ಚಳ್ಳಕೆರೆ: ಬಣ್ಣದ ಅಂಗಡಿ ರೈಡ್ ಮಾಡಿದ ದೆಹಲಿ ತಂಡ ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯಲ್ಲಿ ಟ್ರಿಬಲ್ ಎಸ್ ಹಾರ್ಡವೇರ್ ನಲ್ಲಿ ನಕಲಿ ಏಷ್ಯನ್ ಪೇಂಟ್ಸ್ ಮಾರಾಟ ಮಾಡುವುದು ಕಂಡು ಬಂದ ಹಿನ್ನಲೆಯಲ್ಲಿ ಏಕಾಏಕಿ ದಾಳಿ ನಡೆಸಿದ ಏಷ್ಯನ್ ಪೇಂಟ್ಸ್ ಕಂಪನಿಯ ಸ್ಥಳೀಯ ಸಿಬ್ಬಂದಿ ಪೊಲೀಸರ ಸಹಕಾರದೊಂದಿಗೆ ದಾಳಿ ನಡೆಸಿದರು.
ಈ ದಾಳಿಯ ಸಮಯದಲ್ಲಿ ಹತ್ತಾರು ಏಷ್ಯನ್ ಪೇಂಟ್ಸ್ ಬಾಕ್ಸ್ ಡಬ್ಬಿಗಳು ತಮ್ಮ ಕಂಪನಿಯಲ್ಲಿ ಲೋಕಲ್ ಪೇಂಟ್ಸ್ ಮಾರಾಟ ಮಾಡುವುದು ಕಂಡು ಬಂದಿದೆ.
ಈ ದಾಳಿಯಲ್ಲಿ ದೆಹಲಿ ಏಷ್ಯನ್ ಪೇಂಟ್ಸ್ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ಪರೀಶಿಲನೆ ನಡೆಸುತ್ತಿರುವುದು ಕಂಡು ಬಂದಿದೆ.