ಪ್ಯಾರಿಸ್ : ಒಲಂಪಿಕ್ಸ್ ನಲ್ಲಿ ಭಾಗವಹಿಸಿದ ಧೀರಜ್ ಮತ್ತು ಅಂಕಿತ ಅಮೋಘ ನಿರ್ಣಯದಿಂದ ಭಾರತ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ 26 ರ ಹರೆಯದ ಅಂಕಿತ ಪ್ರದರ್ಶನದ ಮೂಲಕ ಹಲವು ಬಾರಿ ಹತ್ತು ಅಂಕಗಳ ಗುರಿ ಇರಿಸಿಕೊಂಡು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ವಾಟರ್ ಫೈನಲ್ ಪಂದ್ಯಕ್ಕೆ ಇಂದು ಸಂಜೆ 5:30 ಕ್ಕೆ.
ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿರುವ ಲಕ್ಷ ಸೇನ್ ಇಂದು ಕಣಕ್ಕಿಳಿಯಲಿದ್ದಾರೆ ಸೆಮಿಫೈನಲ್ ಖಚಿತ ಪಡಿಸಿಕೊಳ್ಳುವ ಮೂಲಕ ಸುತ್ತಿನ ಪದಕ ವಿಜೇತರಾಗಲಿದ್ದಾರೆ. ಭಾರತ ಹಾಕಿ ತಂಡ ಕೂಡ ಅಂತಿಮ ವಸ್ತು ಬಲಿಷ್ಠ ಆಸ್ಟ್ರೇಲಿಯಾವನ್ನು ಎದುರಿಸಲಿದೆ ಎಂದು ಆಟಗಾರ ಬೆಲ್ಜಿಯಂ ವಿರುದ್ಧ 2-1 ಅಂತರದ ಸೋಲು ಕಂಡಿತ್ತು. ಪ್ಯಾರಿಸ್ ಒಲಂಪಿಕ್ ಕೋಟಾದಲ್ಲಿ ಭಾರತ ಇದುವರೆಗೆ ಮೂರು ಪದಕಗಳನ್ನು ಗೆದ್ದು ಪದಕದಲ್ಲಿ ಪ್ರಸ್ತುತ 44 ನೇ ಸ್ಥಾನವನ್ನು ಆಯ್ಕೆ ಮಾಡಲಾಗಿದೆ.
ಹಲವು ಸ್ಪರ್ಧಿಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ತಮ್ಮ ವಿಭಾಗದ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿ ಪದಕ ಬರವಸೆ ಮೂಡಿಸಿದ್ದಾರೆ ಎಂದು ಜೆ.ಎಸ್.ಡಬ್ಲ್ಯೂ ಎಂ.ಜಿ ಇಂಡಿಯಾಸ್ ಚೇರ್ಮನ್ ಸಜ್ಜನ್ ಜಿಂದಾಲ್ ಪ್ರಕಟಿಸಿದ್ದಾರೆ. ಮೌಲ್ಯ ಸುಮಾರು 25 ಲಕ್ಷ ಆಗಿದೆ.