ಬೆಂಗಳೂರು : ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ ಎಸ್ ಪಾಟೀಲ್ ಹಾಗೂ ಉಪಲೋಕಾಯುಕ್ತ ನ್ಯಾಯಮೂರ್ತಿ ಪ ನೇಂದ್ರ ಮತ್ತು ನ್ಯಾಯಮೂರ್ತಿ ವೀರಪ್ಪ ಧಿಡೀರ್ ಬೇಟೆ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಗೆ ಸಾಕಷ್ಟು ದೂರುಗಳು ಬಂದಿದ್ದು ಆಸ್ಪತ್ರೆಯ ಪ್ರತಿಯೊಂದು ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಅವ್ಯವಸ್ಥೆ ಅನಾವರಣವಾಗಿದ್ದ ರೋಗಿಗಳ ಜೊತೆ ಸಮಸ್ಯೆಯನ್ನು ಆಲಿಸಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ರೋಗಿಯರು ಬಿದ್ದು ನರಳಾಡಿದರು ಯಾರು ಚಿಕಿತ್ಸೆ ನೀಡಲಿಲ್ಲ ರೋಗಿಗಳಿಗೆ ಚಿಕಿತ್ಸೆ ನೀಡದೆ ವೈದ್ಯರು ಸ್ಪಂದಿಸಿದ ಬಗ್ಗೆ ದೂರು ಬಂದಿದ್ದವು ಈ ಬಗ್ಗೆ ಸಾಕಷ್ಟು ದೂರ ಬಂದಿದ್ದ ಹಿನ್ನೆಲೆಯಲ್ಲಿ ದಿಡೀರ್ ಭೇಟಿ ನೀಡಿದ್ದೇವೆ ಎಂದು ತಿಳಿಸಿದರು.
ಮೆಡಿಸಿನ್ ಕೊಟ್ಟಿರುವ ಬಗ್ಗೆ ರಿಜಿಸ್ಟರ್ ನಲ್ಲಿ ಎಂಟ್ರಿ ಮಾಡುತ್ತಿರಲಿಲ್ಲ ಆಪರೇಟರ್ ನೇಮಕ ಮಾಡಿಕೊಂಡಿದ್ದೀರಿ ನಾವು ಭೇಟಿ ನೀಡಿದ ವೇಳೆ ಎಮರ್ಜೆನ್ಸಿ ಮೆಡಿಸನ್ ಇಲ್ಲ ಅನ್ನುತ್ತಿದ್ದೀರಿ ಕಾಂಟ್ರಾಕ್ಟರ್ ಬಿಲ್ ಪೆಂಡಿಂಗ್ ಇದರಿಂದ ಸಪ್ಲೈ ಮಾಡಿಲ್ಲ ಎಂದಿದ್ದಾರೆ. ಓ ಪಿಡಿಯಲ್ಲಿ ಎಲ್ಲಾ ಡಾಕ್ಟರ್ ಇರಲಿಲ್ಲ ಪೆಜಷನ್ ಡಾಕ್ಟರ್ ಮಾತ್ರ ಇದ್ದಾರೆ ಸೂಪರ್ ಡೆಂಟ್ ಕರೆಸಿ ಆಸ್ಪತ್ರೆ ಕೆಲ ವೈದ್ಯಾಧಿಕಾರಿಗಳು ಬಂದಿದ್ದರು ಇನ್ನು ಕೆಲವರು ರಜೆಯಲ್ಲಿದ್ದಾರೆ ಅಂತ ಸೂಪರ್ ಡೆಂಟ್ ತಿಳಿಸಿದರು ಆಸ್ಪತ್ರೆಯಲ್ಲಿ ಸರಿಯಾದ ಮಾರ್ಗದರ್ಶನ ಸಿಗಬೇಕೆಂದು ತಿಳಿಸಿದರು.