ನವದೆಹಲಿ : ಸರ್ಕಾರಿ ಸಂಸ್ಥೆಗಳಲ್ಲಿ ಒಂದಾದ ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಬೃಹತ್ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ ಭಾರತೀಯ ರೈಲ್ವೆ ಸಾವಿರ 7951 ಜೂನಿಯರ್ ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಕೆಮಿಕಲ್ ಸೂಪರ್ವೈಸರ್ ಮತ್ತು ರಿಸರ್ಚ್ ಮೆಟಲ್ ಅರ್ಜಿಕಲ್ ಸೂಪರ್ವೈಸರ್ ಅಥವಾ ರಿಸರ್ಚ್ ಹದಿಮೂರು ಹುದ್ದೆಗಳು. ಜೂನಿಯರ್ ಇಂಜಿನಿಯರ್, ಡಿಪೋ ಮೆಟೀರಿಯಲ್ ಸೂಪರ್ ಡೆಂಟ್ ಮತ್ತು ಕೆಮಿಕಲ್ ಮೆಟಲ್ ಅರ್ಜಿಕಲ್ ಅಸಿಸ್ಟೆಂಟ್ 7934 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.
ಶೈಕ್ಷಣಿಕ ಅರ್ಹತೆ : ಈ ಉದ್ಯೋಗಕ್ಕೆ ಆರ್ ಜಿ ಸಲ್ಲಿಸಲು ಬಯಸುವವರು ಸಂಬಂಧಿಸಿದ ವಿಭಾಗದಲ್ಲಿ ಡಿಪ್ಲೋಮೋ ಅಥವಾ ಪದವೇನು ಪೂರ್ಣಗೊಳಿಸಿರಬೇಕು ಆಗ ಮಾತ್ರ ನೀವು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಬಿಸಿಎ ಬಿ ಟೆಕ್ ಪೂರ್ಣಗೊಳಿಸಿರುವವರು ಮಾತ್ರ ಅರ್ಜಿ ಸಲ್ಲಿಸಬಹುದು ಡಿಪೋ ಮೆಟೀರಿಯಲ್ ಸೂಪರ್ಡೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.
ವಯಸ್ಸು : ರೈಲ್ವೆ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವವರ ವಯಸ್ಸು ಕನಿಷ್ಠ 18 ರಿಂದ 36 ವರ್ಷ ಒಳಗಿರಬೇಕು ಐದು ವರ್ಷ ಒಪಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ವಯೋಮಿತಿಯಲ್ಲಿ ಸಡಿಲಿಕ್ಕೆ ಇದೆ.
ಸಂಬಳ : ಈ ಹುದ್ದೆಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಕನಿಷ್ಠ 35,400ಗಳನ್ನು ನಿಯೋಜಿಸಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ : ಆಸಕ್ತ ಅಭ್ಯರ್ಥಿಗಳು ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.
ಅರ್ಜಿಯ ಶುಲ್ಕ : ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಈ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಪಾವತಿಸಬೇಕಾದ ಶುಲ್ಕ ಒಬಿಸಿ 500, ಮಹಿಳೆಯರು ಮತ್ತು ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 250 ಶುಲ್ಕ ನಿಗದಿಪಡಿಸಲಾಗಿದೆ.
ಪರೀಕ್ಷೆಯ ವಿಧಾನ : ಈ ಹುದ್ದೆಗಳಿಗೆ ಸೇರಲು ಬಯಸುವ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಮಾದರಿಯ ಪರೀಕ್ಷೆಯನ್ನು ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ಪ್ರಮಾಣ ಪತ್ರ ಪರಿಶೀಲನೆ ಒಳಪಡಿಸಿದ ನಂತರ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು ಅದರಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಉದ್ಯೋಗ ನೀಡಲಾಗುತ್ತದೆ.