Breaking
Mon. Dec 23rd, 2024

ರಾಜ್ಯಪಾಲರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶೋಕಾಸ್ ನೋಟಿಸ್….!

ಬೆಂಗಳೂರು : ಮೋದಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ನೋಟು ಪಡೆಯುವಂತೆ ಒತ್ತಾಯಿಸಿ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಇಂದು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಇದರ ಬೆನ್ನಲ್ಲೇ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ, ಉದ್ದೇಶಿಸಿ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ನೀಡಿದ ಶೋಕಾಸ್ ನೋಟಿಸ್ ಹಿಂಪಡೆಯುವಂತೆ ರಾಜ್ಯಪಾಲರಿಗೆ ಸಲಹೆ ನೀಡಿ.

ರಾಜ್ಯಪಾಲರು ನೀಡಿರುವ ಶೋಕಾಸ್ ನೋಟಿಸ್ ಬಗ್ಗೆ ಸಂಪುಟ ಸಭೆಯಲ್ಲಿ ನಾವು ಚರ್ಚಿಸಿದ್ದೇವೆ, ರಾಜ್ಯಪಾಲರು ಸಲಹೆ ನೀಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡುವಂತೆ ಮನವಿ ಮಾಡುತ್ತೇವೆ ಎಂದು ರಾಜ್ಯಪಾಲರು ತಿರಸ್ಕರಿಸಬೇಕು ಎಂದು ನಮ್ಮ ಸಚಿವ ಸಂಪುಟ ಸಭೆಯ ಸಲಹೆ ಎಂದು ಡಿಕೆ ಶಿವಕುಮಾರ್ ಅವರು ಸಭೆ ನಡೆಸಿದರು. 

ತರಾತುರಿಯಲ್ಲಿ ಏಕೆ ಇಂತಹ ತೀರ್ಮಾನಗಳು ನಡೆಯುತ್ತಿವೆ ತನಿಕೆಯಲ್ಲಿ ಆರೋಪ ಸಾಬೀತಾಗಿದೆ ಎಂದು ತೀರ್ಮಾನ ಮಾಡಲಿ ನ್ಯಾಯಾಂಗ ತನಿಖೆ ನಡೆಯುತ್ತಿದೆ ತನಿಖೆ ಆಗುವ ಮೊದಲೇ ತರಾತುರಿಯಲ್ಲಿ ಏಕೆ ಹೀಗೆ ರಾಜ್ಯದ ಸಿಎಂಗೆ ಶೋಕಾ ನೋಟಿಸ್ ಕೊಡುತ್ತಾರೆಂಬ ಪ್ರಜಾಪ್ರಭುತ್ವ ಖಗೋಲೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂಡದವರೇ ಫಿಫ್ಟಿ – ಫಿಫ್ಟಿ ನಿಯಮದಡಿ ಸೈಟ್ ಹಂಚಿಕೆ ಹೊಂದಿದ್ದಾರೆ ಸಿಎಂ ಪತ್ನಿ ಈ ಜಾಗದಲ್ಲಿ ಸೈಟ್ ಬೇಕು ಅಂದಿದ್ದಾರೆ ಬಿಜೆಪಿಯ ಸರ್ಕಾರದ ಅವಧಿಯಲ್ಲಿ ನಡೆದಿದ್ದು ಇದೆಲ್ಲ ನಡೆದಿದ್ದು ಸಿದ್ದರಾಮಯ್ಯನವರು ಇಲ್ಲವೇ ಇಲ್ಲವೇ ಮೋದಿ ಅಭಿವೃದ್ಧಿ ಪ್ರಾಧಿಕಾರದ ಎಲ್ಲಾ ಪಕ್ಷದ ದೊಡ್ಡವರು ಮತ್ತು ಎಲ್ಲಾ ಪಕ್ಷದವರು ನಿವೇಶನ ಹಂಚಿದ್ದಾರೆ ಏನೋ ಅಪರಾಧವಾಗಿದೆ ಎಂದು ಬಿಜೆಪಿ ಅವರಿಗೆ ಪ್ರಶ್ನೆ ಮಾಡಿದರು. ಈ ಸೈಟ್ ಹಂಚಿಕೆ ಬಗ್ಗೆ ಎರಡು ವರ್ಷಗಳ ಹಿಂದೆ ಬಂದಿತ್ತು ಆಗ ಯಾಕೆ ಬಿಜೆಪಿಗೆ ನಾಯಕರು ಮಾತನಾಡಲಿಲ್ಲ ಜನ ಆಶೀರ್ವಾದ ಮಾಡಿ ಸರ್ಕಾರ ತೆಗೆಯಲು ಹೊನ್ನಾವರು. ಇದು ಯಾವ ಕಾರಣಕ್ಕೂ ಸಾಧ್ಯವಾಗಲಿಲ್ಲ.

