ಕೊಲ್ಲೂರು : ನಟ ದರ್ಶನ್ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್ ಅನ್ನು ಶೀಘ್ರವೇ ಬಿಡುಗಡೆಯಾಗಲೆಂದು ಪತ್ನಿ ಕೊಲ್ಲೂರು ಮೂಕಾಂಬಿಕೆ ದೇವರ ಮೊರೆ ಹೋಗಿದ್ದಾರೆ. ಶುಕ್ರವಾರ ವಿಜಯಲಕ್ಷ್ಮಿ ಹಾಗೂ ಸಂಗಡಿಗರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪತಿ ಹೆಸರಿನಲ್ಲಿ ಚಂಡಿಕಾ ಯಾದ ನಡೆಸಿದರು.
ರಾಜ್ಯದಲ್ಲಿ ಅತಿ ಹೆಚ್ಚು ಮಳೆ ತೊರೆಯುತ್ತಿರುವ ಮಳೆಯಿಂದ ದೇವಸ್ಥಾನಕ್ಕೆ ಐದು ಸುತ್ತು ಬಂದು ಜೈಲಿನಲ್ಲಿರುವ ತನ್ನ ಪತಿ ಆದಷ್ಟು ಬೇಗ ಬಂದಮಕ್ತವಾಗಬೇಕೆಂದು ಬೇಡಿಕೊಂಡಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಸೇರಿರುವ ಪತಿ ದರ್ಶನವರನ್ನು ವರ ತರಲು ಪತ್ನಿ ವಿಜಯ್ ಲಕ್ಷ್ಮಿ ಅರಸ ಪಡುತ್ತಿದ್ದಾರೆ ಪತಿ ದರ್ಶನ್ ಒಳಿತಿಗಾಗಿ ವಿಜಯಲಕ್ಷ್ಮಿ ಒದ್ದಾಡುತ್ತಿದ್ದು ವಕೀಲರ ಜೊತೆ ಚರ್ಚೆ ನಡೆಸಿ ಜೈಲಿಗೆ ಭೇಟಿಕೊಟ್ಟು ಪತಿ ಜೊತೆ ಮಾತುಕತೆ ನಡೆಸಿದ್ದಾರೆ.
ದರ್ಶನವರಿಗೆ ಈಗಾಗಲೇ ಮನೆ ಊಟಕ್ಕೆ ಅನುಮತಿ ಕೋರಿ ಸಲ್ಲಿಸಿದ ಅರ್ಜಿ ವಜಾ ಗೊಂಡಿದ್ದು ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂದನವಾಗಿರುವ ದರ್ಶನ್ ಮನೆಯ ಊಟ ಆಸಿಗೆ ಹಾಗೂ ಬಟ್ಟೆಯನ್ನು ಧರಿಸಲು ಅನುಮತಿ ಕೋರಿ ನ್ಯಾಯಕ್ಕೆ ಅರ್ಜಿ ಸಲ್ಲಿಸಿದರು. ಗುರುವಾರ ಅರ್ಜಿಯ ವಿಚಾರಣೆಯನ್ನು ನಡೆಸಿದ ಬೆಂಗಳೂರಿನ 24ನೇ ಯ ಮನೆ ಊಟ ಹಾಸಿಗೆ ಬಟ್ಟೆಗಳನ್ನು ತರುವಂತಿಲ್ಲ ಎಂದು ಅರ್ಜಿಯನ್ನು ವಜಾ ಗೊಳಿಸಲಾಗಿದೆ.
ದರ್ಶನ್ ಪತ್ನಿ ವಿಜಯಲಕ್ಷ್ಮಿ ನವಚೆಂಡಿಕಾ ಯಾಗವನ್ನು ಕೈಗೊಂಡಿದ್ದಾರೆ ಅವರು ಆಶಾಡ ಮಾಸದ ವಿಶೇಷ ಪೂಜೆ ಮಾಡಿಸುವ ಮೂಲಕ ಬೆಳಗ್ಗೆ 6:30 ರಿಂದ ಪೂಜೆ ಆರಂಭಗೊಂಡಿದ್ದು 9:30 ಮುಗಿದಿದೆ. ರೇಣುಕಾ ಸ್ವಾಮಿ ಕೊಲೆ ಆರೋಪದಾಡಿಯಲಿ ನ್ಯಾಯಾಂಗ ಬಂಧನ ಒಳಪಟ್ಟಿರುವ ದರ್ಶನ್ ಅನ್ನು ಬಿಡುಗಡೆ ಮಾಡುವುದಕ್ಕೆ ನಾನಾ ಪ್ರಯತ್ನಗಳು ನಡೆಯುತ್ತಿವೆ ಇದರಿಂದ ದರ್ಶನ್ ಬಿಡುಗಡೆಯಾಗುತ್ತಾರೋ ಇಲ್ಲವೋ ಜೈಲಿನಲ್ಲಿ ಇರುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.