ಅಂಕೋಲ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಲೆನಾಡಿನಲ್ಲಿರುವ ಗುಡ್ಡ ಕುಸಿತದ ಪ್ರದೇಶಕ್ಕೆ ಇಂದು ನೀಡಿ ಅಲ್ಲಿನ ಜನರ ಯೋಗಕ್ಷೇಮವನ್ನು ಎಲ್ಲರಿಗೂ ವಿಚಾರಿಸಿ ಸೂಕ್ತವಾದ ಪ್ರದೇಶವನ್ನು ಒದಗಿಸಿ ಎಂದು ಭರವಸೆ ನೀಡಿ ಮಳೆಗಾಲದಲ್ಲಿ ಇಂತಹ ಹಣ ಮತ್ತು ಅದನ್ನು ತಪ್ಪಿಸಬೇಕು ಇದರ ಬಗ್ಗೆ ಮುಂಜಾಗ್ರತೆ ವಹಿಸಲು ಅಧಿಕಾರಿಗಳ ಸೂಚನೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೋರಿನಲ್ಲಿ ಗುಡ್ಡ ಕುಸಿದ ಹಲವಾರು ಕಾರ್ಯಕ್ರಮಗಳಿಗೆ ಮಳೆಯ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ರಕ್ಷಣಾ ಕಾರ್ಯ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ಬಳಿಕ ಜುಲೈ 16 ರಂದು ಮಳೆಯಿಂದ ಶಿರೂರು ಬಳಿ ಗುಡ್ಡ ಕುಸಿದಿದೆ. ದುರಂತದಲ್ಲಿ 10 ಮಂದಿ ಕಾಣಿಸಿಕೊಂಡಿದ್ದಾರೆ.ಈವರೆಗೆ 7 ಮಂದಿಯ ಶಿವ ಇದ್ದಿದ್ದು ಉಳಿದ ಮೂವರಿಗಾಗಿ ನಿರಂತರ ಧಾರಾಕಾರ ಮಳೆಯಲ್ಲೂ ಶೋಧ ಕಾರ್ಯ ಮುಂದುವರೆದಿದೆ. ದುರಂತದಲ್ಲಿ ಗ್ಯಾಸ್ ಟ್ಯಾಂಕರ್, ಲಾರಿ ಕೊಚ್ಚಿ ಹೋಗಿದೆ. ರಕ್ಷಣಾ ಕಾರ್ಯಾಚರಣೆ ತ್ವರಿತವಾಗಿ ನಡೆಸುತ್ತಿದೆ. ಸದನ ನಡೆಯುತ್ತಿದ್ದರಿಂದ ತಕ್ಷಣ ಬರಲು ಉತ್ತರ ಕನ್ನಡ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಬೆಳಗಾವಿಯಿಂದ ಮೆಡಿಟರೆ ಪಡೆ ಕೂಡ ನೆರವೇಗೆ ಆಗಮಿಸಿದೆ. ಮಣ್ಣಿನ ಕೆಳಗೆ ಮುಚ್ಚಿ ಹೋಗುತ್ತಿರುವ ರಸ್ತೆಯ ಎಡಭಾಗದಲ್ಲಿ ಅಪಾಯಕಾರಿ ಗುಡ್ಡವಿದೆ ಬಲ ಭಾಗದಲ್ಲಿ ಬೋರ್ ಕರೆದು ಅರೆಯುತ್ತಿರುವ ಗಂಗಾವಳಿ ನದಿಯ ಜೊತೆಗೆ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮಣ್ಣಿನ ಕೆಳಗೆ ಸಿಲುಕಿರುವವರ ಜೇವುಗಳ ಪತ್ತೆ ಕಾರ್ಯಾಚರಣೆ ಬಹಳ ಅಪಾಯಕಾರಿ ಸನ್ನಿವೇಶದಲ್ಲಿ ಕಾರ್ಯಚರಣೆ ನಡೆಯುತ್ತಿದೆ ಎಸ್.ಡಿ.ಆರ್. ಎಫ್. ಮತ್ತು ಎನ್ ಡಿ ಆರ್ ಎಫ್ ಸಿಬ್ಬಂದಿಗಳ ಕಾರ್ಯದ ಸಮತೆಗೆ ನಿಜವಾಗಿಯೂ ಶ್ಲಾಘನೀಯ.
ನಾಲ್ಕು ತಂಡಗಳು ಗುಡ್ಡ ಕುಸಿತದ ಕೆಳಗೆ ಸಿಲುಕಿ ಇರಬಹುದಾದವರ ಪತ್ತೆಗೆ ರಾಡರ್ ತಂತ್ರಜ್ಞಾನ ಬಳಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಇನ್ನೂ ನಾಲ್ಕು ತಂಡಗಳು ಮತ್ತೊಂದು ಬದಿಯ ನದಿಯೊಳಗೆ ಕಾರ್ಯಾಚರಣೆ ನಡೆಸುತ್ತಿವೆ ಹಲವು ದಿನಗಳಿಂದ ಒಂದು ಸಚಿವ ಕೃಷ್ಣ ಬೈರೇಗೌಡ ಸ್ಥಳದಲ್ಲೇ ನಿಂತು ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಇನ್ನು ದುರಂತದಲ್ಲಿ 5 ಕುಟುಂಬಗಳಿಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ ಎಂದು ಸಾರ್ವಜನಿಕ ಹೆದ್ದಾರಿ ಕಾಮಗಾರಿಯಿಂದ ಗುಡ್ಡ ಕುಸಿದಿರುವ ಆರೋಪ ಕೇಳಿ ಬಂದಿದ್ದು ಯಾರೇ ತಪ್ಪು ಮಾಡಿದರು ಕ್ರಮ ಕೈಗೊಳ್ಳುತ್ತೇವೆ ರಕ್ಷಣಾ ಕಾರ್ಯ ಆಚರಣೆ ಮುಕ್ತಾಯ ಬಳಿಕ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು.
ಇತರ ಸಚಿವ ಕೃಷ್ಣ ಬೈರೇಗೌಡ ಜಿಲ್ಲಾ ಉಸ್ತುವಾರಿ ಸಚಿವ ಮಂಗಳ ವೈದ್ಯ ಮಾಜಿ ಸಚಿವ ವಿ ದೇಶಪಾಂಡೆ ಶಾಸಕ ಸತೀಶ್ ಸೈಲ್ ಸರ್ಕಾರದ ಅಪಾರ ಮುಖ್ಯ ಕಾರ್ಯದರ್ಶಿಗಳಾದ ಎಲ್ ಕೆ ಸತೀಶ್ ಶಾಲಿನಿ ರಾಜನೇಶ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.