ಬ್ಯಾಚುಲರ್ ಪಾರ್ಟಿ ಕಾಪಿ ರೈಟ್ ಆಪಾದನೆಯಲ್ಲಿ ಸಿಲುಕಿರುವ ನಟ ರಕ್ಷಿತ್ ಶೆಟ್ಟಿ ಇಂದು ಯಶವಂತಪುರ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ ಕೋರ್ಟ್ ನಲ್ಲಿ ಫೈಟ್ ಮಾಡ್ತೀನಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ. ರಕ್ಷಿತ್ ಶೆಟ್ಟಿ ಕಾಫಿ ರೇಟ್ ಬಗ್ಗೆ ಇಂಡಸ್ಟ್ರಿಯಲ್ಲಿ ನಾಲೆಡ್ಜ್ ಇಲ್ಲ ನನ್ನ ಪ್ರಕಾರ ಕಾಪಿ ರೈಟ್ ಉಲ್ಲಂಘನೆ ಅಲ್ಲ.
ಈ ಸಿನಿಮಾಗೂ ಮುನ್ನ ಆ ಹಾಡುಗಳನ್ನು ಬಳಸಿ ಅನುಮತಿಗಾಗಿ ಎಂಆರ್‌ಟಿ ಮ್ಯೂಸಿಕ್ ಸಂಸ್ಥೆ ಅವರ ಬಳಿ ಮಾತನಾಡಿದಾಗ ಹೆಚ್ಚಿನ ಮೊತ್ತ ಕೇಳಿದ್ದರು ಅಷ್ಟು ದೊಡ್ಡ ಅಮೌಂಟ್ ಕೊಡೋಕೆ ನಮಗೆ ಸರಿ ಅನಿಸಲಿಲ್ಲ ಆಮೇಲೆ ಅವರು ಹೇಳ್ತೀವಿ ಅಂತ ಆ ಮಾತುಕತೆ ಅಲ್ಲೇ ನಿಂತು ಈ ಸಿನಿಮಾ ರಿಲೀಸ್ ನಂತರ ಅವರು ಕೇಸ್ ಹಾಕಿದ್ದಾರೆ.
ಇದು ಕಾಫಿ ರೈಟಿಂಗ್ ಉಲ್ಲಂಘನೆ ಅಲ್ಲ ಕನ್ನಡದ ಹಾಡನ್ನು ಕನ್ನಡ ಚಿತ್ರದಲ್ಲಿ ಬಳಸಲಾಗುವುದಿಲ್ಲ ಎಂದು ನಟ ಪ್ರಶ್ನೆಯನ್ನು ಕೊಟ್ಟಿರುವ ಕಂಪ್ಲೇಂಟ್ ಗೆ ನಾನು ಕೂಡ ಕೊರ್ಟಿನಲ್ಲಿ ಫೈಟ್ ಮಾಡ್ತೀನಿ. ಸಾಂದರ್ಭಿಕವಾಗಿ ಹಾಡು ಬಳಕೆಯಾಗಿದೆ ಅಷ್ಟೇ ಕಾಫಿ ರೇಟ್ ಆಕ್ಟ್ ಏನು ಹೇಳುತ್ತದೆ ಎಂದು ಕೋರ್ಟಿನಲ್ಲಿ ನೋಡೋಣ.
ನ್ಯಾಯಾಲಯದ ತೀರ್ಮಾನ ಮಾಡಲಿ ಈ ಬಗ್ಗೆ ನಮಗೆ ಅರ್ಥವಾಗಲಿ ಯಾವುದೋ ಬಳಸಬೇಕು. ಯಾವುದನ್ನು ಬಳಸಬಾರದು ಅಂತ ನನ್ನ ಪ್ರಕಾರ ಇದು ಸರಿ ಅಂತ ನಾನು ವಾದಿಸುತ್ತೇನೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ಈ ಹಿಂದೆ ಕಿರಿಕ್ ಪಾರ್ಟಿ ಸಿನಿಮಾದಲ್ಲೂ ಕಾಫಿ ರೈಟ್ ಆರೋಪ ಬಂದಾಗ ನಮ್ಮ ಕಡೆ ಸರಿ ಅಂತ ಕೋರ್ಟಿನಿಂದ ತೀರ್ಪು ಬಂದಿತ್ತು ಹೊರಗೆ ಸಂಧಾನ ಮಾತು ಕತೆಯಿಲ್ಲ ಎಂದು ರಕ್ಷಿತ್ ಶೆಟ್ಟಿ ಮೊದಲು ಬಂದಿದ್ದರು.
ಅಂದಾಜಿಗೆ ಜುಲೈ 15ರಂದು ರಕ್ಷಿತ್ ಶೆಟ್ಟಿ ವಿರುದ್ಧ ಎನ್‌ಆರ್‌ಟಿ ಮ್ಯೂಸಿಕ್ ಪಾಲುದಾರರಾದ ನವೀನ್‌ಕುಮಾರ್ ದೂರು ನೀಡಿದ ನ್ಯಾಯ ಎಲ್ಲಿದೆ ಚಿತ್ರದ ನ್ಯಾಯ ಎಲ್ಲಿದೆ ಹಾಡು ಮತ್ತು ಗಾಳಿ ಮಾತು ಚಿತ್ರದ ಒಮ್ಮೆ ನಿನ್ನನ್ನು ಅನಧಿಕೃತವಾಗಿ ಹಾಡು ಬಳಕೆ ಮಾಡಿದ ಪರಮ್ವಾ ಸ್ಟುಡಿಯೋಸ್ ಮತ್ತು ರಕ್ಷಿತ್ ಶೆಟ್ಟಿ ವಿರುದ್ಧ ದೂರು ದಾಖಲಾಗಿತ್ತು.