ಬಹು ನಿರೀಕ್ಷಿತ ಸಿನಿಮಾಗಳು ಆಗಸ್ಟ್ ತಿಂಗಳಿನಲ್ಲಿ ತೆರೆ ಕಾಣಲಿವೆ ಎರಡನೇ ವಾರ ಮತ್ತು ಮೂರನೇ ವಾರದಲ್ಲಿ ಪೈಪೋಟಿ ಜೋರಾಗಿ ನಡೆಯಲಿದ್ದು ಮೊದಲನೇ ವಾರ ಹಲವು ಸಿನಿಮಾಗಳು ಜನರ ಎದುರು ಬರುತ್ತಿವೆ. ಹೊಸಬರ ಸಿನಿಮಾಗಳ ಜೊತೆಗೆ ಸ್ಟಾರ್ ಕಲಾವಿದರ ಸಿನಿಮಾಗಳು ಕೂಡ ಸಿಗುತ್ತವೆ. ಪ್ರೇಕ್ಷಕ ಪ್ರಭು ಯಾವ ಸಿನಿಮಾಗೆ ಮೆಚ್ಚುಗೆ ಸೂಚಿಸುತ್ತಾರೆಂದು ಕಾದು ನೋಡಬೇಕು. ಈ ಶುಕ್ರವಾರ ಕೂಡ ಸಿನಿಮಾಗಳು ಒಂದಷ್ಟು ಚಿತ್ರಮಂದಿರಕ್ಕೆ ಕಾಲಿಡುತ್ತೇವೆ ಕನ್ನಡ ಹಿಂದಿ ತೆಲುಗು ಮುಂತಾದ ಭಾಷೆಗಳಲ್ಲಿ ಈ ವಾರ ರಿಲೀಸ್ ಆಗುವ ಸಿನಿಮಾಗಳ ಬಗ್ಗೆ ಮಾಹಿತಿ ಇಲ್ಲಿದೆ.
ಅಕ್ಟೋಬರ್ 2 ರಂದು ಕನ್ನಡದಲ್ಲಿ ಸ್ಟಾರ್ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ ಬದಲಾಗಿ ಹೊಸಬರು ಎಂಟ್ರಿ ನೀಡುತ್ತಿದ್ದಾರೆ ಸೆನ್ಸೆಸ್ ಥ್ರಿಲ್ಲರ್ ಕಥಾದಂತಹ ಇರುವ ಅಡವಿಕಟ್ಟೆ ಸಿನಿಮಾಗಳು ತೆರಿಗೆ ಬರುತ್ತಿದೆ ಅಭಿಜಿತ್, ಸೋನು, ಪ್ರೇಮ, ನಾಗರಾಜ್, ಎನ್ ಶಂಕರ್, ಎನ್ ಶಂಕರ್, ರೆಡ್ಡಿ, ಶಾಂತಿ ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಯೂತ್ ಫುಲ್ ಕಾಮಿಡಿ ಯುಕ್ತ ಇರುವ ಇಷ್ಕ್ ಸಿನಿಮಾ ಕೂಡ ಈ ವಾರ ಬಿಡುಗಡೆಯಾಗುತ್ತಿದೆ. ರಾಜು ಶ್ವೇತಾ ಭಟ್ ಚೇತನ್ ದುರ್ಗಾ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ ನ ಅನುಭವಿ ಕಲಾವಿದರಾದ ಅಜಯ್ ದೇವಗನ್ ಟಬು ಅವರು ನಟಿಸಿದ ಹೌರೋ ಮೇ ಕಹಾ ದಮ್ ತಾ ಸಿನಿಮಾ ಆಗಸ್ಟ್ ಎರಡರಂದು ಬಿಡುಗಡೆಯಾಗುತ್ತಿದೆ ಒಂದು ವಿಭಿನ್ನ ಪ್ರೇಮಕಹಾನಿ ಈ ಸಿನಿಮಾದಲ್ಲಿ ಇದೆ.
ಟ್ರೈಲರ್ ಮೂಲಕ ಈ ಚಿತ್ರ ಗಮನ ಸೆಳೆದ ಈ ಸಿನಿಮಾದ ಜೊತೆ ಹಿಂದಿಯ ಉಲಾಜ್ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ ಉಲಾಜ್ ಚಿತ್ರದಲ್ಲಿ ಜಾನ್ವಿ ಕಪೂರ್ ರೋಷನ್ ಮ್ಯಾನ್ ಥೀವ್, ಗುಲ್ಯನ್ ದೇವಯ್ಯ ಆದಿಲ್ ಹುಸೇನ್ ಮುಂತಾದವರು ನಟಿಸಿದ್ದಾರೆ. ಸ್ಪೆಷಲ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬಂದ ಈ ಸಿನಿಮಾದಲ್ಲಿ ದೇಶಭಕ್ತಿ ಕಥಾಹಂದರ ಇದೆ ಜೊತೆಗೆ ಬಾಡ್ರೋವಿ ಸಿನಿಮಾ ಕೂಡ ತೆರೆ ಕಾಣುತ್ತಿದೆ ಇದರಲ್ಲಿ ಛಾಯಾ ಕಂದಂ ಚಿತ್ತರಂಜನ್ ಗಿರಿ ವಿರಾಟ್ ಮಡ್ಕೆ ಮುಂತಾದವರು ನಟಿಸಿದ್ದಾರೆ.
ತೆಲುಗಿನಲ್ಲಿ ಈ ವಾರದ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗುತ್ತಿವೆ ಕೃಷ್ಣ ವಂಶ ನಟನೆಯ ಅಲ ನಾಟಿ ರಾಮಚಂದ್ರುಡು ಪವನ್ ಕುಮಾರ್ ಕೆ ಅಭಿನಯದ ಆಲ್ವೇಸ್ ಸ್ಟೂಡೆಂಟ್ ನಾನಿ ಇಲ್ಲಿ ಸಿರಿಶ್ ಮುಖ್ಯ ಪಾತ್ರ ಮಾಡಿರುವ ಬಡ್ಡಿ, ಅಶ್ವಿನ್ ಬಾಬು ನಟಿಸಿರುವ ಶಿವಂ ಬಜೆ ರಾಜ್ ತರುಣ್ ನಟನೆಯ