Breaking
Tue. Dec 24th, 2024

ಅರೇಹಳ್ಳಿಯ ಸ್ನೇಹ ಪಬ್ಲಿಕ್ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮ….!

ಹೊಳಲ್ಕೆರೆ : ದೇಶಕ್ಕಾಗಿ ಮಡಿದ ವೀರ ಯೋಧರ ಸೈನಿಕರ ಉಸಿರಿನಿಂದ ನಮ್ಮ ರಾಷ್ಟ್ರಧ್ವಜವು ಗಾಳಿಯಿಂದ ಹಾರುತ್ತಿಲ್ಲ ಎಂದು ನಮ್ಮ ವೀರ ಸೈನಿಕರಿಂದ ಹಾರುತಿದೆ ಎಂದು ಜಿ ಎಸ್ ವಸಂತಕುಮಾರ್ ಕಾರ್ಯಕ್ರಮ. ಚಿತ್ರದುರ್ಗ ತಾಲೂಕಿನ ಅರೇಹಳ್ಳಿಯ ಸ್ನೇಹಬ್ಲಿಕ್ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಸೈನಿಕರು ಮತ್ತು ರೈತ ದೇಶದ ಎರಡು ಕಣ್ಣುಗಳಿದ್ದಂತೆ ಪ್ರತಿವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ ದಿವಸ್ ಆಚರಣೆ ಯಾಗುತ್ತಿದೆ ಈ ವರ್ಷ 25 ನೇ ರಜತ ಮಹೋತ್ಸವ ಈ ವರ್ಷ ದೇಶದ ಕಾರ್ಗಿಲ್ ವಿಜಯ ದಿವಸ ಹಬ್ಬವನ್ನು ದಿನವಾಗಿ ಜುಲೈ 26 ರಂದು ಆಚರಿಸುತ್ತಾ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಯುದ್ಧವು ಮೇ 3 1999 ರಂದು ಜುಲೈ 26 1999 ರಂದು ಪ್ರಾರಂಭವಾಯಿತು. ಜಯಗಳಿಸಿತು.

ಜುಲೈ ಕೊನೆಯ ವಾರದಲ್ಲಿ ಭಾರತ ಸೇನೆಯ ಮುಖ್ಯ ದಾಳಿಯನ್ನು ಆರಂಭಿಸಿ ಡ್ರೋನ್ ಉಪವಲಯವನ್ನು ಪಾಕಿಸ್ತಾನದ ಪಡೆಗಳ ತೆರವು ಮಾಡಿದ ಕೂಡಲೇ ಜುಲೈ 26 ರಂದು ಹೋರಾಟ ನಡೆಸಿತು ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿದ ಆ ದಿನವನ್ನು ಕಾರ್ಗಿಲ್ ವಿಜಯ ದಿವಸ ಎಂದು ಭಾರತದಲ್ಲಿ ಗುರುತಿಸಲಾಗಿದೆ.

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ವೇಣುಗೋಪಾಲ್ ಜೆ ಸಿ, ಶಿಕ್ಷಕರಾದ ಬಿ.ಎಂ. ಜಾನಕಮ್ಮ, ಶ್ರೀನಿವಾಸ್ ಆರ್, ರಾಕೇಶ್ ಕುಮಾರ್ ಡಿ.ಪಿ., ಅರುಣ್ ಟಿ.ಪಿ., ಶಿವಶಂಕರ್ ಎಲ್.ಎಸ್., ಮನಿಷಾ ಎ, ಶೆಟ್ಟಿ ಹಾಗೂ ಶಾಲಾ ಮಕ್ಕಳು ಮತ್ತು ಪೋಷಕರು ಉಪಸ್ಥಿತರಿದ್ದರು.

Related Post

Leave a Reply

Your email address will not be published. Required fields are marked *