ಬೆಂಗಳೂರು : ಮೆಜೆಸ್ಟಿಕ್ ನ ಕೆಆರ್ ಸರ್ಕಲ್ ಮಾರ್ಗವಾಗಿ ಬರುತ್ತಿದ್ದ ಬೈಕ್ ಸವಾರನ ಮೇಲೆ ಕೆಆರ್ ಸರ್ಕಲ್ ಕಡೆಯಿಂದ ವೇಗವಾಗಿ ಬರುತ್ತಿದ್ದ ಬಿ.ಬಿ.ಎಂ.ಪಿ ಕಸದ ಲಾರಿ ಹರಿದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಇದ್ದರು.
ಪ್ರತಿನಿತ್ಯದಂತೆ ಬಿಬಿಎಂಪಿ ಕಸದ ಲಾರಿ ಕಸವನ್ನು ವಿಲೇವಾರಿ ಮಾಡಲು ಹೋಗುತ್ತಿಲ್ಲ ಆದರೆ ಕಸದ ಲಾರಿಗೆ ಡಿಕ್ಕಿಯಾಗಿ ರಬಸಕ್ಕೆ ಬಿದ್ದ ಇಬ್ಬರು ಸವಾರರು ಮೆಜೆಸ್ಟಿಕ್ ಸರ್ಕಲ್ ನಲ್ಲಿ ಘಟನೆ ನಡೆದಿದೆ.
ಮೃತ ಬೈಕ್ ಸವಾರರನ್ನು ಪ್ರಶಾಂತ್ ಶಿಲ್ಪ ಎಂದು ಗುರುತಿಸಿ ಬಿಬಿಎಂಪಿ ಲಾರಿ ಹರಿದ ತಕ್ಷಣ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ ಆದರೆ ಈ ಮಧ್ಯೆ ಇಬ್ಬರು ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.