Breaking
Mon. Dec 23rd, 2024

ನಿರ್ಮಲಾ ಸೀತಾರಾಮನ್ ಮಹಿಳೆಯರಿಗಾಗಿ ಸರ್ಕಾರಿ ಯೋಜನೆಗಳಲ್ಲಿ ಬದಲಾವಣೆ…!

ನವದೆಹಲಿ : ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ ಮಹಿಳೆಯರಿಗಾಗಿ ಸರ್ಕಾರಿ ಯೋಜನೆಗಳಲ್ಲಿ ಬದಲಾವಣೆಗೆ ಸಂಬಂಧಿಸಿದಂತೆ ದೊಡ್ಡ ಘೋಷಣೆ ಮಾಡಿದ್ದು ಜುಲೈ 23 2024ರ ಬಜೆಟ್ ನಲ್ಲಿ ಮಂಡಿಸಲಾಗಿದೆ ಈ ಪ್ರಕಟಣೆಗಳಲ್ಲಿ ಒಂದು ಪ್ರಧಾನ ಮಂತ್ರಿ ಮುದ್ರಾ ಯೋಜನೆಗೆ ಸಂಬಂಧಿಸಿದ ಯೋಜನೆ ಅಡಿಯಲ್ಲಿ ಉದ್ಯಮಿಗಳು ನೀಡಲಾಗುವ ಸಾಲವನ್ನು ಈಗ 10 ಲಕ್ಷಗಳಿಂದ ಇಪ್ಪತ್ತು ಲಕ್ಷಗಳವರೆಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು. ಹಣಕಾಸು ಸಚಿವರು ತಮ್ಮ ಬಜೆಟ್ಟಿನಲ್ಲಿ ಈ ಪ್ರಯೋಜನಕ್ಕಾಗಿ ಸರ್ಕಾರವು ಕೆಲವು ಶರತ್ತುಗಳನ್ನು ವಿಧಿಸಲಾಗಿತ್ತು ಆದರೆ ಪಿಎಂ ಮುದ್ರ ಯೋಜನೆ ಎಂದರೇನು ಹೆಚ್ಚಿಸುವ ಮೂಲಕ ಯಾವ ಯಾವ ಶರತ್ಗಳನ್ನು ವಿಧಿಸಲಾಗಿದೆ ಎಂದು ತಿಳಿಯೋಣ. ಈ ಯೋಜನೆಯನ್ನು 2015ರಲ್ಲಿ ಪ್ರಾರಂಬಿಸಲಾಯಿತು.

ಮೊದಲನೇ ಯೋಜನೆಯಾಗಿದ್ದು ಪ್ರಧಾನ ಮಂತ್ರಿ ಮುದ್ರಾ ಯೋಜನೆ ಮತ್ತು ಅದಕ್ಕೆ ಸಂಬಂಧಿಸಿದ ಪ್ರಯೋಜನಗಳ ಬಗ್ಗೆ ಟಿಎಂ ಮುದ್ರ ಯೋಜನೆಯ ತಮ್ಮದೇ ವ್ಯವಹಾರಗಳ ಪ್ರಾರಂಭ ಮಾಡಲು ಬಯಸುವ ಜನರಿಗೆ ಹಾರ್ದಿಕ ಸಹಾಯವನ್ನು ಒದಗಿಸಲು ಈ ವಿಶೇಷ ಯೋಜನೆಯನ್ನು ಪ್ರಾರಂಭಿಸಲಾಯಿತು ಪಿಎಮ್ ಮುದ್ರಾ ಯೋಜನೆ, ದೇಶದಲ್ಲಿ ಉದ್ಯೋಗಿಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಭಾರತದ ಪ್ರತಿಯೊಬ್ಬ ವ್ಯಕ್ತಿಯು ಈ ಯೋಜನೆಯ ಲಾಭವನ್ನು ಪಡೆಯಬಹುದು. ಈಗ ಬಜೆಟ್ 2024ರಲ್ಲಿ ಸರ್ಕಾರಿ ಯೋಜನೆ ಅಡಿ ಲಭ್ಯವಿರುವ ಸಾಲಗಳ ಮಿತಿಯನ್ನು ದ್ವಿಗುಣಗೊಳಿಸಲಾಗಿದೆ. 2024ರ ಬಜೆಟ್ಟಿನಲ್ಲಿ ತಮ್ಮ ಭಾಷಣದಲ್ಲಿ ಹಣಕಾಸು ಸಚಿವರು ಒತ್ತಡದ ಸಮಯದಲ್ಲಿ ಎಂ ಎಸ್ ಎಂ ಈ ವಲಯಕ್ಕೆ ಬ್ಯಾಂಕ್ ಸಾಲಗಳ ಸುಲಭವಾಗಿ ಲಭ್ಯವಾಗುವಂತೆ ಮಾಡಲು ಹೊಸ ವ್ಯವಸ್ಥೆಯನ್ನು ತರಲಾಗಿದೆ ಎಂದು ತಿಳಿಸಿದರು.