ಮೂಡ ಸೈಟ್ ಇಟ್ಟುಕೊಂಡು ರಾಜಕೀಯ ಮಾಡುತ್ತಿದೆ ಇದನ್ನು ಪ್ರಚಾರ ಮಾಡಲು ಹೊರಟಿದ್ದಾರೆ ಈ ರಾಜಕೀಯ ಕುರಿತು ರಾಜ್ಯಪಾಲರಿಗೆ ವಿವರವಾಗಿ ವರದಿ ನೀಡಿದ್ದೇವೆ ರಾಜ್ಯಪಾಲರು ಕಾನೂನು ಅಷ್ಟು ಆತರವಾಗಿ ನಿರ್ಧರಿಸಲು ಸಾಧ್ಯವಿಲ್ಲ ಎಲ್ಲಾ ಅಂಶಗಳನ್ನು ಅದರಲ್ಲಿ ನಮೂದಿಸಿ. ರಾಜ್ಯಪಾಲರ ಘನತೆ ಹಾಳಾಗುವುದಿಲ್ಲ ಘನತೆ ಹಾಳು ಮಾಡಲು ಅವರು ಒಪ್ಪುವುದಿಲ್ಲ ಎಂದು ಅಬ್ರಹಾಂ ದೂರ ಗೌರ್ನರ್ ತಿರಸ್ಕರಿಸುತ್ತಾರೆ ಎಂದು ಭಾವಿಸುತ್ತೇವೆ.

ಸಚಿವ ಕೃಷ್ಣೆ ಬೈರೇಗೌಡ ಪ್ರತಿಕ್ರಿಯೆ ಸಿದ್ದು ಜಿಟಿ ಅಬ್ರಾಹಿಂ ಮೊದಲು ಮ್ಯಾಜಿಸ್ಟ್ರೇಟರ್ ಗೆ ಹೋಗಬೇಕಾಗಿತ್ತು ನೇರವಾಗಿ ರಾಜ್ಯಪಾಲರಿಗೆ ದೂರು ನೀಡಿದ್ದು ಕಾನೂನು ಬಾಹಿರ ಹಿಂದಿನ ಸರ್ಕಾರದ ಮಂತ್ರಿ ಶಶಿಕಲಾ ಜೊಲ್ಲೆ, ಜನಾರ್ಧನ್ ರೆಡ್ಡಿ, ಮುರುಗೇಶ್ ನಿರಾಣಿ ಅವರ ಮೇಲೆ ಕೂಡ ರಾಜ್ಯಪಾಲರಿಗೆ ಮನವಿ ಮಾಡಲಾಗಿತ್ತು. ಇವರೆಲ್ಲರ ಮೇಲೆ ರಾಷ್ಟ್ರದ ಬಗ್ಗೆ ರಾಜ್ಯಪಾಲರು ಮನವಿ ಮಾಡಲಿಲ್ಲ ಒಂದು ವರ್ಷದಿಂದ ಹಾಗೆ ಇಟ್ಟುಕೊಂಡು ಕೂತಿರುವುದು ರಾಜಕೀಯ ಪಿತೂರಿ ಎಂಬುದು ಅರ್ಥವಾಗುತ್ತದೆ. ಇದು ಸಂವಿಧಾನ ಕಾನೂನು ಅಪಪ್ರಚಾರ ಎಂದು ವಾಗ್ದಾಳಿ ಮಾಡಿದೆ

Related Post

Leave a Reply

Your email address will not be published. Required fields are marked *