Breaking
Tue. Dec 24th, 2024

ಕ್ಲಿಯರ್ ಟ್ಯಾಕ್ಸ್  ಪ್ಲಾಟ್‌ ಫಾರಂ ಆದಾಯ ತೆರಿಗೆ ರಿಟರ್ನ್ ಅನ್ನು ವಾಟ್ಸಪ್ ನಲ್ಲೂ ಲಭ್ಯ….!

ನವದೆಹಲಿ : ಕ್ಲಿಯರ್ ಟ್ಯಾಕ್ಸ್ ಪ್ಲಾಟ್ ಫಾರಂ ಆದಾಯ ತೆರಿಗೆ ರಿಟರ್ನ್ ಆನ್‌ಲೈನ್‌ನಲ್ಲಿ ಸಲ್ಲಿಸುವುದು ಬಹಳ ಸುಲಭವಾಗಿದೆ ಈ ಸಾಮಾನ್ಯ ನಾಗರಿಕರಿಗೆ ಅನುಕೂಲವಾಗುವಂತೆ ಮತ್ತು ಸುಲಭವಾಗಿದೆ.

ವಾಟ್ಸಪ್ ನನ್ನ ತಂತ್ರಜ್ಞಾನದ ಮೂಲಕ ಕ್ಲಿಯರ್ ಟ್ಯಾಕ್ಸ್ ಈ ವಿಶೇಷ ವೈಶಿಷ್ಟತೆಯನ್ನು ಪರಿಚಯಿಸುತ್ತದೆ ಇದು ಚಾಟ್ ಆಧಾರಿತ ಸಮೂಹಗಳ ಮೂಲಕ ತಂತ್ರಜ್ಞಾನವನ್ನು ಒದಗಿಸುತ್ತದೆ, ಪ್ರಸ್ತುತ ಐ.ಟಿ.ಆರ್ ಮತ್ತು ಐ.ಟಿ.ಆರ್ ನಾಲ್ಕು ಫಾರಂಗಳಿಗೆ ಮಾತ್ರ ಈ ಸೌಲಭ್ಯವನ್ನು ಭರ್ತಿ ಮಾಡಿದ ನಂತರ ಈ ವೈಶಿಷ್ಟ್ಯವನ್ನು ಭರ್ತಿ ಮಾಡುವ ಯೋಜನೆಯಾಗಿದೆ.

ಹತ್ತಕ್ಕಿಂತ ಹೆಚ್ಚು ಭಾಷೆಯಲ್ಲಿ ಕ್ಲಿಯರ್ ಟ್ಯಾಕ್ಸ್ ಅನುಕೂಲಕರ ವಾಟ್ಸಾಪ್ ಸೇವೆಗಳನ್ನು ನೀಡುತ್ತಿದೆ ಇದು ತಮ್ಮ ಆದಾಯ ತೆರಿಗೆ ರಿಟರ್ನ್ ಅನ್ನು ಇಂಗ್ಲಿಷ್ ಹಿಂದಿ ಮತ್ತು ಕನ್ನಡದಂತಹ 10 ಭಾಷೆಗಳಲ್ಲಿ ಸಲ್ಲಿಸಲು ಮಾಡಿಕೊಟ್ಟಿದೆ ಈ ಪ್ಲಾಟ್‌ಫಾರಂ ಅನ್ನು ಬಳಕೆದಾರರು ಸುಲಭವಾಗಿ ಭರ್ತಿ ಮಾಡಬಹುದು ಮತ್ತು ಫೈಲ್ ಮಾಡಬಹುದು.

