ಚಿಕ್ಕೋಡಿ : ಮಹಿಳಾ ಪಿಎಸ್ಐ ಅನಿತಾ ರಾಥೋಡ ಎಂಬ ಮಹಿಳೆಯ ಹೊಟ್ಟೆಗೆ ಜಾಡಿಸಿ ಆಸ್ಪತ್ರೆಯ ಪೊಲೀಸ್ ಅಧಿಕಾರಿ ಮಹಿಳೆಯ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಪೊನಂ ಮಾಯಣ್ಣವರ ಎಂಬಾಕೆ ಅಣ್ಣತಮ್ಮಂದಿರ ವ್ಯಾಜ್ಯದ ನಿಮಿತ್ತ ಪೊಲೀಸ್ ಠಾಣೆಗೆ ತೆರಳಿದರು ಈ ವೇಳೆ ಕಡಕಲ ಪಿ.ಎಸ್.ಐ ಅನಿತಾ ರಾಥೋಡ್ ಪೂಣಂ ಮೇಲೆ ಹಲ್ಲೆ ನಡೆಸಿ ತೀವ್ರ ಅಸ್ವಸ್ಥಗೊಂಡ ಪೋನಂ ಮಾಯಣ್ಣ ಳನ್ನು ಕೂಡಲೇ ನಿಪ್ಪಾಣಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೂನಂ ಮಾಯಣ್ಣ ಅವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಭೀಮ್ ಆಸ್ಪತ್ರೆಗೆ ರವಾನೆ ಆಸ್ಪತ್ರೆಯಲ್ಲಿ ಪೋನಂ ನರಳಾಡುತ್ತಿರುವಾಗ ಪಿಎಸ್ಐ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇಷ್ಟಕ್ಕೂ ಠಾಣೆಗೆ ಬಂದ ಮಹಿಳೆಯ ಮೇಲೆ ಅಲ್ಲೇ ಮಾಡಿರುವ ಪಿಎಸ್ಐ ಅನಿತಾ ಅವರನ್ನು ಈ ಕೂಡಲೇ ಮಜಾ ಮಾಡಬೇಕೆಂದು ಅವರು ಯಾಕೆ ಮಹಿಳೆಯನ್ನು ಕಾಲಿನಿಂದ ಹೊದಿರುವುದು ವಿಷಯಕ್ಕೆ ತಣ್ಣೀರೆರಚಬೇಕು.