Breaking
Mon. Dec 23rd, 2024

ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರಿಗೆ ವೇತನ ಭತ್ಯೆ ಸಿಹಿ ಸುದ್ದಿ ಕೊಟ್ಟ ಅರಣ್ಯ ಸಚಿವ ಈಶ್ವರ್ ಖಂಡ್ರೆ….!

ಬೆಂಗಳೂರು : ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ವೇತನ ಬತ್ತಿಯನ್ನು ಹೆಚ್ಚಿಸುವ ಮೂಲಕ ಬಹುದಿನಗಳ ಬೇಡಿಕೆ ಈಡೇರಿಕೆಯಾಗಿದೆ ವನ್ಯ ಜೀವಿ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಅರಣ್ಯ ಸಚಿವ ಈಶ್ವರ್ ಕಂಡ್ರೆ ಅವರು ಅವರ ಶ್ರಮಕ್ಕೆ ಪ್ರತಿಫಲವಾಗಿ ವಿಶೇಷ ಭತ್ಯೆ ನೀಡಲಾಗುವ ಸಾಧ್ಯ ಮಾಡಿರುವ ಆದೇಶದಂತೆ ವಲಯ ಅರಣ್ಯ ಅಧಿಕಾರಿ ಮತ್ತು ಉಪವಲಯ ಅರಣ್ಯ ಅಧಿಕಾರಿಗಳಿಗೆ ತಲ 3500 ಅರಣ್ಯ ರಕ್ಷಕರಿಗೆ 2007 ಹಾಗೂ ಡಿ ದರ್ಜೆ ನೌಕರರಿಗೆ ನಿರ್ಧರಿಸಲಾಗಿದೆ ಈ ಕುರಿತು ಆದೇಶವನ್ನು ಹೊರಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದರು.

ಚಿಕ್ಕಮಂಗಳೂರು ಸೇರಿ ವಿವಿಧಡೆ ಆನೆಗಳ ಹಾವಳಿ ಹೆಚ್ಚುತ್ತಿದ್ದು ಅದರ ನಿಗ್ರಹಕ್ಕಾಗಿ ಆನೆ ಕಾರ್ಯಚರಣೆಯ ರಚಿಸಲಾಗುವುದು ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಮಾಸಿಕ ಗರಿಷ್ಠ 2000ಗಳನ್ನು ನೀಡಲಾಗುತ್ತದೆ ಈ ಪರಿಹಾರ ಬತ್ತೆಯನ್ನು ಅವರ ಕೆಲಸ ಮಾಡಿದ ದಿನಗಳಿಗೆ ಅನುಗುಣವಾಗಿ ನೀಡಲಾಗುತ್ತದೆ ಎಂದು ತಿಳಿಸಿದರು.

ನಂಜನಗೂಡು ಎಚ್ ಡಿ ಕೋಟೆ ಸರಗೂರು ಟೀ ನರಸೀಪುರ ಮಂಡ್ಯ ಪಾಂಡವಪುರ ನಾಗಮಂಗಲ ಹಾಗೂ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಚಿರತೆ ಕಾರ್ಯಚರಣೆ ಕ್ಷೇತ್ರ ಸ್ಪಂದನ ಪಡೆ ಸಿಬ್ಬಂದಿ ಹಾಗೂ ಅರಣ್ಯದೊಳಗೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗು ವಿಶೇಷ ಭಕ್ತಿ ನೀಡುವ ಆದೇಶ ಅನ್ವಯವಾಗಲಿದೆ ನಾಗರಹೊಳೆ ಬಂಡಿಪುರ ಅರಣ್ಯ ಸೇರಿದಂತೆ ವಿಶೇಷ ಭತ್ಯೆ ನೀಡಲಾಗುವುದು ಎಂದು ತಿಳಿಸಿದರು.

Related Post

Leave a Reply

Your email address will not be published. Required fields are marked *