ಐಟಿಆರ್ ಫೈಲ್ ಮಾಡುವ ಡೆಡ್ ಲೈನ್ ವಿಸ್ತರಣೆ ಮಾಡಿಲ್ಲ ಎಂದು ಸರ್ಕಾರ ಸ್ಪಷ್ಟಣೆ
ನವದೆಹಲಿ : ಐಟಿ ರಿಟರ್ನ್ಸ್‌ಗೆ ದಿನಾಂಕ ನಿಗದಿತ ದಿನಾಂಕ ಜುಲೈ 31ರ ಡೆಡ್ ಲೈನ್‌ನಿಂದ ಆಗಸ್ಟ್ 31 ರವರೆಗೆ ವಿಸ್ತರಿಸಲಾಗಿದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಕೆಲ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ ಆದರೆ ಐಟಿಆರ್ ಫೈಲ್ ಮಾಡುವ ಡೆಡ್ ಲೈನ್ ವಿಸ್ತರಣೆ ಮಾಡಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ ಈ ದಂಡ ರಹಿತ ರಿಟರ್ನ್ಸ್ ಸಲ್ಲಿಸಲು ಅವಕಾಶ ನೀಡಲಾಗಿದೆ.
ಮಾಹಿತಿ ಮತ್ತು ಪ್ರಸರಣ ಸಚಿವಾಲಯದ ಅಡಿಯಲ್ಲಿ ಬರುವ ಭಾರತೀಯ ಪ್ರೆಸ್ ರಿಜಿಸ್ಟರ್ ಜನರಲ್ ಕಚೇರಿ ಕಳೆದ ವಾರ ಬಿಡದೆ ಮಾಡಲಾಗಿದ್ದ ಅಡ್ವಾನ್ಸರಿಯೋದನ್ನು ತಪ್ಪಾಗಿ ಗ್ರಹಿಸಿದ್ದು ಈ ಗೊಂದಲಕ್ಕೆ ಕೇಂದ್ರ ಸರ್ಕಾರದ ಪಿಐಬಿಯ ಪ್ಯಾಕೆಟ್ ಚೆಕ್ ಗಾಗಿ ಈ ಬಗ್ಗೆ ಸ್ಪಷ್ಟನೆ ನೀಡಲಾಗಿದೆ.
ಪ್ರೆಸ್ ಮತ್ತು ನಿಯತಕಾಲಿಕ ನೋಂದಣಿ ಕಾಯ್ದೆ ಅಡಿಯಲ್ಲಿ ರಿಜಿಸ್ಟರ್ ಆಗಿರುವ ಪ್ರಕಾಶಕರು ಸಂಸ್ಥೆಗಳಿಗೆ ವಾರ್ಷಿಕ ರಿಟರ್ನ್ ಸಲ್ಲಿಸಬೇಕು ನಿರ್ದಿಷ್ಟ ಮುದ್ರಣ ವರ್ಷದ ಪೇಪರ್ ಸರ್ಕ್ಯುಲೇಷನ್ ಎಷ್ಟು ಎಂದು ಈ ಆಯನುಯಲ್ ಸ್ಟೇಟ್‌ಮೆಂಟ್‌ನಲ್ಲಿ ದಾಖಲಾಗಿದೆ ಇದರ ಫೈಲಿಂಗ್‌ನ ಡೆಡ್ ಲೈನ್ ಅನ್ನು ವಿಸ್ತರಿಸಲಾಗಿದೆ ಎಂದು ಜುಲೈ 25 ರಂದು ಹೊರಡಿಸಿದ ಅಡ್ವಾನ್ಸರ್‌ನಲ್ಲಿ ತಿಳಿಸಲಾಗಿದೆ.
ಆದಾಯ ತೆರಿಗೆ ಪಾವತಿದಾರರು ಸಲ್ಲಿಸಬೇಕಾದ ಐಟಿಆರ್ ಫೈಲ್ ನ ಗಡುವು ವಿಸ್ತರಣೆ ಆಗಿಲ್ಲ ಎಂಬುದು ಸ್ಪಷ್ಟವಾಗಿದೆ ಜುಲೈ 31 ರ ಒಳಗೆ ಐಟಿಆರ್ ಸಲ್ಲಿಸಿದವರು ಈಗ 5000 ದಂಡ ಪಾವತಿಸಿ ಐಟಿಆರ್ ಫೈಲ್ ಮಾಡಬಹುದು ಡಿಸೆಂಬರ್ 31 ರವರೆಗೆ ಕಾಲಾವಕಾಶವಿದೆ.