ಮಂಗಳೂರು : ಕುಡಿದ ಮತ್ತಿನಲ್ಲಿದ್ದ ಪತಿಯು ತನ್ನ ಪತ್ನಿಯನ್ನು ಮಾರಣಾಂತಿಕ ಹಲ್ಲೆ ನಡೆಸಿದ ಬಳಿಕ ಕೈಯಲ್ಲಿ ಕತ್ತು ಹಿಡಿದು ಡ್ಯಾನ್ಸ್ ಮಾಡುತ್ತಾ ವಿಕೃತ ಮೆರೆದ ಘಟನೆ ಜಿಲ್ಲೆಯ ಕುಂದಾಪುರದ ಬಸ್ರೂರಿನಲ್ಲಿ ನಡೆದ ಬಸ್ರೂರಿನಲ್ಲಿ ನಡೆದ ಘಟನೆ ಬಸ್ರೂರಿನ ಕಾಶಿ ಮಠದಲ್ಲಿ ಈ ಘಟನೆ ನಡೆದಿದ್ದು, ಮೃತ ಅನಿತಾ 38 ವರ್ಷ ಪತಿಯಿಂದ ಅಲ್ಲೇ ಕೊಳಗಾದ ಮಹಿಳೆ ಎಂದು ಗುರುತಿಸಲಾಗಿದೆ.
ಅನಿತಾಳ ಪತಿ ಆರೋಪಿ ಲಕ್ಷ್ಮಣ್ ಎಂಬ ಆತನನ್ನು ಘಟನಾದಿಂದ ಬಾರಿ ಸಾಹಸಪಟ್ಟು ಬಂಧಿಸಿದ್ದಾರೆ ಉತ್ತರ ಕನ್ನಡ ಮೂಲದ ಲಕ್ಷ್ಮಣ್ ಮತ್ತು ಅನಿತಾ ದಂಪತಿ ಕಾಶಿ ತೋಟವನ್ನು ನೋಡಿಕೊಳ್ಳುವ ಸ್ಥಳ. ನಾಲ್ಕು ತಿಂಗಳ ಹಿಂದೆ ಬಂದಿದ್ದ ಅವರು ಉಡುಪಿಯಲ್ಲಿ ನೆಲೆಸಿದರು ಶನಿವಾರ ಸಂಜೆ ಮತ್ತೆ ಕುಡಿದು ಬಂದ ಲಕ್ಷ್ಮಣ್ ಪತ್ನಿಗೆ ಮರಣಾಂತಿಕ ಹಲ್ಲೆ ನಡೆಸಿದ್ದಾನೆ ಬಳಿಕ ಅಡುಗೆ ಮನೆಯಲ್ಲಿ ರಕ್ತದ ಮಡವಿನಲ್ಲಿ ಬಿದ್ದಿದ್ದ ಆಕೆಯನ್ನು ಕಂಡು ಬಾಗಿಲನ್ನು ಹಾಕಿಕೊಂಡು ಕತ್ತಿನ ಕೈಯಲ್ಲಿ ಹಿಡಿದುಕೊಂಡು ವಿಕೃತ ಮೆರೆದಿದ್ದಾನೆ.
ಇದನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ಕಿಟಕಿ ಹೊಡೆದು ಅಡುಗೆ ಕೋಣೆಗೆ ತೆರಳಿ ರಕ್ತದ ಮಧ್ಯದಲ್ಲಿ ಬಿದ್ದಿದ್ದ ಮಹಿಳೆಯನ್ನು ಹೊರ ತಂದಿದ್ದಾರೆ ಚಿಂತಾ ಜನಕ ಸ್ಥಿತಿಯಲ್ಲಿದ್ದ ಅವರನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಯಿತು.
ಘಟನಾ ಸ್ಥಳಕ್ಕೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಪರಿಶೀಲಿಸಿದ ಹತೋಟಿಗೆ ತರಲು ಪ್ರಯತ್ನಿಸಿದರು ಮನೆಗೆ ಅಶ್ರುವಾಯು ಸಿಡಿ ಆರೋಪಿಯನ್ನು ಸುಮಾರು ಒಂದು ಗಂಟೆಗಳ ನಂತರ ಹೇಳಿಕೆ ನೀಡಲಾಯಿತು. ಈ ಕುರಿತು ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.