ಬೆಂಗಳೂರು : ರಾಜ್ಯದಲ್ಲಿ ಬಿಯರ್ ಬೆಲೆ 10 ರಿಂದ 20 ರೂಪಾಯಿ ಮಾಡಲಾಗಿದೆ ಕಳೆದ 17 ತಿಂಗಳಲ್ಲಿ ಐದನೇ ಬಾರಿ ಬಿಆರ್ ಬೆಲೆ ಏರಿಕೆಯಾಗಿದೆ ಕಂಪನಿಗಳು ಒಂದು ತಿಂಗಳಷ್ಟೇ ಬಿಯರ್ ದರ ಏರಿಸಿದವು ಕಚ್ಚ ವಸ್ತುಗಳ ಬೆಲೆ ಏರಿಕೆ ಆದ ಕಾರಣ ಮತ್ತೆ ದರ ಏರಿಕೆ ಮಾಡಲು ಮುಂದಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಬಿಯರ್ ಬೆಲೆ ದರ 50 ರಿಂದ 60 ರೂಪಾಯಿಯವರೆಗೆ ಏರಿಸಿದೆ.
ಸರ್ಕಾರ ಎಂದೆ ಬಿಯರ್ ಬೆಲೆ ಶೇಕಡ 20ರಷ್ಟು ಸುಂಕ ವಿಧಿಸಿತ್ತು ಆನಂತರ ಉತ್ಪಾದನಾ ವೆಚ್ಚ ಸರಿದೂಗಿಸಲು ಬಿಯರ್ ಕಂಪನಿಗಳು ಫೆಬ್ರವರಿ ತಿಂಗಳಿನಲ್ಲಿ ಬಿ ಆರ್ ಬೆಲೆ ರೂ.10 ವರೆಗೆ ಏರಿಕೆ ಮಾಡಲಾಗಿತ್ತು ಈಗ ಕಂಪನಿಗಳ ಕಚ್ಚಾ ವಸ್ತುಗಳ ಬೆಲೆ ಬಿಯರ್ ದರ ಏರಿಕೆ ಮಾಡಿದೆ ಈ ಮೂಲಕ 15 ತಿಂಗಳ ಅಂತರದಲ್ಲಿ ಬಿಯರ್ ನಾ ಬಲೆ 50 ರಿಂದ 60 ರೂಪಾಯಿ ಹೆಚ್ಚಾದಂತಾಗಿದೆ.
ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದು ಬಳಿಕ ಒಂದಲ್ಲ ಒಂದು ವಸ್ತುವನ್ನು ಏರಿಕೆ ಮಾಡುತ್ತಲೇ ಬಂದಿದೆ ರಾಜ್ಯ ಸರ್ಕಾರ ಮೊದಲಿಗೆ ಮಧ್ಯದ ಮೇಲಿನ ಸುಂಕ ಏರಿಸಿತು ನಂತರ ವಾಣಿಜ್ಯ ವಾಹನಗಳ ಮೇಲಿನ ಸಾರಿಗೆ ಸೆನ್ಸ್ ಅನ್ನು ಏರಿಕೆ ಮಾಡಿತ್ತು ನಂತರ ಮುದ್ರಾಂಕ ಶುಲ್ಕವನ್ನು ಏರಿಕೆ ಮಾಡಿತ್ತು ಆನಂತರ ಬೀಜ ಬಿತ್ತನೆ ಬೆಲೆ ಶೇಕಡ 50 ರಿಂದ 60ರಷ್ಟು ಹೆಚ್ಚಳ ಮಾಡಿತು ನಂತರ ದಿನಗಳಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಪ್ರತಿ ಲೀಟರ್ಗೆ್ ರೂ. 3 ಹೆಚ್ಚಳವಾಯಿತು ತದಾದ ನಂತರ ನಂದಿನಿ ಹಾಲಿನ ದರವು ಎರಡು ರೂಪಾಯಿ ಏರಿಕೆ ಮಾಡಿತು.
ನಂತರ ದಿನಗಳಲ್ಲಿ ರೈತರಿಗೆ ಕೊಡುವ ಹಾಲಿನ ದರದಲ್ಲಿ ಐದು ರೂಪಾಯಿ ಕಡಿಮೆ ಮಾಡಿತು. ಈ ರೀತಿಯಾಗಿ ಬೆಲೆ ಏರಿಸುತ್ತಾ ಬಂದಿರುವ ಸರ್ಕಾರ ರಾಜ್ಯದಲ್ಲಿ ಜನರು ಬೆಲೆ ಏರಿಕೆಯಿಂದ ಸುಸ್ತಾಗಿ ಯಾವುದೇ ವಸ್ತುಗಳನ್ನು ಕೊಂಡುಕೊಳ್ಳದ ಪರಿಸ್ಥಿತಿಗೆ ಬಂದಿದ್ದಾರೆ.