ಬೆಂಗಳೂರು : ಮೂಡುಬಿದಿರೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ದೋಸ್ತಿಗಳು, ಮೈಸೂರು ಚಲೋ ಪಾದಯಾತ್ರೆ ನಡೆಸಲಿದ್ದಾರೆ ಬಿಡದೆಯಿಂದ ಇಂದು ಪದ ಯಾತ್ರೆ ಆರಂಭವಾಗಿದ್ದು ಎರಡನೇ ದಿನದ ಪಾದಯಾತ್ರೆಗೆ ಬಿ.ವೈ.
ಬಿಡದಿಯಿಂದ ರಾಮನಗರದವರೆಗೆ ಇಂದು ಪಾದಯಾತ್ರೆ. ಮೊದಲನೇ ದಿನದ ಪಾದಯಾತ್ರೆ ಯಶಸ್ವಿಯಾಗಿದೆ. ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಇದಕ್ಕೆ ಅವರು ಸದನದಲ್ಲೇ ಉತ್ತರ ಕೊಡಬೇಕು ರಾಜ್ಯದ ಜನರ ಪರವಾಗಿ ನಾವು ಕೇಳುವ ಪ್ರಶ್ನೆ ಉತ್ತರ ಕೊಡುವವರೆಗೂ ನಾವು ಬಿಡುವುದಿಲ್ಲ.
ನೆನ್ನೆ ಬೆಂಗಳೂರಿನ ಕೆಂಗೇರಿ ಬಳಿ ಕೆಂಪಮ್ಮ ದೇವಸ್ಥಾನದಲ್ಲಿ ನಗರಿ ಬಾರಿಸುವ ಮೂಲಕ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಮಾಜಿ ಸಿಎಂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಪಾದಯಾತ್ರೆಗೆ ನೀಡುವ ವಿಧಾನದ ಬಳಿಕ ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಪಾದಯಾತ್ರೆ ನಡೆಸಿದರು.
ಕಾಂಗ್ರೆಸ್ ಹಗರಣಗಳ ವಿರುದ್ಧ ಬಿಜೆಪಿ ಪಕ್ಷಗಳು ರಣಕಹಳೆಯಲ್ಲಿ ಮುಳುಗಿವೆ ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್ ಪಕ್ಷಕ್ಕೆ ಹೋಗಬೇಕು ಮೈಸೂರು ಚಲೋ ಪಾದಯಾತ್ರೆಯ ಮೊದಲ ದಿನ ಅಪಾರ ಸಂಖ್ಯೆಯ ನಾಯಕರು ಕಾರ್ಯಕರ್ತರು ಜನಸಾಮಾನ್ಯರು ಸಿದ್ದರಾಮಯ್ಯ ವಿರುದ್ಧ ರಣಕಹಳೆ ಮೊಳಗಿಸಿದರು.