ಲಕ್ನೋ : ಲೋಕಸಭೆ ವಿರೋಧ ಪಕ್ಷದ ನಾಯಕ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಉತ್ತರಪ್ರದೇಶದ ಸುಲ್ತಾನಪುರದಲ್ಲಿರುವ ಚಪ್ಪಲಿ ಹೊಲಿಯುವ ಚಮ್ಮಾರನನ್ನು ಭೇಟಿ ಮಾಡಿದ ಮರುದಿನವೇ ಅವರಿಗೆ ಶೋ ಹೊಲಿಯುವ ಯಂತ್ರ ಒಂದೊಂದನ್ನು ಕಳಿಸಿಕೊಟ್ಟು ಮಾನವೀಯತೆ ಬರೆದ ರಾಹುಲ್ ಗಾಂಧಿ.
ಮಾನ ನಷ್ಟ ಮುಖದಮೆ ಪ್ರಕರಣ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗಿ ವಾಪಸ್ ಲಕ್ನೋ ಗೆ ತೆರಳುವ ಮೇಲೆ ಸುಲ್ತಾನ್ಪುರದ ಬೀದಿಯಲ್ಲಿದ್ದ ಚಮ್ಮಾರ ರಹಮತ್ ಚೈನ್ ಅವರ ಅಂಗಡಿಗೆ ಭೇಟಿ ನೀಡಿ ಕಷ್ಟ ಸುಖ ಆಲಿಸಿದರು. ಅದಲ್ಲದೆ ತಾವು ಚಪ್ಪಲಿ ಸರಿಡಿಸುವ ವಿಧಾನವನ್ನು ಕಲಿತುಕೊಂಡು ಚಪ್ಪಲಿ ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಿದರು. ಈ ವೇಳೆ ಚಮ್ಮಾರ ತಮ್ಮ ಕಷ್ಟಗಳನ್ನು ರಾಹುಲ್ ಗಾಂಧಿಬಳಿ ಹೇಳಿಕೊಂಡ ಬಳಿಕ ರಾಹುಲ್ ಗಾಂಧಿ ಅವರಿಗೆ ಸಹಾಯ ಮಾಡುವ ಭರವಸೆ ನೀಡಿದರು ಶನಿವಾರ ಶಿವಮಲೈವಾ ಯಂತ್ರ ಒಂದನ್ನು ಅವರಿಗೆ ಕಳಿಸಿಕೊಟ್ಟು ತಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.
ಚಮ್ಮಾರ ರಾಮ್ ಚೈತ್ ಅವರಿಗೆ ಶನಿವಾರ ಬೆಳಗ್ಗೆ ಫೋನ್ ಕರೆ ಬಂದಿದ್ದು ರಾಹುಲ್ ಗಾಂಧಿ ನಿಮಗೆ ಶೋ ವಲೈವಾ ಯಂತ್ರವನ್ನು ಕಳುಹಿಸಿದ್ದಾರೆ ಎಂದು ತಿಳಿಸಿದರು ಮಧ್ಯಾಹ್ನ ನಂತರ ರಾಹುಲ್ ಗಾಂಧಿ ತಂಡದ ಸದಸ್ಯರು ಯಂತ್ರವನ್ನು ವಿತರಿಸಲು ಪೊಲೀಸ್ ಜಿಫ್ ನಲ್ಲಿ ರಾಮ್ ಚೈತ್ ಅವರ ಅಂಗಡಿಗೆ ಆಗಮಿಸಿದರು ಇದರಿಂದ ಅತಿ ಸಂತಸಗೊಂಡ ರಾಮಚೈತ್ ರಾಹುಲ್ ಗಾಂಧಿಯವರಿಗೆ ಧನ್ಯವಾದ ಸೂಚಿಸಿದರು ಎರಡು ಜೊತೆ ಶೋಗಳನ್ನು ಕಳುಹಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸುವೆ ಅದಲ್ಲದೆ ಕೆಲವು ತಜ್ಞರು ರಾಮ್ ಚೈತ್ ಅವರಿಗೆ ಯಂತ್ರವನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಮಾಹಿತಿಯನ್ನು ನೀಡಿದರು.