ವ್ಯಾಪಾರಿಗಳ ವೇದಿಕೆಯಲ್ಲಿ ಕರದಿಗಾರರನ್ನು ಕಡ್ಡಾಯವಾಗಿ ಸೇರಿಸಲು ವ್ಯವಹಾರದ ಮಿತಿಯನ್ನು 500 ಕೋಟಿಗಳಿಂದ 250 ಕೋಟಿಗೆ ಇಳಿಕೆ ಮಾಡಲಾಗುವುದು ಎಂದು ನಿರ್ಮಲ ಸೀತಾರಾಮನ್ ತಿಳಿಸಿದರು ಸರ್ಕಾರಿ ಯೋಜನೆಗಳಲ್ಲಿ ವ್ಯವಹಾರವನ್ನು ಪ್ರಾರಂಭಸಲುಹ ಸಾಲವು ಸುಲಭವಾಗಿ ಲಭ್ಯವಾಗುತ್ತದೆ ಮತ್ತು ಕೈಗಟ್ಟುಗುವ ಬಡ್ಡಿ ದರದಲ್ಲಿ. ಪಿಎಂ ಮುದ್ರಾ ಯೋಜನೆ ಅಡಿಯಲ್ಲಿ ಲಭ್ಯವಿರುವ ಜನರಮಿತಿಯನ್ನು ದೇಗುಣಗೊಳಿಸುವ ಘೋಷಣೆಯೊಂದಿಗೆ ಪಿಎಮ್ ಮುದ್ರಾ ಯೋಜನೆ ತಾಣವರ್ಗದ ಅಡಿಯಲ್ಲಿ ಈ ಹಿಂದೆ ಪಡೆದ ಸಾಲದ ಸಂಪೂರ್ಣ ಮರುಪಾವತಿ ಮಾಡಿದ ಉದ್ಯಮಿಗಳಿಗೆ ಹೆಚ್ಚಿನ ಸಾಲದ ಮಿತಿಯನ್ನು ಲಾಭ ಪಡೆಯಬಹುದೆಂದು ತಿಳಿಸಿದರು ಅವರು ತಮ್ಮ ಹಳೆ ಬಾಕಿಯನ್ನು ಮರುಪಾವತಿಸಿದರೆ ಮಾತ್ರ ಅವರಿಗೆ ದುಪ್ಪಟ್ಟು ಸಾಲ ನೀಡಲಾಗುವುದು. ಪಿಎಂ ಮುದ್ರಾ ಸಾಲ ಯೋಜನೆ ಅಡಿಯಲ್ಲಿ ಸರ್ಕಾರವು ಮೂರು ವಿಭಾಗಗಳಲ್ಲಿ ಸಾಲವನ್ನು ಒದಗಿಸುತ್ತದೆ ಇವುಗಳಲ್ಲಿ ಮೊದಲನೆಯದು ಶಿಶು ಇದರ ಅಡಿಯಲ್ಲಿ ಅರ್ಜಿದಾರರ ಮೇಲೆ 50,000 ನೀಡಲಾಗುತ್ತದೆ ನಂತರ ಕಿಶೋರ ಲೋನ್ ಸಂಖ್ಯೆ ಬರುತ್ತದೆ ಇದರಲ್ಲಿ 50ರಿಂದ 5 ಲಕ್ಷಗಳ ವರೆಗೆ ನಂತರ ತರುಣ್ ಲೋನ್ ಅಡಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಈ ಯೋಜನೆ ಯಲ್ಲಿ 5 ಲಕ್ಷಗಳಿಂದ 10 ಲಕ್ಷಗಳವರೆಗೆ ಸಾಲವನ್ನು ನೀಡಲಾಗುವುದು ಮತ್ತು ಸರ್ಕಾರವು ಇತರ ಸಾಲದ ಮಿತಿಯನ್ನು ಈಗ 20 ಲಕ್ಷಗಳವರೆಗೆ ಹೆಚ್ಚಿಸಲಾಗಿದೆ ನೀವು ಈ ಯೋಜನೆಯ ಅರ್ಹತೆಯನ್ನು ನೋಡಿದರೆ 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಯಾವುದೇ ಭಾರತೀಯ ನಾಗರಿಕರು ತರುಣ್ ಸಾಲಕ್ಕೆ ಅರ್ಜಿ ಸಲ್ಲಿಸಬಹುದು ಮತ್ತು ಷರತ್ತುಗಳ ಬಗ್ಗೆ ಮಾತನಾಡಿದರೆ ಅರ್ಜಿದಾರರು ಯಾವುದೇ ಬ್ಯಾಂಕಿನ ಶಿರಸ್ತೋ ದಾರಾ ನಾಗರಬಾರದು ಮತ್ತು ಕ್ರೆಡಿಟ್ ದಾಖಲೆಯು ಉತ್ತಮವಾಗಿರಬೇಕು ಸಾಲಕ್ಕೆ ಅರ್ಜಿ ಸಲ್ಲೇ ಸುತ್ತಿರುವ ಕೆಲಸವನ್ನು ಪ್ರಾರಂಭಿಸಲು ಅರ್ಜಿದಾರರು ಅಗತ್ಯ ಕೌಸಲ್ಯಗಳು ಅನುಭವವನ್ನು ಹೊಂದಿರಬೇಕು ವಿಶೇಷವೇನೆಂದರೆ ಈ ಯೋಜನೆ ಅಡಿಯಲ್ಲಿ ಸಾಲ ಪಡೆದ ಸಾಲವನ್ನು ವ್ಯವಹಾರಕ್ಕೆ ಮಾತ್ರ ಬಳಸಬೇಕು ಈಗ ಅರ್ಜಿ ಪ್ರಕ್ರಿಯೆ ಬಗ್ಗೆ ಮಾತನಾಡಿರುವುದರಿಂದ ಇದು ತುಂಬಾ ಸಹಾಯಕವಾಗುತ್ತದೆ.

