Breaking
Tue. Dec 24th, 2024

ಬಾಗಲಕೋಟೆ ಜಿಲ್ಲೆಯ ಕೆವಿಜಿ ಬ್ಯಾಂಕ್ ಮ್ಯಾನೇಜರ್ ರೈತರ ಹೆಸರಿನಲ್ಲಿ ಸಾಲದ ಹಣ ಲೂಟಿ ಮಾಡಿರೋ ಆರೋಪ…!

ಬಾಗಲಕೋಟೆ : ಬಾದಾಮಿ ತಾಲ್ಲೂಕಿನ ಕೆರೂರು ಪಟ್ಟಣದ ಕೆವಿಜಿ ಬ್ಯಾಂಕ್ ಮ್ಯಾನೇಜರ್ ರೈತರ ಹೆಸರಿನಲ್ಲಿ ಸಾಲದ ಹಣ ಲೂಟಿ ಮಾಡಿದ್ದಾರೆ ಕೆರೂರು ಶಾಖೆಯ ಇಂದಿನ ಮ್ಯಾನೇಜರ್ ಸುರಗುಪ್ಪ ಎಲ್ಲಪ್ಪ ಎಂಬ ವಂಚನೆ ಮಾಡಿದ್ದು ಓಲ ಮೇ ತಿಂಗಳಿನಲ್ಲಿ ಏಪ್ರಿಲ್ 2021 ರಿಂದ ಅಕ್ಟೋಬರ್ 2023 ರ ವರೆಗೆ ಈ ವಂಚನೆ ನಡೆದಿದೆ.

ಕೆರೂರು ಬ್ಯಾಂಕಿನಲ್ಲಿ 272 ರೈತರ ಸಾಲದ ಹಣ 3.92 ಕೋಟಿ ರೂ. ಲೂಟಿ ಮಾಡಿದ್ದು ಪ್ರಕರಣ ಮೊದಲ ಬಾಗಲಕೋಟೆ ಸಿ.ಐ.ಎನ್. ಪ್ರಕರಣ ದಾಖಲಾಗಿತ್ತು. ಈಗ ಪ್ರಕರಣದ ಪರೀಕ್ಷೆಗೆ ಹಸ್ತಾಂತರವಾಗಿದೆ ಇನ್ನು ನೀಲಗುಂದ ಕೆವಿಜಿ ಬ್ಯಾಂಕ್ ಅವ್ಯವಹಾರದ ಬಗ್ಗೆ ಹೊಯ್ಸೋದಾಗಿ ಎಸ್‌ಪಿ ಅಮರನಾಥ ರೆಡ್ಡಿ.

ಸಾಲ ರೈತರು ಪಡೆಯುವ ವೇಳೆ ಸಾಲದ ಖಾತೆ ಮತ್ತು ಉಳಿತಾಯ ಖಾತೆ ಎರಡಕ್ಕೂ ಸಹಿ ಮಾಡಿಸಿಕೊಳ್ಳಲು. ಜೊತೆಗೆ ರೈತರಿಗೆ ಗೊತ್ತಾಗದಂತೆ ವಿತ್ ಡ್ರಾ ಫಾರಂನಲ್ಲಿ ಸಹ ಪಡೆದುಕೊಳ್ಳಿ. ನಂತರ ಸಾಲ ಮಂಜುರಾದ ಮೇಲೆ ಅದನ್ನು ಎಸ್ ಬಿ ಖಾತೆಗೆ ಹಾಕಿ ಅಲ್ಲಿಂದ ಹಣವನ್ನು ಪಡೆದುಕೊಳ್ಳುತ್ತಿದ್ದರು. ನಂತರ ತಮ್ಮ ವೈಯಕ್ತಿಕ ಖಾತೆ ಮತ್ತು ಇತರ ಖಾತೆಗಳನ್ನು ಹಾಕಲು.

ಬಾಗಲಕೋಟೆ ಸಿಎನ್ ಪೊಲೀಸರು ಕೆರೂರು ಶಾಖೆ ಸಿಬ್ಬಂದಿಯಿಂದ 1.60 ಕೋಟಿ ವಸೂಲಿ ಮಾಡಿ 69 ರೈತರಿಗೆ ತಿಳಿಸಿದ್ದಾರೆ. ಕೆರೂರು ಶಾಖೆ ಮೆನೇಜರ್ ಸೇರಿ 11 ಜನರ ವಿರುದ್ಧ ಎಫ್ಐಐಆರ್ ಆಗಿದ್ದು ಬ್ಯಾಂಕ್ ಮ್ಯಾನೇಜರ್ ಮೇಲೆ ಯಾವುದೇ ಕಠಿಣ ಕ್ರಮ ಆಗಿಲ್ಲ.

ಈ ಹಿಂದೆ ಬಾಗಲಕೋಟೆ ಕೆವಿಜಿ ಬ್ಯಾಂಕ್ ಗೆ ಮತ್ತಿಗೆ ಹಾಕಿದ್ದರು. ಮೇಲಿಂದ ಮೇಲೆ ಪ್ರತಿಭಟನೆ ಮಾಡುತ್ತಲೇ ಬಂದಿದ್ದರು ಅಂತ ರೈತರ ಖಾತೆಗೆ ಹಣ ಹಾಕುತ್ತೇವೆ ಎಂದು ತಲೆ ಬಂದಿದ್ದಾರೆ. ಆದರೆ ಎಲ್ಲಾ ರೈತರಿಗೆ ಯಾವುದೇ ಹಣ ಹಾಕಿಲ್ಲ ಎಂದು ಆಕ್ರೋಶಗೊಂಡ ರೈತರು ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿ ವಿರುದ್ಧ ಶಿಸ್ತಿನ ಕ್ರಮ ಕೈಗೊಂಡಿದ್ದಾರೆ. ಒಟ್ಟಿನಲ್ಲಿ ಸೇವೆಗೆ ಹಸ್ತಾಂತರ ಪ್ರಕರಣ ತನಿಖೆ ಗಂಭೀರತೆ ಪಡೆದಿದೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಲೆಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Post

Leave a Reply

Your email address will not be published. Required fields are marked *