ಬೆಳಗಾವಿ : ಕಳೆದ ತಿಂಗಳು ಅಷ್ಟೇ ದೇಶಕ್ಕೆ ದೊಡ್ಡ ಗಂಡಾಂತರ ಕಾದಿದೆ ಎಂದು ಭವಿಷ್ಯ ನುಡಿದ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹಾರೋಹಳ್ಳಿಯ ಕೋಡಿಮಠದ ಡಾ. ಶ್ರೀ ಶಿವಾನಂದಯೋಗಿ ರಾಜೇಂದ್ರ ಅವರು ತಾವು ಶಿವ ಎಂದು ಹೇಳಿದ್ದಾರೆ ಎಂದು ರಾಜ್ಯದ ಪ್ರವಾಹ ಪರಿಸ್ಥಿತಿ ಹಾಗೂ ಕೇರಳದಲ್ಲಿ ಸಂಭವಿಸಿದ ದುರಂತದ ಬಗ್ಗೆ ಸ್ವಾಮೀಜಿ ಅವರು ರಾಜ್ಯದ ರಾಜಕೀಯದ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.
ಒಬ್ಬ ಸನ್ಯಾಸಿ ತಪಸ್ಸಿಗೆ ಕೊಂತಿದಾನಂತೆ ಅದೇ ಒಬ್ಬ ಬೇಡ ಜಿಂಕೆಯನ್ನು ಹಿಡಿದುಕೊಂಡು ಬಂದ ಸನ್ಯಾಸಿ ಬಳಿ ಬಂದು ಏನ್ ಸ್ವಾಮಿ ಇಲ್ಲಿ ಜಿಂಕೆ ಓಡ್ತಾ ಆಯ್ತಾ ಸನ್ಯಾಸಿ ಉಭಯ ಸಂಕಟಕ್ಕೆ ಬಿದ್ದು ಹೌದು ಎಂದರೆ ಜಿಂಕೆಯನ್ನು ಕೊಲ್ಲುವಂತೆ ಮಾಡಿದ ಪಾಪ ಬರುತ್ತೆ ಅಂದರೆ ಸುಳ್ಳನ್ನಾಡಿದ ಪಾಪ ಬರುತ್ತೆ ಈ ಪರಿಸ್ಥಿತಿಯಲ್ಲಿ ಯಾವುದನ್ನು ನೋಡಿದರೂ ಅದು ಏನು ಮಾತಾಡದೆ ಮಾತಾಡುತ್ತದೆಯೋ ಅದು ನೋಡಲಿಲ್ಲ. ಆದರೆ ಬಾಯಿ ಬಾಯಿ ಬಿಟ್ಟರೂ ನಾನು ನೋಡಿಲ್ಲ ಎಂದಿದ್ದೆ. ಇದೇ ರೀತಿ ರಾಜಕಾರಣಿಗಳ ವಿಚಾರ ಮಾತನಾಡುವಾಗ ನಾವು ಬಹಳ ಎಚ್ಚರದಿಂದ ಇರಬೇಕೆಂದು.
ರಾಷ್ಟ್ರದ ರಾಜಕಾರಣದಲ್ಲಿ ತಾವು ಹಿಂದೆ ನುಡಿದಿದ್ದ ಭವಿಷ್ಯವನ್ನು ನೆನಪಿಸಿಕೊಂಡರೆ ಭಾರತದ ಚಕ್ರವ್ಯೂಹ ಕಥೆಯನ್ನು ವೀರನಾದ ವೀರನಾದ ಒಂದು ವಿಚಾರ ಹೇಳಿದ್ದೆ ಅಭಿಮನ್ಯು ಕಾರಣ ಎಲ್ಲ ಸೇರಿ ಮೋಸದಿಂದ ಕೊಂದರು ಮಹಾಭಾರತದಲ್ಲಿ ಕೃಷ್ಣ ಇದ್ದ ಅಂತ ಭೀಮ ದುರ್ಯೋಧನ ಸೋತ ಇಲ್ಲಿ ಕೃಷ್ಣ ಇಲ್ಲ ದುರ್ಯೋಧನ. ಭೀಮ ಸೋಲುತ್ತಾನೆ. ಈ ಕುರಿತು ಮಾತನಾಡಿ ಸಿಎಂ ಬದಲಾವಣೆ ಕುರಿತು ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಸದ್ಯಕ್ಕೆ ಈ ರೀತಿ ಏನು ಕಾಣಿಸುತ್ತಿಲ್ಲ ಎಂದು ಉಳಿದಂತೆ ಸನ್ಯಾಸಿಯು ಕಥೆಯನ್ನು ಉದಾರಣೆಯಾಗಿ ಹೇಳಿದರು.