Breaking
Mon. Dec 23rd, 2024

ಕರ್ನಾಟಕ ವಿಧಾನಸಭೆಯ ಸರ್ಕಾರಿ ಭರವಸೆಗಳ ಸಮಿತಿಯ 2023-24ನೇ ಸಾಲಿನ ಎರಡನೇ ವರದಿ ಕರ್ನಾಟಕ ವಿಧಾನ ಮಂಡಲ ಸಭೆ….!

ಬೆಂಗಳೂರು : 16ನೇ ವಿಧಾನಸಭೆಯ ನಾಲ್ಕನೇ ಅಧಿವೇಶನದಲ್ಲಿ ದಿನಾಂಕ ಜುಲೈ 15 ರಿಂದ 25 ರವರೆಗೆ ಒಟ್ಟು ಎಂಟು ದಿನಗಳ ಕಾಲ ಸುಮಾರು 37 ಗಂಟೆಗಳವರೆಗೆ ಕರಿಯ ಕಲಾಪ ನಡೆದಿದ್ದು ಅಧಿವೇಶನದಲ್ಲಿ ಒಟ್ಟಾರೆ 85 ಮಂದಿ ಸದಸ್ಯರ ಹಾಜರಾತಿ ಇತ್ತು ಎಂದು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಹಾಗೂ ವಿಧಾನಪರಿಷತ್ ಸಭಾಪತಿ, ಬಸವರಾಜ್ ಅವರು ಶುಕ್ರವಾರ ಭೇಟಿ ನೀಡಿದರು. ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ಅವರು ಮೊದಲನೇ ದಿನ ಇತ್ತೀಚಿಗೆ ನಿಧನರಾದ ಗಣ್ಯರಿಗೆ ಸಂತಾಪ ಸೂಚಿಸಿ ನಿರ್ಣಯ ಮಂಡಿಸಿ ಅಂಗೀಕರಿಸಲಾಗಿದೆ ಮಾನ್ಯ ರಾಷ್ಟ್ರಪತಿ ಅಥವಾ ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧಿವಿಧಾನಗಳ ಬಗ್ಗೆ ಕಾರ್ಯದರ್ಶಿಯವರ ವರದಿಯನ್ನು ಮಂಡಿಸಲಾಗಿದೆ.

2024 25 ನೇ ಸಾಲಿನ ಪೂರಕ ಅಂದಾಜುಗಳು ಮೊದಲನೇ ಕಂಠನ್ನು ಜುಲೈ 23 ರಂದು ಮಂಡಿಸಿ ಜುಲೈ 24 ರಂದು ಮತ ಹಾಕಿ ಅಂಗೀಕರಿಸಲಾಗಿದೆ ಭಾರತ ಸಂವಿಧಾನದ 151 ಭಾಗ-2 ಅನುಚ್ಛೇದ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಪರಿ ಲೆಕ್ಕಶೋಧಕರು ಮಾರ್ಚ್ 2023 ಕ್ಕೆ ಕೊನೆಗೊಂಡ ವರ್ಷ ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರಗಳ ಮೇಲೆ ನೀಡಲಾಗಿದೆ 2 ಲೆಕ್ಕಪರಿಶೋಧನಾ ವರದಿ ಅಂಗವಿಕಲ ವ್ಯಕ್ತಿಗಳ ಹಕ್ಕುಗಳು ಕಾಯ್ದೆ, ಅನುಷ್ಠಾನದ ಮೇಲಿನ ಕಾರ್ಯ ನಿರ್ವಹಣಾ ಲೆಕ್ಕಪರಿಶೋಧನಾ ವರದಿ ಹಾಗೂ ಮಾರ್ಚ್ 22 ರಲ್ಲಿ ಕೊನೆಗೊಂಡ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳ ಮೇಲಿನ ಅನುಸರಣೆ ಲೆಕ್ಕಪರಿಶೋಧನಾ ವರದಿಯನ್ನು ಸದನದಲ್ಲಿ ಮಂಡಿಸಲಾಗಿದೆ.

ಕರ್ನಾಟಕ ವಿಧಾನಸಭೆಯ ಸರ್ಕಾರಿ ಭರವಸೆಗಳ ಸಮಿತಿಯ 2023-24ನೇ ಸಾಲಿನ ಎರಡನೇ ವರದಿ ಕರ್ನಾಟಕ ವಿಧಾನ ಮಂಡಲ ಸಭೆಯ ಮುಂದೆ ಇಡಲಾದ ಕಾಗದ ಪತ್ರಗಳ ಸಮಿತಿಯ 2023-24 ನೇ ಸಾಲಿನ ಸಾಲಿನ 39ನೇ ವರದಿ ಕರ್ನಾಟಕ ವಿಧಾನಸಭೆಯ ಅಂದಾಜು ಸಮಿತಿಯ 2023-24 ನೇ ಸಾಲಿನ ಮೊದಲನೇ ವರದಿ ಕರ್ನಾಟಕ ವಿಧಾನಸಭೆಯ ಸದಸ್ಯರ ಖಾಸಗಿ ವರದಿಗಳು ಮತ್ತು ನಿರ್ಣಯ ಸಮಿತಿಯ ಕರ್ನಾಟಕ 2023-24ನೇ ಸಾಲಿನ ಮೂರನೇ ಸಾಲಿನ ವಿಧಾನ 2023-24ನೇ ಸಾಲಿನ ಅಧಿಸೂಚನೆ ಜಾತಿ ಮತ್ತು ಅನುಸೂಚಿತ ಮಂಡಲಗಳು

Related Post

Leave a Reply

Your email address will not be published. Required fields are marked *