ಪರಮ ಪೂಜ್ಯ. ಜಗದ್ಗುರು.ಶ್ರೀ ಢಾ ಬಾಲ ಗಂಗಾಧರನಾಥ ಮಹಾಸ್ವಾಮಿ ಶ್ರೀ ಧಾಡಾ ನಿರ್ಮಲಾನಂದ ಮಹಾಸ್ವಾಮಿಯವರ ಪ್ರಶಸ್ತಿ ಆಶೀರ್ವಾದದೊಂದಿಗೆ ಹಾಗೂ ಸಾರ್ಥಕ ಸೇವಾ ರತ್ನ ಪುರಸ್ಕೃತರಾದ ಡಾ. ಜೆ ಏನ್ ರಾಮಕೃಷ್ಣ ಗೌಡರ ಮಾರ್ಗದರ್ಶನದೊಂದಿಗೆ, ಕೆಆರ್ ಪೆಟ್ಟೆಯ ಪಟಣ್ಣದ,ಬಿ, ಜಿ,ಎಸ್, ಶಿಕ್ಷಣ ಸಂಸ್ಥೆಯಿಂದ ದಿನಾಂಕ 21,07,2024ರಂದು ಗುರು ಪೂರ್ಣಿಮೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು,
ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತನ್ನ ಶ್ರೀ ಗುರವೇ ನಮ: ಬಾಲಗಂಗಾಧರನಾಥ ಸ್ವಾಮಿಗಳ ಪುತಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ್ಕ ಕಾರ್ಯಕ್ರಮಕ್ಕೆ
ಚಾಲನೆ ನೀಡಲಾಗಿತು ಕಾರ್ಯಕ್ರಮದ ಅತಿಥಿಗಳಿಗೆ ವಿಶೇಷ ಗೌರವಗಳು ಸಿಹಿ ಹಂಚುವ ಮೂಲಕ ಗುರು ಪೂರ್ಣಮಿಯ ಸಂಭ್ರಮ ಸಡಗರದಿಂದ
ನಡಸಲಾಗಿತು ಕಾರ್ಯಕ್ರಮಕ್ಕೆ ಕೆ ಆರ್ ಪೇಟೆಯ ಮಾಜಿ ಜನಪ್ರಿಯ ಶಾಸಕರಾದ ಕೆ ಬಿ ಚಂದ್ರಶೇಖರ್ ಹಾಗೂ ಸಿ ನಾರಾಯಣ ಗೌಡ್ರು ಸೇರಿದಂತೆ ಪ್ರಮುಖರಾದ ಬಿ ನಂಜಪ್ಪನವರು ವಿಜಯ ಕುಮಾರ್ ಪಾಪೇಗೌಡ ರೈತ ಮುಖಂಡರಾದ ಶಂಕರ್ ಪತ್ರಕರ್ತರಾದ ನೀಲಕಂಠರವರು ಹರಿಚರಣ್ ತಿಲಕ್ ರವರು ಶಾಹಿ ಕುಮಾರ್ ರಂಗನಾಥ್ ಹಾಗೂ ಬಿಜಿ ಎಸ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದವರು ಹಾಗೂ ಶಿಕ್ಷಕರಾದ ಎಂ ಎಸ್ ರಾಮಚಂದ್ರು ಅವರ ಪ್ರಮುಖ ರೂವಾರಿಯಾಗಿದ್ದರು. .