ನಟಿ ಸೋನಲ್ ಮಾಂತೇರೋ ಅವರು ನಿರ್ದೇಶಕ ತರುಣ್ ಸುಧೀರ್ ಜೊತೆ ಮದುವೆ ಆಗ್ತಾ ಇರೋ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿತ್ತು. ಆದರೆ ಈ ವಿಚಾರದ ಬಗ್ಗೆ ಸೋನಾಲ್ ಅವರು ಮೌನವಾಗಿದ್ದಾರೆ ಇದೇ ಮೊದಲ ಬಾರಿಗೆ ಅವರ ಮದುವೆ ಕುರಿತು ಮೌನ ಮುರಿದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರೊಂದು ಪೋಸ್ಟರ್ ಹಂಚಿಕೊಂಡಿದ್ದು ಕಡೆಗೂ ನಟಿಗೆ ತನ್ನ ಬದುಕಿನ ನಿರ್ದೇಶಕ ಸಿಕ್ಕಿತು ಎಂಬ ಕ್ಯಾಪ್ಶನ್ ಚಿತ್ರದ ನಿರ್ದೇಶಕ ತರುಣ್ ಸುಧೀರ್ ಕುರಿತಾಗಿಯೇ ಅವರು ಈ ಪೋಸ್ಟ್ ಶೇರ್ ಮಾಡಿ ಬಿಡಿಸಿ ಹೇಳಬೇಕಿಲ್ಲ. ಏಕೆಂದರೆ ತರುಣ್ ಸುಧೀರ್ ಸಹ ಇದೇ ಪೋಸ್ಟ್ ಹಂಚಿಕೊಂಡಿದ್ದಾರೆ.
ಕಡೆಗೂ ನಿರ್ದೇಶಕನಿಗೆ ತನ್ನ ಜೀವನದ ನಟಿ ಸಿಕ್ಕಳು ಎಂದು ತರುಣ್ ಸುಧೀರ್ ಅವರು ಕ್ಯಾಪ್ಷನ್‌ನಲ್ಲಿ ಇದನ್ನು ನೋಡಿದ ಅಭಿಮಾನಿಗಳನ್ನು ಅಭಿನಂದಿಸುವ ಕಾಮೆಂಟ್‌ಗಳು ಹರಿದು ಬಂದಿವೆ. ರಾಬರ್ಟ್ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ ಸೋನಾಲ್ ಮಾಂತೇರು ಮತ್ತು ತರುಣ್ ಸುಧೀರ್ ಅವರು ಅಸೆಮಣಿ ಏರಲು ಸಜ್ಜಾಗಿದ್ದಾರೆ ಎಂದು ಅವರು ಶೀಘ್ರವೇ ಹೆಚ್ಚಿನ ಮಾಹಿತಿ ನೀಡಲಿದ್ದಾರೆ.
ಸೋನಾಲ್ ಮಾಂತೆರೋ ಮತ್ತು ತರುಣ್ ಸುಧೀರ್ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮದುವೆಯ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ ಮದುವೆಯ ದಿನಾಂಕದ ಬಗ್ಗೆಯೂ ಅವರ ಮಾಹಿತಿ ಎಂಬ ನಿರೀಕ್ಷೆ ಇದೆ ಅಭಿಮಾನಿಗಳು ಅನೇಕ ಸೆಲೆಬ್ರೇಟಿಗಳು ಕೂಡ ಈ ಜೋಡಿಗೆ ವಿಶ್ ಮಾಡಿದ್ದಾರೆ.
ದರ್ಶನ್ ಅವರಿಗೆ ತರುಣ್ ಸುಧೀರ್ ಮತ್ತು ಸೋನಾಲ್ ಅವರ ಆಪ್ತರು. ಮದುವೆಯ ಹತ್ತಿರ ಆಗುತ್ತಿದ್ದಂತೆಯೇ ಈ ಸಂದರ್ಭದಲ್ಲಿ ದರ್ಶನ್ ಅವರು ಜೈಲಿನಲ್ಲಿ ಇರುವುದನ್ನು ಆಪ್ತರಿಗೆ ಬೇಸರ ಮೂಡಿಸಿದೆ ಎಂದು ತರುಣ್ ಸುಧೀರ್ ಅವರು ದರ್ಶನ್ ಜೊತೆ ಮಾತನಾಡಿದ್ದಾರೆ ಯಾವುದೇ ಕಾರಣಕ್ಕೂ ಮದುವೆಯ ದಿನಾಂಕವನ್ನು ಬದಲಿಸಿ ಎಂದು ದರ್ಶನ್ ಹೇಳಿದರು ತರುಣ್ ಸುಧೀರ್. ಇದರ ಬೆನ್ನ ಅಭಿಮಾನಿಗಳಿಗೆ ಗುಡ್ ನ್ಯೂಸ್ ತಿಳಿಸಿದೆ.