ಕೋಲಾರ : ನಗರದ ಹೊರವಲಯದಲ್ಲಿ ಆರ್ ಡಿ ಕಾರು ಮರಕೆ ಡಿಕ್ಕಿಯಾಗಿದ್ದ ಪರಿಣಾಮ ಬೀಕರ ಅಪಘಾತ ಸಂಭವಿಸಿದ್ದು ಮುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಕೋಲಾರ ವರವಲಯದ ಸಹಕಾರ ನಗರ ಬಳಿ ನಡೆದಿದೆ ಹಾಸನ ಮೂಲದ ಹರ್ಷವರ್ಧನ್, ಬಳ್ಳಾರಿ ಮೂಲದ ಬಸವರಾಜ್ ಕೋಲಾರ ಜಿಲ್ಲೆ, ಬಂಗಾರಪೇಟೆ ನಿಶ್ಚಲ್ ಮೃತ ದುರ್ದೈವಿ ಇನ್ನೂ ಘಟನೆಯಲ್ಲೇ ಮತ್ತೋರ್ವ ಆಶ್ಚರ್ಯ ಎನ್ನುವ ರೀತಿಯಲ್ಲಿ ಬಚವಾಗಿದ್ದಾರೆ ಅದೃಷ್ಟವಶ ಬಂಗಾರಪೇಟೆಯ ಸಾಯಿ ಗಗನ್ ದುರಂತದಲ್ಲಿ ಬಚವಾಗಿದ್ದ ವ್ಯಕ್ತಿಯಾಗಿದ್ದಾರೆ.
ಮೃತಪಟ್ಟ ಮೊವಾರ ರೇವ ಯುನಿವರ್ಸಿಟಿ ವಿದ್ಯಾರ್ಥಿಗಳಾಗಿದ್ದು ಎಂದು ತಿಳಿದ ಬಂದಿದೆ ಅಪಘಾತ ಸಂಭವಿಸಿದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜಗುಜ್ಜಾಗಿದ್ದು ಸಾಯಿ ಗಗನ್ ಸಹೋದರಿ ಮದುವೆ ಆಮಂತ್ರಣ ಹಂಚಲು ಸ್ನೇಹಿತರೆಲ್ಲ ಕಾರಿನಲ್ಲಿ ಹೊರಟಿದ್ದಾಗ ಈ ಅಪಘಾತ ಸಂಭವಿಸಿದೆ ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.