ಕೊಟ್ಟೂರು : ಪಟ್ಟಣದ ರೋಟರಿ ಕ್ಲಬ್, ಆರ್. ಪಂಪಾಪತಿ ರೋಟರಿ ಕಣ್ಣಿನ ಆಸ್ಪತ್ರೆ ಹೊಸ ಜಿಲ್ಲಾ ಅಂಧತ್ವ ನಿಯಂತ್ರಣ ಅಧಿಕಾರಿಗಳು ಮತ್ತು ಮೈಸೂರು ಕೊಟ್ಟೂರು ಕಾಟನ್ ಚಿಕಿತ್ಸೆಯಲ್ಲಿ ಕಳೆದ ತಿಂಗಳು (ಆ.06) ರಂದು ಬಾಲಾಜಿ ಕಲ್ಯಾಣ ಮಂಟಪ ಮತ್ತು ಐ ಕೇರ್ ಹಾಸ್ಪಿಟಲ್ ಪತ್ತಿಕೊಂಡ ಕಾಂಪ್ಲೆಕ್ಸ್ ಹತ್ತಿರ ಉಚಿತ ನೇತ್ರ ತಪಾಸಣೆ ನಡೆಸಲಾಯಿತು.
ಉಚಿತ ಶಸ್ತ್ರಚಿಕಿತ್ಸೆಯನ್ನು ಆ : 10 ಮತ್ತು 11 ರಂದು ಜಿಲ್ಲಾ ಕೇಂದ್ರದ ಐ. ಕೇರ್ ಹಾ ಸ್ಪಿಟಲ್ ಹೊಸಪೇಟೆಯಲ್ಲಿ ನಡೆಸಲಾಗುತ್ತಿದೆ ಇದರ ಸದುಪಯೋಗ ಪಡೆದುಕೊಳ್ಳಲು ಕಡ್ಡಾಯವಾಗಿ ಬಿಪಿಎಲ್ ಕಾರ್ಡ್, ರೇಷನ್ ಕಾರ್ಡ್, ಆಧಾರ್ ಕಾರ್ಡ್, ಚುನಾವಣೆ ಗುರುತಿನ ಚೀಟಿ ತರಬೇಕು ಎಂದು ಜೆ ಸಂಸ್ಥೆಯ ತಾಲೂಕು ಅಧ್ಯಕ್ಷ ನಂದೀಶ್ ತುರಕಾಣಿ ರವರು ಪತ್ರಿಕಾ ಪ್ರಕಟಣೆ ಪ್ರಕಟಿಸಿದರು. ಹೆಚ್ಚಿನ ಮಾಹಿತಿಗಾಗಿ . 6363576366. 9741334444. 9379111444. 9448339190.