Breaking
Mon. Dec 23rd, 2024

ಮೂಡಾ ಪ್ರಕರಣಕ್ಕೆ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ….!

ಬೆಂಗಳೂರು : ರಾಜ್ಯದಲ್ಲಿ ಮತ್ತೊಮ್ಮೆ ಸರ್ಕಾರದ ವಿರುದ್ಧ ರಾಜಭವನದಲ್ಲಿ ಸಂಘರ್ಷ ನಡೆಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಮೋದಿ ಹಗರಣ ಕುರಿತು ಸಿದ್ದರಾಮಯ್ಯ ಸಿಎಂಗೆ ನೋಟಿಸ್ ನೀಡಿದ ರಾಜ್ಯಪಾಲರ ನಡೆ-ಕಂಡಿಸಿ ರಾಜ್ಯ ಸಚಿವ ಪರಿಷತ್ ಗುರುವಾರ ಸುದೀರ್ಘ ನಿರ್ಣಯ ಅಂಗೀಕರಿಸಿದೆ.

ಮಂತ್ರಿ ಪರಿಷತ್ತಿನ ಬೆನ್ನಲ್ಲೇ ರಾಜ್ಯಪಾಲರ ಮುಂದಿನ ನಡೆ ಏನು ಎಂಬ ಕುತೂಹಲದಿಂದ ದೆಹಲಿ ಪ್ರವಾಸದಲ್ಲಿರುವ ರಾಜ್ಯಪಾಲ ಚಂದ್ ಗೆಹ್ಲೋಟ್ ಆಗಸ್ಟ್ 4 ರಂದು ಬೆಂಗಳೂರಿಗೆ ಮರಳಲಿದ್ದಾರೆ ಆಗಸ್ಟ್ 5 ರಂದು ಸರ್ಕಾರದ ಸಚಿವ ಸಂಪುಟದ ನಿರ್ಣಯವನ್ನು ಸಿಎಂ ಸಿದ್ದರಾಮಯ್ಯ ಪರಿಶೀಲನೆ ನಡೆಸಲಿದ್ದಾರೆ.

ಭ್ರಷ್ಟಾಚಾರ ಆರೋಪ ಸಂಬಂಧ ಸಿಎಂಗೆ ಜುಲೈ 26ಕ್ಕೆ ರಾಜ್ಯಪಾಲರು ನೋಟಿಸ್ ನೀಡಿದ್ದು ಅವರ ವಿರುದ್ಧ ರಾಜಕೀಯ ಏಕೆ ಅನುಮತಿ ನೀಡಬಾರದು. ಹೇಳು ದಿನಗಳಲ್ಲಿ ಉತ್ತರಿಸಿ ಎಂದು ಹೇಳಿದರು. ಗುರುವಾರ ಉತ್ತರ ನೀಡಲು ಕೊನೆಯ ದಿನವಾಗಿತ್ತು. ಏಳು ದಿನಗಳ ಒಳಗಡೆ ಉತ್ತರ ಪ್ರಕಟಣೆ. ಮತ್ತೊಮ್ಮೆ ನೋಟಿಸ್ ಕೊಡಬಹುದು 3-4 ದಿನಗಳ ಕಾಲಾವಕಾಶ ನೀಡಿ ಮತ್ತೊಮ್ಮೆ ನೋಟಿಸ್ ನೀಡಬಹುದು ಎಂದು ಕರೆಸಿ, ಮತ್ತೊಮ್ಮೆ ಹೇಳಿಕೆ ದಾಖಲಿಸಿಕೊಳ್ಳಬಹುದು ಎಂದು ಎರಡನೇ ನೋಟಿಸ್‌ಗೆ ಉತ್ತರ ನೀಡದಿದ್ದರೆ ಮುಂದಿನ ನಿರ್ಧಾರ ಕೈಗೊಳ್ಳಬಹುದು.

ಪರಿಷತ್ತಿನ ವಿಸ್ತೃತವಾಗಿ 4 ಪುಟಗಳ ಉತ್ತರವನ್ನು ತಯಾರಿಸಿದ್ದು ಅದನ್ನು ರಾಜ ಭವನಕ್ಕೆ ಕಳಿಸಿಕೊಟ್ಟಿದೆ ಅದಕ್ಕಿಂತ ಸಾಮಾಜಿಕ ಕಾರ್ಯಕರ್ತ ಡಿಜೆ ಅಬ್ರಹಾಂ ಮಾಡಿರುವ ದಾಖಲೆ ಸಮೇತ ಉತ್ತರವನ್ನು ನೀಡಲು ತೀರ್ಮಾನಿಸಿದೆ ಕಾನೂನಾತ್ಮಕವಾಗಿ ಹೋರಾಟಕ್ಕೆ ನಿರ್ಧರಿಸಿದೆ ಸಿಎಂ ಅನುಪದಲ್ಲಿ ಡಿಸಿಎಂ ನಡೆಸಿದ ಸಂಪುಟದಲ್ಲಿ ರಾಜ್ಯಪಾಲರ ನೋಟಿಸ್ ಬಳಸಿದ ಪದದ ತೀವ್ರ ಆಕ್ಷೇಪಣೆಗಾಗಿ ರಾಜ್ಯಪಾಲರ ಹುದ್ದೆಗೆ ರಾಜ್ಯಪಾಲರ ಸ್ಥಾನಕ್ಕೆ ದುರುಪಯೋಗವಾಗಿದೆ. ಕೈಗೊಂಬೆಯಾದ ಕೂಡಲೇ ರಾಜ್ಯಪಾಲರು ನೋಟಿಸ್‌ಗಳನ್ನು ಹಿಂಪಡೆಯಬೇಕೆಂದು ಮಂತ್ರಿ ಪರಿಷತ್ ಒತ್ತಾಯಿಸಿದೆ.

ರಾಜ್ಯಪಾಲರ ಮುಂದೆ ಇತ್ಯರ್ಥವಾಗದೇ ಬಿಜೆಪಿ ಪ್ರಕರಣಗಳಿವೆ ಎಂದು ತನಿಖೆಯ ಬಗ್ಗೆ ರಾಜ್ಯಪಾಲರಿಗೆ ವರದಿ ಕೊಡಲಾಗಿದ್ದ ತನಿಖೆಯಲ್ಲಿ ತರಾತುರಿಯಲ್ಲಿ ಸಿಎಂ ಗೆ ನೋಟಿಸ್ ನೀಡಲಾಗಿದೆ ರಾಜ್ಯಪಾಲರ ನಡೆ ಸಂವಿಧಾನದ ಕಗ್ಗೊಲೆ ಪ್ರಜಾಪ್ರಭುತ್ವದ ಸರ್ವನಾಶವಾಗಿದೆ ರಾಜ್ಯಪಾಲರು ಡಿಜೆ ಅಬ್ರಹಾಂ ದೂರನ್ನು ತಿರಸ್ಕರಿಸಲು ಮತ್ತು ನೀಡಿದ ನೋಟಿಸ್ ಹಿಂಪಡೆಯಲು ಅರ್ಜಿ ಸಲ್ಲಿಸಲಾಗಿದೆ.

 

Related Post

Leave a Reply

Your email address will not be published. Required fields are marked *