www.mudra.org.in ವೆಬ್ ಸೈಟಿಗೆ ಹೋಗಿ.

ಮುಖಪುಟವನ್ನು ತೆರೆದಾಗ ನೀವು ಶಿಶು ಕಿಶೋರ ಮತ್ತು ತರನ್ ಲೋನ್ ಗಳನ್ನು ಆಯ್ಕೆ ಮಾಡಿ ನೋಡುತ್ತೀರಾ.

ವ್ಯವಹಾರ ಸಲಕಾಗಿ ತರನ್ ಲೋನ್ ಆಯ್ಕೆ ಮಾಡಿ.

ಈಗ ಅರ್ಜಿ ನಮ್ಮನೆ ಡೌನ್ಲೋಡ್ ಮಾಡಿ ಮತ್ತು ಅದರ ಫ್ರೆಂಟನ್ನು ತೆಗೆದುಕೊಳ್ಳಿ.

ಅರ್ಜಿಯ ನಮೂನೆಯಲ್ಲಿ ನೀಡಿರುವ ಮಾಹಿತಿಯನ್ನು ಸಂಪೂರ್ಣವಾಗಿ ನಮೂದಿಸಿ. ಅರ್ಜಿ ನಮೂನೆಯೊಂದಿಗೆ ಎರಡು ಫೋಟೋವನ್ನು ಲಗತಿಸಬೇಕು.

ಭರ್ತಿ ಮಾಡಿದ ಅರ್ಜಿ ಫಾರಂನಲ್ಲಿ ಮಾಹಿತಿಯನ್ನು ಓದಿ ಮತ್ತು ಪರಿಶೀಲಿಸಿ.

ಭರ್ತಿ ಮಾಡಿದ ಅರ್ಜಿಯ ನಮೂನೆಯನ್ನು ಬ್ಯಾಂಕಿಗೆ ಸಲ್ಲಿಸಲು ತಿಳಿಸಲಾಗಿದೆ.

ನಿಮ್ಮ ಅರ್ಜಿಯ ಪರಿಶೀಲನೆ ನಡೆದ ನಂತರ ಬ್ಯಾಂಕಿನ ಅನುಮೋದನೆ ಯಾಗುತ್ತದೆ.

ಈ ರೀತಿಯಾಗಿ ಸಾಲದ ಅರ್ಜಿಯನ್ನು ನೀವು ಭರ್ತಿ ಮಾಡಬಹುದು

Related Post

Leave a Reply

Your email address will not be published. Required fields are marked *