ಮೈಸೂರು : ಸಚಿವ ಹೆಚ್ಚಿಸಿ ಮಹದೇವಪ್ಪ ಅವರ ಪುತ್ರ ಚಾಮರಾಜನಗರದ ಸಂಸದ ಸುನಿಲ್ ಬೋಸ್ ಅವರ ಫೋಟೋ ಇದೀಗ ಬಾರಿ ವೈರಲ್ ಆಗಿದೆ. ಮೈಸೂರಿನ ಚಾಮುಂಡೇಶ್ವರಿ ಸನ್ನಿಧಾನಕ್ಕೆ ಆಶಾಡ ಮಾಸದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿದ ಸುನಿಲ್ ಬಾಸ್ ಅಲ್ಲಿದ್ದ ಮಹಿಳಾ ಅಧಿಕಾರಿ ಕವಿತಾ ಎಂಬ ವಾರ ಹಣಕ್ಕೆ ಕುಂಕುಮ ಇಟ್ಟಿದ್ದಾರೆ.
ಈ ಫೋಟೋ ಇದೀಗ ಬಾರಿ ಸುದ್ದಿ ಮಾಡಿದೆ ಸುನಿಲ್ ಬಾಸ್ ತಮಗೆ ಮದುವೆ ಆಗಿಲ್ಲ ಅಂತ ಲೋಕಸಭಾ ಚುನಾವಣೆಯಲ್ಲಿ ಆಫರ್ ಸಲ್ಲಿಸಿದ್ದಾರಂತೆ ಆದರೆ ಸವಿತಾ ಎಂಬುವವರೊಂದಿಗೆ ಸುನಿಲ್ ಬಾಸ್ ಮದುವೆಯಾಗಿದ್ದು ಮಕ್ಕಳು ಕೂಡ ಇದ್ದಾರೆ ಅವರನ್ನು ಸುನಿಲ್ ಬಾಸ್ ಮರೆಮಾಚಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕರು ದೂರು ನೀಡಿದ್ದಾರೆ.
ಚಾಮರಾಜನಗರದ ಸಂಸದ ಸುನಿಲ್ ಬೋಸ್ ಅವರ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಸವಿತಾ ಅವರ ಹಣಕ್ಕೆ ಕುಂಕುಮ ಇಟ್ಟ ಫೋಟೋ ವಿಡಿಯೋ ಇದೀಗ ಬಾರಿ ಚರ್ಚೆಗೆ ಮೈಸೂರಿನ ಚಾಮುಂಡೇಶ್ವರಿ ದೇವಿ ಗರ್ಭಗುಡಿಯಲ್ಲಿ ಸುನಿಲ್ ಬಾಸ್ ಮಹಿಳಾ ಅಧಿಕಾರಿ ಸವಿತಾ ಹಣೆಗೆ ಕುಂಕುಮ ಇಟ್ಟಿದ್ದಾರೆ.
ಸುನಿಲ್ ಬೋಸ್ ತಮ್ಮ ಮದುವೆ ಮಾಹಿತಿ ಬಿಜೆಪಿ ಹೆಂಡತಿ ಮತ್ತು ಮಗುವಿನ ಬಗ್ಗೆ ಮಾಹಿತಿ ಮರೆಮಾಚಿ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ನಾಯಕರು ಆರೋಪಿಸಿದ್ದಾರೆ ಅವರು ತಮ್ಮ ಪತ್ನಿ ಹಾಗೂ ಪುತ್ರಿ ಜೊತೆ ಫೋಟೋ ಸಮೇತ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.