Breaking
Mon. Dec 23rd, 2024

ಖಾಸಗಿ ಜಿಲ್ಲೆಯ ಸರ್ವಿಸ್ ಬಸ್ ಸಂಸ್ಥೆ ಮಿನಿ ಲಾರಿ ಸಂಘ ಹಾಗೂ ಅಪ್ಪು ಟ್ಯಾಕ್ಸಿ ಚಾಲಕರು ಮತ್ತು ನಿಮ್ಮ ಸಂಘ ಲಘು ವಾಹನ ಸಂಸ್ಥೆಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ…!

ಚಿತ್ರದುರ್ಗ : ಸರ್ಕಾರದ ಆದೇಶದಂತೆ ರಾಜ್ಯ ಸಾರಿಗೆ ಇಲಾಖೆಯು ಪ್ರವಾಸಿ ವಾಹನಗಳಿಗೆ ಜಿಪಿಎಸ್ ಮತ್ತು ಪ್ಯಾನೆಟ್ ಬಟನ್ ಅಳವಡಿಸಲು ಮುಂದಾಗಿರುವುದರ ವಿರುದ್ಧ ಖಾಸಗಿ ಜಿಲ್ಲಾ ಸರ್ವೀಸ್ ಬಸ್ ಸಂಸ್ಥೆ ಮಿನಿ ಲಾರಿ ಸಂಘ ಹಾಗೂ ಅಪ್ಪು ಟ್ಯಾಕ್ಸಿ ಚಾಲಕರು ಮತ್ತು ನಿಮ್ಮ ಸಂಘ ಲಘು ವಾಹನ ಸಂಸ್ಥೆಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಜಿಪಿಎಸ್ ಮತ್ತು ಪ್ಲಾನಿಂಗ್ ಬಟನ್ ಅಳವಡಿಕೆಯಿಂದ ರಾಜ್ಯದ ಮತ್ತು ಸಾರಿಗೆ ಇಲಾಖೆಗಳಲ್ಲಿ 13 ರಿಂದ 15,000 ರವರೆಗೆ ವಸೂಲಿ ಮಾಡುತ್ತಿರುವ ಪ್ರವಾಸಿ ವಾಹನ ಚಾಲಕರು ಮತ್ತು ಹಳ್ಳಿಗೆ ಓರೆಯಾಗಿದೆ. ಸೆಪ್ಟೆಂಬರ್ ಹೊರಗೆ ಯಾವುದೇ ವಾಹನಗಳಿಗೆ ಜಿಪಿಎಸ್ ಮತ್ತು ಪ್ಯಾನೆಟ್ ಬಟನ್ ಗಳನ್ನು ಅಳವಡಿಸಲು ವಾಹನಗಳಿಗೆ ಎಫ್ ಸಿ ನೀಡಬಹುದೆಂದು ರಾಜ್ಯ ಸಾರಿಗೆ ಸಚಿವ ಆದೇಶ ಹೊರಡಿಸಿದ್ದರು.

ಸಾರಿಗೆ ಅಧಿಕಾರಿಗಳು ವಸೂಲಿ ಮಾಡುತ್ತಿದ್ದಾರೆ. ಈ ರಾಜ್ಯದ ಎಲ್ಲಾ ಟ್ಯಾಕ್ಸಿ ಮ್ಯಾಕ್ ಕ್ಯಾಬ್ ಚಾಲಕರು ಮತ್ತು ಕೊಡುಗೆ ಐರನ್ ಆಗಿದ್ದಾರೆ. ಕೇಂದ್ರ ಮತ್ತು ರಾಜ್ಯಗಳು ಕೂಡಲೇ ಈ ಆದೇಶವನ್ನು ಹಿಂಪಡೆಯುವಂತೆ ಪ್ರತಿಭಟನಾಕಾರರು ವೀಕ್ಷಿಸಿದರು. ರಾಜ್ಯ ಗೌರವಾಧ್ಯಕ್ಷ ಇಕ್ಬಾಲ್ ಬಿಸಿ ರೋಡ್, ಪ್ರಧಾನ ಕಾರ್ಯದರ್ಶಿ ಆರಿಫ್ ಉಜಿರೆ, ಶರತ್ ಕುಮಾರ್ ದಿನೇಶ್ ನರಹರಿ ಸೇರಿದಂತೆ ಮುಂತಾದ ಚಾಲಕರು ಮತ್ತು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Related Post

Leave a Reply

Your email address will not be published. Required fields are marked *