ಪ್ಯಾರಿಸ್ ಒಲಂಪಿಕ್ಸ್ 10 ಮೀಟರ್ ನ ಏ ಅರ್ಪಿಸು ಮಿಶ್ರ ಸ್ಪರ್ಧೆಯಲ್ಲಿ ಭಾರತವು ಕಂಚಿನ ಪದಕ ಗೆದ್ದುಕೊಂಡಿದೆ ಮೂರನೇ ಸ್ಥಾನಕ್ಕಾಗಿ ನಡೆದ ಈ ಸ್ಪರ್ಧೆಯಲ್ಲಿ ರಿಪಬ್ಲಿಕ್ ಆಫ್ ಕೋರಿಯಾ ಓಹ್ ಯೆ ಜಿನ್ ಮತ್ತು ವೊನ್ಹೋ ಅವರನ್ನು 16 ರಿಂದ 10 ಅಂತರದಿಂದ ಸೋಲಿಸಿ ಮನು ಬಾಕರ್ ಸರಬ್ಜೋತ್ ಸಿಂಗ್ ಜೋಡಿ ಭಾರತಕ್ಕೆ ಎರಡನೇ ಪದಕ ಗೆದ್ದು ಕೊಟ್ಟಿದ್ದಾರೆ.
ಫ್ರಾನ್ಸ್ ಚಟೌರೌಕ್ಸನಲ್ಲಿ ನಡೆದ ಅರ್ಹತಾ ಸುತ್ತಿನಲ್ಲಿ ಮನು ಬಾಕರ್ ಮತ್ತು ಸರಬ್ಜೋತ್ ಸಿಂಗ್ ಮೂರನೇ ಸ್ಥಾನ ಗಳಿಸಿ ಕಂಚಿನ ಪದಕ ಸ್ಪರ್ಧೆಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು 100 ಮೀಟರ್ ಮಿಶ್ರ ತಂಡದ ಸ್ಪರ್ಧೆಯಲ್ಲಿ ಭಾರತೀಯ ಜೋಡಿ ಒಟ್ಟು 580 ಅಂಕಗಳನ್ನು ಕಲೆ ಹಾಕಿದ್ದರು.
ಮತ್ತೊಂದೆಡೆ ರಿಪಬ್ಲಿಕ್ ಆಫ್ ಕೋರಿಯಾದ ಓಹ್ ಯಾಕೆ ಜಿನ್ ಮತ್ತು ಲಿ ವೊನ್ಹೋ 579 ಅಂಕ ಗಳಿಸಿ ನಾಲ್ಕನೇ ಸ್ಥಾನ ಪಡೆದರು ಇಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನಗಳನ್ನು ಪಡೆದ ಸ್ಪರ್ಧೆಗಳ ನಡುವೆ ಕೇವಲ ಒಂದು ಅಂಕಗಳ ವ್ಯತ್ಯಾಸವಿರುವುದರಿಂದ ಕಂಚಿನ ಪದಕ ಸ್ಪರ್ಧೆಯಲ್ಲಿ ಉತ್ತಮ ಪೈಪೋಟಿ ನಿರೀಕ್ಷಿಸಲಾಯಿತು.
ಇದರಂತೆ ಕೊನೆಗೆ ಕೋರಿಯನ್ ಜೋಡಿಯನ್ನು ಸೋಲಿಸಿ ಮನು ಬಾಕರ್ ಮತ್ತು ಸರಬ್ಜೋತ್ ಸಿಂಗ್ ಭಾರತದ ಕೇತಿಪತಿಯನ್ನು ಮುಗಿಲೆತ್ತರಕ್ಕೆ ಆರಿಸಿದ್ದಾರೆ. ಇನ್ನು ಮನು ಬಾಕರ್ 25 ಮೀಟರ್ ಏರ್ಟೆಲ್ ಮಹಿಳಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಹೀಗಾಗಿ ಭಾರತೀಯ ನಾರಿಯಿಂದ ಮೂರನೇ ಪದಕವನ್ನು ನಿರೀಕ್ಷಿಸಬಹುದು.