು ಮೃತ ಮಹಿಳೆ ಪತಿ ಇಲ್ಲ ಎಂದು ಯೋಚನಾ ಕುಳಿತುಕೊಳ್ಳದೆ ದಿಟ್ಟತನದಿಂದ ತನ್ನ ಕಾಲ ಮೇಲೆ ತಾನು ನಿಂತುಕೊಳ್ಳಬೇಕೆಂದು ಎಬ್ಬೆರೆಸುವಂತೆ ಬದುಕು ಕಟ್ಟಿಕೊಂಡಿದ್ದರು. ಎರಡೂವರೆ ಜಮೀನಿನಲ್ಲಿ ಕೃಷಿ ಮಾಡಿ ಯಶಸ್ವಿಯಾಗಿದ್ದರು ಜೊತೆಗೆ ಸಾಕಷ್ಟು ಹಣ ಸಂಪಾದಿಸಿದ್ದು ಇದರ ಇತ್ತೀಚಿಗೆ ಪತಿಯ ವಿಮೆಣ ಸುಮಾರು 12 ಲಕ್ಷ ರೂಪಾಯಿ ಬರುತ್ತಿತ್ತು. ಇದು ಖಂಡಿತವಾಗಿಯೂ ಆಕೆಯ ಕಣ್ಣು ಕುಕ್ಕುತಿತ್ತು.
ಸೌಭಾಗ್ಯ ನೀಡಿದ ಮುತ್ತುರಾಜ ಏಟಿಗೆ ಭಾಗ್ಯವತಿ ಬರಬರುತ್ತಾ ಕತ್ತರಿಸಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ ಈ ಬಗ್ಗೆ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಮುತ್ತುರಾಜ್ ಮತ್ತು ಇತರರನ್ನು ವಿಚಾರಣೆಗೆ ಒಳಪಡಿಸಿ ವಿಚಾರಣೆ ನಡೆಸಿದ ನಂತರ ಭಾಗ್ಯವತಿ ಕೊಲೆಗೆ ಕಾರಣ ತಿಳಿಯಲಿದೆ ಇನ್ನೂ ಏನೇನೂ ಇರಲಿ, ದಿಟ್ಟ ಸ್ವಾಭಿಮಾನಿ ಮಹಿಳೆಯನ್ನು ಆಕೆಯ ಸಹಿಸದೆ ಕೊಲೆ ಮಾಡಿರುವುದು ದುರಂತವೇ. ಸರಿ