ಟಾಲಿವುಡ್ ನಟ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಕಳೆದ ಕೆಲವು ತಿಂಗಳಷ್ಟೇ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ ಇದೀಗ ಪವನ್ ಕಲ್ಯಾಣ್ ಪತ್ನಿ ಅಣ್ಣಾ ಲೆಜ್ನೆವಾ ಡಬಲ್ ಡಿಗ್ರಿ ಪಡೆದು ಖುಷಿಯಲ್ಲಿದ್ದಾರೆ.
ಪವನ್ ಕಲ್ಯಾಣ್ ಅವರು ಮೂರು ಬಾರಿ ಮದುವೆ ಆಗಿರುವ ನಟ ವೈಯಕ್ತಿಕ ಜೀವನದ ವಿಚಾರಕ್ಕೆ ತುಂಬಾ ಸಕ್ಕತ್ ಸುದ್ದಿ ಆಗಿದ್ದರು ಮೂರನೇ ಹೆಂಡತಿ ಅಣ್ಣಾ ಲೆಜ್ನೆವಾ ಜೊತೆ ಪವನ್ ವಾಸವಾಗಿದ್ದಾರೆ. ರಷ್ಯಾ ಮೂಲದ ಮಹಿಳೆ ಇದೀಗ ತಮ್ಮ ಪದವಿಯನ್ನು ಪೂರ್ಣಗೊಳಿಸಿ ಪತಿಗೆ ಸಾತ್ ನೀಡಿದ್ದಾರೆ.
ಈ ವಿಶೇಷ ಕ್ಷಣಗಳಲ್ಲಿ ಪವನ್ ಕಲ್ಯಾಣ್ ತಮ್ಮ ಪತ್ನಿ ಜೊತೆಗಿದ್ದರು ಇದು ಅನ್ನಾ ಅವರ ಎರಡನೇ ಸ್ನಾತಕೋತರ ಪದವಿ ಆಗಿದೆ ಜೊತೆಯಲ್ಲಿ ನಿಂತು ಪತ್ನಿಗೆ ಪ್ರೋತ್ಸಾಹ ನೀಡಿದ್ದಾರೆ. ಈ ಹಿಂದೆ ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್ ವಿಶ್ವವಿದ್ಯಾಲಯದಿಂದ ಓರಿಯೆಂಟಲ್ ಸ್ಟಡೀಸ್ ನಲ್ಲಿ ಪದವಿ ಪಡೆದಿದ್ರು.
ಅನ್ನಾ ಲೆಜ್ನೆವಾ ಥೈಲ್ಯಾಂಡ್ ಇತಿಹಾಸದ ಮೇಲೆ ಏಷ್ಯನ್ ಇತಿಹಾಸ ಭಾಷೆಗಳ ಮತ್ತು ಜೀವನ್ ಶೈಲಿಯ ಬಗ್ಗೆ ವ್ಯಾಪಕವಾದ ಸಂಶೋಧನೆ ಮಾಡಿದ್ರು ಸೆಂಟರ್ಸ್ ಬರ್ಗ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ ಮೂರು ಭಾಷೆಗಳನ್ನು ಕಲಿತರೆಂದು ನಂತರ ಬ್ಯಾಂಕಾಕ್ ನ ಚುಲಾಂಗ್ ಕಾರ್ನ್ ವಿಶ್ವ ವಿದ್ಯಾಲಯದಿಂದ ಥಾಯ್ ಅಧ್ಯಯನದಲ್ಲಿ ತನ್ನ ಮೊದಲ ಸ್ನಾತಕೋತರ ಪದವಿ ಪಡೆದಿದ್ದಾರೆ.
ಅನ್ನಾ ಲೆಜ್ನೆವಾ 1980 ರಲ್ಲಿ ರಷ್ಯಾದಲ್ಲಿ ಜನಿಸಿದ ಕ್ರಿಶ್ಚಿಯನ್ ಮಹಿಳೆಯಾಗಿದ್ದು ರೂಪದರ್ಶಿ ಸಹ ಆಗಿದ್ದರು ಇವರು ದಕ್ಷಿಣ ಭಾರತದ ಚಲನಚಿತ್ರದಲ್ಲಿ ವಿವಿಧ ಪೋಷಕ ಪಾತ್ರಗಳಲ್ಲಿ ನಡೆಸಿದ್ದಾರೆ ತೀನ್ ಮಾರ್ ಚಿತ್ರದಲ್ಲಿ ಅವರು ನಾಯಕಿಯಾಗಿ ನಟಿಸಿದ್ದಾರೆ. ತೀನ್ ಮಾರ್ ಪವನ್ ಕಲ್ಯಾಣ್ ಮತ್ತು ಅನ್ನಾ ಲೆಜ್ನೆವಾ ಒಟ್ಟಿಗೆ ಮಾಡಿದ