ಬೆಂಗಳೂರು : ಬೃಹತ್ ಮಹಾನಗರದಲ್ಲಿ ಚಲಿಸುತ್ತಿರುವ ಆಟದ ಮೇಲೆ ಬೃಹತ್ ಮರ ಬಿದ್ದು ಅವಘಡ ಸಂಭವಿಸಿದೆ ಇದು ಬೆಂಗಳೂರಿನ ರಿಚರ್ಡ್ ಸರ್ಕಲ್ ಬಳಿ ನಡೆದಿದೆ. ಪ್ರಯಾಣಿಕರನ್ನು ಕರದೈತ್ತಿದ್ದ ಆಟದ ಮೇಲೆ ಬಿರುಗಾಳಿಗೆ ಏಕಾಏಕಿ ಮರ ಮುರಿದುಬಿದ್ದು ಆಟೋ ಸಂಪೂರ್ಣವಾಗಿ ಜಖಂಗೊಂಡಿದ್ದು ಆಟೋ ಚಾಲಕನ ಎರಡು ಕಾಲ ಮುರಿದಿದೆ.
ಪ್ರತಿ ದಿನವೂ ಆಟೋವನ್ನು ಓಡಿಸಲು ದುಡಿಮೆ ಮಾಡುವುದಕ್ಕೆ ಚಾಲಕ ದಿನಕರ ಓಡುತ್ತಿರುವ ಹಾದಿಯಲ್ಲಿ ಏಕಾಏಕಿ ಬಿರುಗಾಳಿ ಉಂಟಾಗಿದೆ ಈ ಬಿರುಗಾಳಿ ದೊಡ್ಡದಾದ ಮರ ಒಂದು ದಿನಕರ್ ಆಟೋ ಮೇಲೆ ಬಿದ್ದ ಪರಿಣಾಮ ಆಟೋ ಚಾಲಕ ತೀವ್ರ ಆಸ್ಪತ್ರೆಗೆ ದಾಖಲಾಗಿದೆ.
ಅದೃಷ್ಟ ವಶ ಆಟೋದಲ್ಲಿದ್ದ ಪ್ರಯಾಣಿಕರು ಪ್ರಾಣಪಾಯದಿಂದ ಪಾಲಾದ ರಸ್ತೆ ಬದಿಯಲ್ಲಿದ್ದ ಮರಗಳನ್ನು ಸಾರ್ವಜನಿಕ ಸಾರ್ವಜನಿಕ ಸರ್ಕಾರಿ ಆದೇಶದ ಆದೇಶ ಈ ಒಳ ಮರಣದಂಡನೆ ಎಂದು ನಮೂದಿಸುವುದನ್ನು ಬಿಟ್ಟು ಈ ಅನಾಹುತಕ್ಕೆ ಬಿಬಿಎಂಪಿಯ ನಿರ್ಲಕ್ಷ ಅವಗಡ ಸಂಭವಿಸಿದೆ.