ನವದೆಹಲಿ : ಕೋಚಿಂಗ್ ಸೆಂಟರ್ ನ ಒಂದರ ನೆಲಮಳೆಗೆಗೆ ಪ್ರವಾಹದ ನೀರು ಭಾರಿ ಪ್ರಮಾಣದಲ್ಲಿ ನುಗ್ಗಿದ ಪರಿಣಾಮ ಮೂರು ವಿದ್ಯಾರ್ಥಿಗಳು ಸಾವನಪ್ಪಿದ್ದಾರೆ. ರಾಜೇಂದ್ರ ನಗರದಲ್ಲಿರುವ ಕೋಚಿಂಗ್ ಸೆಂಟರ್ ನ ನೆಲಮಾಳಿಗೆಯಲ್ಲಿ ಸಂಪೂರ್ಣವಾಗಿ ಜಲಾವೃತಗೊಂಡಿದ್ದು ವಿದ್ಯಾರ್ಥಿಗಳು ನೆಲಮಳಗೆಯಲ್ಲಿ ಸಿಲುಕಿರುವ ಬಗ್ಗೆ ಕರೆ ಬಂದಿತು ರಕ್ಷಣಾ ಕಾರ್ಯಚರಣೆ ವೇಳೆಯಲ್ಲಿ ಐದು ಅಗ್ನಿಸಮುಕ ವಾಹನಗಳನ್ನು ಕಳಿಸಲಾಯಿತು ಆದರೆ ಮೂರು ವಿದ್ಯಾರ್ಥಿಗಳು ಅಷ್ಟರಲ್ಲೇ ಮೃತಪಟ್ಟಿದ್ದರು ಎಂದು ಅಗ್ನಿಶಾಮಕ ಸಿಬ್ಬಂದಿಗಳು ತಿಳಿಸಿದರು.
ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ರಕ್ಷಣಾ ಕಾರ್ಯಚರಣೆಯನ್ನು ನಡೆಯಬೇಕಾಗಿದೆ ಸುಮಾರು ಏಳು ಅಡಿ ನೀರಿದ್ದು ನೀರನ್ನು ಪಂಪ್ಸೆಟ್ ಮೂಲಕ ಹೊರ ತೆಗೆಯಲಾಗುತ್ತದೆ ಇದರ ನಡುವೆ ವಿದ್ಯಾರ್ಥಿಗಳು ಸ್ಥಳಕ್ಕೆ ಬಂದು ರಕ್ಷಣಾ ಕಾರ್ಯಕ್ಕೆ ಅಡ್ಡಿ ಪಡಿಸದಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ನೆಲಮಳಗಿಯದ 30 ವಿದ್ಯಾರ್ಥಿಗಳು ಪಾರಾಗಿದ್ದಾರೆ ಮೂವರು ಮಾತ್ರ ನೀರಲ್ಲೇ ಸಿಕ್ಕಿ ಮೃತಪಟ್ಟಿದ್ದಾರೆ ಇನ್ನು ಯಾರಾದರೂ ಸಿಲುಕಿ ದಾರಿಯ ಎಂದು ಹುಡುಕಾಟ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಘಟನಾ ಸ್ಥಳಕ್ಕೆ ಸಂಬಂಧಿಸಿದಂತೆ ಕೆಎಪಿ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿ ಬಿಜೆಪಿ ಸಂಸದ ಬಂಸೋರಿ ಸ್ವರಾಜ್ ಅವರು ದುರಂತವನ್ನು ತಪ್ಪಿಸಬಹುದಾಗಿತ್ತು ಎಂದು ಹೇಳಿಕೊಂಡಿದ್ದಾರೆ ಬಿಜೆಪಿ ಕಾರ್ಯಕರ್ತರು ಏಎಪಿ ಶಾಸಕ ದುರ್ಗೇಶ್ ಪಠಾಣ್ ಅವರನ್ನು ಪದೇ ಪದೇ ಈ ಪ್ರದೇಶದಲ್ಲಿನ ಚರಣೆಗಳನ್ನು ಸ್ವಚ್ಛಗೊಳಿಸಿ ಹುಳು ತೆಗೆಯುವಂತೆ ಮನವಿ ಮಾಡಿದರು ಊಳು ತೆಗೆಯದಂತೆ ಈ ದುರಂತ ಸಂಭವಿಸಿದೆ ಎಂದು ಕಿಡಿ ಹಾರಿದರು.