ಪುಷ್ಪ 2 ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಮಾಡಿದ್ದಾರೆ. ಈ ಚಿತ್ರದ ಶೂಟಿಂಗ್ ಅರ್ಧಕ್ಕೆ ನಿಂತಿದೆ. ಇಂದಲ್ಲ ವರದಿ ಆಗಿತ್ತು. ಈಗ ಮತ್ತೆ ಚಿತ್ರದ ಶೂಟಿಂಗ್ ಆರಂಭವಾಗಿದೆ ಈ ಚಿತ್ರದ ಕ್ಲೈಮ್ಯಾಕ್ಸ್ ಅಂತದ ಶೂಟಿಂಗ್ ನಡೆಯುತ್ತಿದೆ. ಶಾಕಿಂಗ್ ವಿಚಾರ ಎಂದರೆ ಈ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ನಲ್ಲಿ ವಿಡಿಯೋ ಲೀಕ್ ಆಗಿದೆ ಇದು ಅಲ್ಲು ಅರ್ಜುನ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ ಈ ಬಗ್ಗೆ ಅನೇಕರು ಅಸಮಾಧಾನ ಹೊರಹಾಕಿದ್ದಾರೆ.
ಸುಕುಮಾರ ಅವರು ಪುಷ್ಪ-2 ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ರಶ್ಮಿಕ ಮಂದಣ್ಣ, ಫಹಾದ್ ಪಾಸಿಲ್ ಡಾಲಿ ಧನಂಜಯ್ ಸೇರಿದಂತೆ ಅನೇಕರು ಸಿನಿಮಾದಲ್ಲಿ ಇದ್ದಾರೆ ಈ ಚಿತ್ರದ ಶೂಟಿಂಗ್ನಲ್ಲಿ ಫೋನ್ ಬಳಕೆ ನಿಷೇಧವಾಗಿದೆ ಅಂದಾಗಿಯೂ ಕೆಲವರು ಕ್ಲೈಮಾಕ್ಸ್ ಅಂತದ ಶೂಟಿಂಗ್ನ ಕದ್ದು ಚತ್ರೀಕರಣ ಮಾಡಿದ್ದಾರೆ. ಸಾಧ್ಯ ವಿಡಿಯೋ ಲೀಕ್ ಆಗಿದೆ.
ಅಲ್ಲು ಅರ್ಜುನ್ ಅವರು ಕ್ಲೈಮ್ಯಾಕ್ಸ್ ಶೂಟಿಂಗ್ ನಲ್ಲಿ ಬ್ಯುಸಿ ಇರೋದು ಕಂಡುಬಂದಿದೆ. ರಕ್ತಸಿಕ್ತವಾದ ವ್ಯಕ್ತಿ ಅಲ್ಲು ಅರ್ಜುನ್ ಗೆ ಹೊಡೆಯಲು ಮುಂದಾಗುತ್ತಿರುವ ರೀತಿಯಲ್ಲಿ ಈ ವಿಡಿಯೋ ಇದೆ. ಸದ್ಯ ಈ ವಿಡಿಯೋ ಫ್ಯಾನ್ ವೈರಲ್ ಆಗುತ್ತಿದೆ. ಅನೇಕರು ಈ ವಿಡಿಯೋ ನ ತೆಗೆಯಬೇಕು ಎಂದು ಆಗ್ರಹಿಸಿದರು. ಪುಷ್ಪ-2 ಸಿನಿಮಾ ತಂಡ ಸಾಕಷ ಮುನ್ನೆಚ್ಚರಿಕೆ ವಹಿಸಿದೆ ಹೀಗಾಗಿ ಈವರೆಗೆ ಯಾವುದೇ ಫೋಟೋ ಹಾಗೂ ವಿಡಿಯೋಗಳು ಲೈಕ್ ಆಗಿರಲಿಲ್ಲ. ಇದೇ ಮೊದಲ ಬಾರಿಗೆ ಸೆಟ್ ನ ಫೋಟೋ ಹಾಗೂ ವಿಡಿಯೋ ಲೈಕ್ ಆಗಿದೆ.
ಪುಷ್ಪ-2 ಸಿನಿಮಾ ಆಗಸ್ಟ್ 15ರಂದು ರಿಲೀಸ್ ಆಗಬೇಕಿತ್ತು ಆದರೆ ಕಾರಣಾಂತರಗಳಿಂದ ಚಿತ್ರದ ಬಿಡುಗಡೆ ದಿನಾಂಕ ಡಿಸೆಂಬರ್ ಆರಕ್ಕೆ ಮುಂದೂಡಲಾಗಿದೆ. ಪುಷ್ಪ ರಿಲೀಸ್ ಆಗಿ ಮೂರು ವರ್ಷಗಳ ಬಳಿಕ ಎರಡನೇ ಭಾಗ ರಿಲೀಸ್ ಆಗುತ್ತಿದೆ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆ ಗಳಿಕೆ ಮಾಡೋ ನಿರೀಕ್ಷೆ ಇದೆ.