Breaking
Mon. Dec 23rd, 2024

August 1, 2024

ಪಿಯುಸಿ ಓದುತ್ತಿರುವ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ವಂಚನೆ….!

ಹಿರಿಯೂರು : ಪಿಯುಸಿ ಓದುತ್ತಿರುವ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿ ಮಾಡಿ ಕೈಕೊಟ್ಟ ಯುವಕನ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ರಾಷ್ಟ್ರೀಯ ಹೆದ್ದಾರಿಯಲ್ಲಿ 130 ಕಿಲೋಮೀಟರ್ ವೇಗ ದಾಟಿದ ವಾಹನಗಳಿಗೆ ಕೇಸ್…!

ರಾಮನಗರ : ರಾಷ್ಟ್ರೀಯ ದಾರಿಯಲ್ಲಿ ಅತಿ ವೇಗವಾಗಿ ಸಂಚರಿಸುವ ಪ್ರಯಾಣಿಕರಿಗೆ ಎಚ್ಚರ ರಾಜ್ಯದ್ಯಂತ ಹೊಸ ನಿಯಮ ಒಂದು ಜಾರಿಗೆ ಬರಲಿದೆ ಇದರ ಬಗ್ಗೆ ಎಡಿಜಿಪಿ…

ಕರ್ನಾಟಕ ಸರ್ಕಾರವು ಅಕ್ಕಿ ಕೇಳಿದರೆ ಕೇಂದ್ರ ಸರ್ಕಾರ ಕೊಡಲು ಸಿದ್ಧವಿದೆ ಎಂದು ಪ್ರಲಾದ್ ಜೋಶಿ….!

ನವದೆಹಲಿ : ಕರ್ನಾಟಕ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಅಕ್ಕಿಯನ್ನು ರಾಜ್ಯ ಸರ್ಕಾರವು ಕೇಳಿದರೆ ಕೇಂದ್ರ ಸರ್ಕಾರವನ್ನು ಕೊಡಲು ಸಿದ್ಧವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್…

ದರ್ಶನ್ ಹಾಗೂ ಎಲ್ಲಾ 17 ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ಆಗಸ್ಟ್ 14ರವರೆಗೆ ವಿಸ್ತರಣೆ….!

ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಹಾಗೂ ಎಲ್ಲಾ ಆರೋಪಿಗಳಿಗೆ ನ್ಯಾಯಾಂಗ…

ಆರೋಗ್ಯ ಸಮಸ್ಯೆ ಹಿನ್ನೆಲೆ ನೋಟ ಕಮಲಾಸ್ ಅವರ ಸಹೋದರ ಚಾರುಹಾಸನ್ 93 ವರ್ಷ ಆಸ್ಪತ್ರೆಗೆ ದಾಖಲು….!

ಆರೋಗ್ಯ ಸಮಸ್ಯೆ ಹಿನ್ನೆಲೆ ನೋಟ ಕಮಲಾಸ್ ಅವರ ಸಹೋದರ ಚಾರು ಹಾಸ್ 93 ವರ್ಷ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರ ನಡುವೆ ಅವರ ಹಿರಿಯ ಮಗಳು…

ಬಹು ನಿರೀಕ್ಷಿತ ಸಿನಿಮಾಗಳು ಆಗಸ್ಟ್ ತಿಂಗಳಿನಲ್ಲಿ ತೆರೆ ಕಾಣಲಿವೆ ಎರಡನೇ ವಾರ ಮತ್ತು ಮೂರನೇ ವಾರದಲ್ಲಿ ಪೈಪೋಟಿ…!

ಬಹು ನಿರೀಕ್ಷಿತ ಸಿನಿಮಾಗಳು ಆಗಸ್ಟ್ ತಿಂಗಳಿನಲ್ಲಿ ತೆರೆ ಕಾಣಲಿವೆ ಎರಡನೇ ವಾರ ಮತ್ತು ಮೂರನೇ ವಾರದಲ್ಲಿ ಪೈಪೋಟಿ ಜೋರಾಗಿ ನಡೆಯಲಿದ್ದು ಮೊದಲನೇ ವಾರ ಹಲವು…

ರಾಜ್ಯಪಾಲರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶೋಕಾಸ್ ನೋಟಿಸ್….!

ಬೆಂಗಳೂರು : ಮೋದಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ನೋಟು ಪಡೆಯುವಂತೆ ಒತ್ತಾಯಿಸಿ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಇಂದು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ…

ಪತಿಯು ತನ್ನ ಪ್ರಾಣವನ್ನು ಲೆಕ್ಕಿಸದೆ ತುಂಬಿ ಹರಿಯುತ್ತಿದ್ದ ಸೇತುವೆಯ ಮೇಲೆ ಕಾರು ಕಾರು ಚಾಲನೆ

ಕೇರಳದಲ್ಲಿ ಮಳೆ ಅವಾಂತರ ಹೆಚ್ಚಾಗಿದ್ದು ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ವೈ ನಾಡಿನಲ್ಲಿ ಭೂಕುಸಿತಕ್ಕೆ ಹಳ್ಳಿಗಳು ಕೊಚ್ಚಿ ಹೋಗಿವೆ ಈಗಾಗಲೇ ನೂರಾರು ಮಂದಿ ಸಾವನಪ್ಪಿದ್ದು ಅಷ್ಟೇ…

ಸುಪ್ರೀಂ ಕೋರ್ಟ್ ಎಸ್ಸಿ ಮತ್ತು ಎಸ್.ಟಿ ಜಾತಿಗಳ ಒಳ ಮೀಸಲಾತಿ ಕಾನೂನು ಬದ್ಧ ಎಂದು ಮಹತ್ವದ ತೀರ್ಪು ಪ್ರಕಟ….!

ನವದೆಹಲಿ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ನೀಡಲಾಗಿರುವ ಮೀಸಲಾತಿ ಒಳಗಡೆ ಮೀಸಲಾತಿ ನೀಡಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ಒಳ ಮೀಸಲಾತಿ…