ಬೆಂಗಳೂರು : ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿರುವ ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಗುರುವಾರ ರಾತ್ರಿ ಸಂಭವಿಸಿದ ಅನಾವುತ ಒಂದು ತಪ್ಪಿದೆ ರಾತ್ರಿ 9:00 ಗಂಟೆಗೆ ಸುಮಾರಿಗೆ ತಾಯಂದಿಗೆ ಫ್ಲಾಟ್ ಫಾರಂನಲ್ಲಿ ಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕ ಅಪಘಾತದ ಮೇಲೆ ಜಗದಗಲದಲ್ಲಿರುವ ಮೆಟ್ರೋ ಸಿಬ್ಬಂದಿ ಸಮಯದಿಂದ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಮಗು ಬಿದ್ದ ಮೇಲೆ ತಕ್ಷಣವೇ ಮೆಟ್ರೋ ಟ್ಯಾಕ್ ನಾ ವಿದ್ಯುತ್ ಸಂಚಾರವನ್ನು ಸ್ಥಗಿತಗೊಳಿಸಿ ರಕ್ಷಣೆಗಾಗಿ ಮಗುವಿಗೆ ಸಣ್ಣ ಪುಟ್ಟ ತರಚಿದ ಗಾಯಗಳಾಗಿದ್ದರೆ ಯಾವುದೇ ಸಮಸ್ಯೆ ಇಲ್ಲದೆ ಮೆಟ್ರೋ ಸಿಬ್ಬಂದಿ ಆಸ್ಪತ್ರೆಯಲ್ಲಿ ಸ್ಥಳೀಯ ಆಸ್ಪತ್ರೆಗೆ ಕಳುಹಿಸಲಾಗಿದೆ.
ವಿದ್ಯುತ್ ಸಂಪರ್ಕ ಸ್ಥಗಿತಗೊಂಡ ಪರಿಣಾಮ 8 ನಿಮಿಷ ಮೆಟ್ರೋ ಸಂಚಾರ ವ್ಯಯವಾಯಿತು ರಾತ್ರಿ 8 ಗಂಟೆ 8 ನಿಮಿಷಗಳಿಂದ ಒಂಬತ್ತು ಗಂಟೆ 16 ನಿಮಿಷದವರೆಗೆ ಮೆಟ್ರೋ ಸಂಚಾರ ಬಂದ್ ಆಗುವುದರಿಂದ ಎರಡು ರೈಲು ಸಂಚಾರ ಸ್ಥಗಿತಗೊಂಡ ನಂತರ ಎಂಡಿನಂತೆ ಮೆಟ್ರೋ ಸಂಚಾರ ಆರಂಭಿಸಲಾಯಿತು.