Breaking
Mon. Dec 23rd, 2024

ಪತಿಯು ತನ್ನ ಪ್ರಾಣವನ್ನು ಲೆಕ್ಕಿಸದೆ ತುಂಬಿ ಹರಿಯುತ್ತಿದ್ದ ಸೇತುವೆಯ ಮೇಲೆ ಕಾರು ಕಾರು ಚಾಲನೆ

ಕೇರಳದಲ್ಲಿ ಮಳೆ ಅವಾಂತರ ಹೆಚ್ಚಾಗಿದ್ದು ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ವೈ ನಾಡಿನಲ್ಲಿ ಭೂಕುಸಿತಕ್ಕೆ ಹಳ್ಳಿಗಳು ಕೊಚ್ಚಿ ಹೋಗಿವೆ ಈಗಾಗಲೇ ನೂರಾರು ಮಂದಿ ಸಾವನಪ್ಪಿದ್ದು ಅಷ್ಟೇ ಸಂಖ್ಯಾ ಜನ ಕಣ್ಮರೆಯಾಗಿದ್ದಾರೆ. ರಕ್ಷಣಾ ಪಡೆಗಳು ಬದುಕ್ ಉಳಿದವರ ರಕ್ಷಣೆಗಾಗಿ ತೀವ್ರ ಕಾರ್ಯಚರಣೆ ನಡೆಸುತ್ತಿದ್ದು ಎಲ್ಲೆಡೆ ಎಡೇ ಬಿಡದೆ ಸುರಿಯುತ್ತಿರುವ ಮಳೆ ಅಡ್ಡಿ ಉಂಟು ಮಾಡುತ್ತಿದೆ.

ವಯನಾಡಿನಲ್ಲಿ ಉಂಟಾದ ಭೂಕುಸಿತದ ಪರಿಣಾಮ ಕೆಲ ಕುಟುಂಬಗಳು ಸಂಪೂರ್ಣವಾಗಿ ನಿರ್ಣಾಮವಾಗಿವೆ ಇನ್ನೂ ಕೆಲವರು ಬದುಕುಳಿದರು ಸಹ ಕುಟುಂಬಕ್ಕೆ ಆಧಾರ ಸ್ಥಂಬದವರನ್ನೇ ಕಳೆದುಕೊಂಡು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಲ್ಲಿ ಟೀ ಹಾಗೂ ಕಾಫಿ ಎಸ್ಟೇಟ್ ಗಳಲ್ಲಿ ಕೂಲಿ ಕಾರ್ಮಿಕರು ಕೆಲಸ ಮಾಡಲು ಬಂದರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಾವು ನೋವು ಆಗಿರುವುದು ಎಂದು ತಿಳಿದುಬಂದಿದೆ ಇದರ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ಎಲ್ಲರ ಗಮನ ಸೆಳೆದಿದೆ.

ಕೇರಳದ ಎಡಿಪಿ ಜಿಲ್ಲೆಯಲ್ಲಿ ತುಂಬು ಗರ್ಭಿಣಿಯಾದ ಪತ್ನಿಯನ್ನು ಸಕಾಲಕ್ಕೆ ಆಸ್ಪತ್ರೆಗೆ ಸಾಗಿಸಲು ಪತಿಯು ತನ್ನ ಪ್ರಾಣವನ್ನೇ ಲೆಕ್ಕಿಸದೆ ಪಣಕ್ಕಿಟ್ಟು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕೆಂದು. ತನ್ನ ಪತ್ನಿಯನ್ನು ಸಕಾಲಕ್ಕೆ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆಯಲ್ಲಿ ಆತನಿಗೆ ಅತಿಯಾದ ತೊಂದರೆ ಅನುಭವಿಸಿದರು ತನ್ನ ಪತ್ನಿಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾನೆ. 

ಪತಿ ಸೇತುವೆ ಮೇಲೆ ನೀರು ಹರಿಯುತ್ತಿದ್ದನ್ನು ಕಂಡು ಕಂಗಾಲಾಗಿದ್ದಾನೆ ಆದರೆ ಪತ್ನಿಯನ್ ಆಸ್ಪತ್ರೆಗೆ ಕರೆದುಕೊಂಡು ಹೋಗಲೇ ಬೇಕೆಂಬ ಕಾರಣ ಇಂತಹ ಪರಿಸ್ಥಿತಿಯ ನಡುವೆ ಮಾರುತಿ ಆಲ್ಟೋ ಕಾರನ್ನು ಯಶಸ್ವಿಯಾಗಿ ಚಲಿಸಿದ್ದು ಇದರ ವಿಡಿಯೋ ವೈರಲ್ ಆಗಿದೆ.

Related Post

Leave a Reply

Your email address will not be published. Required fields are marked *