ಬೆಂಗಳೂರು : ಹೂಸ ಫಾಸ್ಟ್ ಟ್ಯಾಗ್ ನಿಯಮಗಳ ಅಡಿಯಲ್ಲಿ ಆಗಸ್ಟ್ ಒಂದರಿಂದ ಜಾರಿಗೆ ಬರಲಿರುವ ನವೀಕರಿಸಿದ ಫಾಸ್ಟ್ ಟ್ಯಾಗ್ ಟೋಲ್ ಪಾವತಿ ಪ್ರಕ್ರಿಯೆಗಳನ್ನು ಸುಧಾರಿಸಲು ಮತ್ತು ಟೋಲ್ ಬೂತ್‌ಗಳಲ್ಲಿ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ನಿಯಮವನ್ನು ಜಾರಿಗೆ ತರಲಾಗಿದೆ. ಗ್ರಾಹಕರು ಈ ಹೊಸ ನಿಯಮಗಳ ಅಡಿಯಲ್ಲಿ ಅಕ್ಟೋಬರ್ 31 ರ ಒಳಗೆ ಪೂರ್ಣಗೊಳ್ಳಲು ಫಸ್ಟ್ ಟ್ಯಾಗ್ ಸೇವೆಯನ್ನು ಒದಗಿಸುವ ಕಂಪನಿಗಳು ಈ ಗಡುವಿನೊಳಗೆ ಮೂರು ಅಥವಾ ಐದು ವರ್ಷಗಳ ಹಿಂದೆ ನೀಡಲಾದ ಎಲ್ಲಾ ಫಾಸ್ಟ್ ಟ್ರ್ಯಾಕ್‌ಗಳಿಗೆ ಕೆವೈಸಿಯನ್ನು ಪೂರ್ಣಗೊಳಿಸಬೇಕು ಎಂದು ಆದೇಶ ಹೊರಡಿಸಲಾಗಿದೆ.
ಕಂಪನಿ ಪೇಮೆಂಟ್, ಕಾರ್ಪೊರೇಷನ್ ಆಫ್ ಇಂಡಿಯಾ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಪ್ರಮುಖ ಅಪ್‌ಡೇಟ್‌ಗಳು ಕಡ್ಡಾಯವಾದ ಅಗತ್ಯತೆಗಳಾಗುತ್ತವೆ.
ಹೊಸ ಫಾಸ್ಟ್ ಟ್ಯಾಗ್ ನಿಯಮಗಳು ಆಗಸ್ಟ್ ಒಂದರಿಂದ ಜಾರಿಯಾಗಲಿದೆ :
- ಐದು ವರ್ಷಕ್ಕಿಂತ ಹಳೆಯದಾದ ಫಾಸ್ಟ್ ಟ್ರ್ಯಾಕ್ಗಳನ್ನು ಬದಲಾಯಿಸಬೇಕು.
- ಮೂರು ವರ್ಷಗಳ ಹಿಂದೆ ನೀಡಲಾದ ಫಾಸ್ಟ್ ಟ್ಯಾಗ್‌ಗಳಿಗೆ ಕೆವೈಸಿಯನ್ನು ನವೀಕರಿಸಬೇಕಾಗಿದೆ.
- ವಾಹನ ನೋಂದಣಿ ಸಂಖ್ಯೆ ಮತ್ತು ಚಾಸಿಸ್ ಸಂಖ್ಯೆಯನ್ನು ಫಾಸ್ಟ್ ನೊಂದಿಗೆ ಲಿಂಕ್ ಮಾಡಬೇಕು.
- ಹೊಸ ವಾಹನವನ್ನು ಖರೀದಿಸಿದಾಗ 90 ದಿನಗಳಲ್ಲಿ ನೋಂದಣಿ ಸಂಖ್ಯೆಯನ್ನು ನವೀಕರಿಸಿ.
- ಫಾಸ್ಟ್ ಟ್ಯಾಗ್ ಪೂರೈಕೆದಾರರು ತಮ್ಮ ಡೇಟಾ ಬೇಸ್ ಗಳನ್ನು ಪರಿಶೀಲಿಸಬೇಕು.
- ಕಾರಿನ ಮುಂಭಾಗ ಮತ್ತು ಹಿಂಬದಿಯ ಸ್ಪಷ್ಟ ಫೋಟೋಗಳನ್ನು ಅಪ್ಲೋಡ್ ಮಾಡಿ.
- ಫಾಸ್ಟ್ ಟ್ಯಾಗ್ ಗಳಿಗೆ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಬೇಕು.
ಮೇಲೆ ನೀಡಿರುವ ಶರತ್ತುಗಳನ್ನು ಆಗಸ್ಟ್ 1 ರಿಂದ ಕಂಪನಿಗಳು ಎನ್.ಪಿ.ಸಿ.ಐ ಆದೇಶಗಳಿಗೆ ಬದ್ಧಗೊಳಿಸಲಾಗಿದೆ ಮೂರರಿಂದ ಐದು ವರ್ಷಗಳ ವಯಸ್ಸಿನ ಫಾಸ್ಟ್ ಟ್ಯಾಗ್ಗಳಿಗೆ ಕೆ ವೈ ಸಿ ಅಪ್ಡೇಟ್ ಮಾಡುವುದು ಮತ್ತು ಅಕ್ಟೋಬರ್ 31 ರೊಳಗೆ 5 ವರ್ಷಕ್ಕಿಂತ ಹಳೆಯದನ್ನು ಬದಲಾಯಿಸುವ ವಾಹನ ತಮ್ಮ ಕೆ ವೈ ಸಿ ಅಕ್ಟೋಬರ್ 31 2024 ರ ಒಳಗೆ ಪೂರ್ಣಗೊಳಿಸಬೇಕಾಗಿದೆ.