ಈ ಸೌಲಭ್ಯವು ಅಡಿಯಲ್ಲಿ ಫೀಲಿಂಗ್ ಪ್ರಕ್ರಿಯೆಯಲ್ಲಿ ವ್ಯಕ್ತಿಗಳಿಗೆ ಸಹಾಯ ಮಾಡಲು ಎಐ ಚಾರ್ಟೆಡ್ ಲಭ್ಯವಿದೆ. ಸೇವೆಯ ಒಂದು ವಿಶಿಷ್ಟ ಅಂಶವೆಂದರೆ ಜನರಿಗೆ ಉಪಯುಕ್ತವಾದ ಉಳಿತಾಯವನ್ನು ಉತ್ತಮಗೊಳಿಸಲು ಅತ್ಯಂತ ತೆರಿಗೆ ಪರಿಣಾಮಕಾರಿ ತಂತ್ರವನ್ನು ಪರಿಶೀಲಿಸುವ ಮತ್ತು ಶಿಫಾರಸು ಮಾಡುವ ಸಾಮರ್ಥ್ಯವಿದೆ.

ಐ ಟಿ ಆರ್ ಫಾರಂ ಅನ್ನು ಸುಲಭವಾಗಿ ಭರ್ತಿ ಮಾಡುವುದು ಹೇಗೆ ಎಂದು ನಾವು ನಿಮಗೆ ವಿವರಿಸುತ್ತೇವೆ. ಈ ಹಂತಗಳ ಮೂಲಕ ನೀವು ವಾಟ್ಸಪ್ ಸಹಾಯದಿಂದ ಐಟಿಆರ್ ಫಾರಂ ಅನ್ನು ಭರ್ತಿ ಮಾಡಬಹುದು ಕ್ಲಿಯರ್ ಟ್ಯಾಕ್ಸ್ ಗಾಗಿ ವಾಟ್ಸಾಪ್ ಸಂಪರ್ಕಕ್ಕೆ ಸರಳ ಹಾಯ್ ಕಲಿಸಿ ಇಂಗ್ಲಿಷ್ ಹಿಂದಿ ಮತ್ತು ಕನ್ನಡ ಸೇರಿದಂತೆ 10 ಭಾಷೆಗಳಲ್ಲಿ ಒಂದನ್ನು ಆರಿಸಿ.

ನಿಮ್ಮ ಪಾನ್ ಆಧಾರ್ ಮತ್ತು ಬ್ಯಾಂಕ್ ಖಾತೆ ಮಾಹಿತಿ ಅಂತಹ ವಿವರಗಳನ್ನು ಒದಗಿಸುವ ಮೂಲಕ ವಿವರಿಸಿ. ಎಲ್ಲಿರುವ ದಾಖಲೆಗಳನ್ನು ಚಿತ್ರಗಳೊಂದಿಗೆ ಆಪ್ ಲೋಡ್ ಮಾಡಿ ನೀವು ಅವುಗಳನ್ನು ಆಡಿಯೋ ಪಟ್ಟಿಯ ಸಂದೇಶಗಳಿಗಾಗಿ ಕಳಿಸುವ ಆಯ್ಕೆಯು ಇದೆ.

ಐಟಿಆರ್ ಮತ್ತು ಐಟಿಆರ್ ನಾಲ್ಕು ಫಾರಂ ಅನ್ನು ಭರ್ತಿ ಮಾಡುವ ಪ್ರಕ್ರಿಯೆಯ ಮೂಲಕ ಎಐ ಬೋಟ್ ನಿಮಗೆ ಮಾರ್ಗದರ್ಶನ ನೀಡಿತು ಫಾರ್ಮ್ ಅನ್ನು ಪೂರ್ಣಗೊಳಿಸಿದ ನಂತರ ದೃಢೀಕರಿಸಿದ ನಂತರ ಚೆಕ್ ಪಾವತಿಗಳನ್ನು ವಾಟ್ಸಾಪ್ ಮೂಲಕ ಸುಲಭವಾಗಿ ಪ್ರಕ್ರಿಯೆಗೊಳಿಸಬಹುದು ನಂತರ ಎಸ್‌ಸಿ ಎಸಿ.ಎನ್.ಎ ನೋಂದಣಿ ಸಂಖ್ಯೆಯನ್ನು ದೃಢೀಕರಣ ಸಂದೇಶವನ್ನು ಕಳುಹಿಸಲು ಕಳುಹಿಸಲಾಗುತ್ತದೆ.

Related Post

Leave a Reply

Your email address will not be published. Required fields are marked *