ಬೆಂಗಳೂರು : ಸಿದ್ದರಾಮಯ್ಯ ಶೋಕಾಸ್ ನೋಟಿಸ್ ನೀಡಿರುವ ರಾಜಭವನದಲ್ಲಿ ಈ ಹುನ್ನಾರದ ವಿರುದ್ಧ ಹೋರಾಡಲು ಕಾಂಗ್ರೆಸ್ ತೀರ್ಮಾನಿಸಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಮಾತನಾಡಿದರು.
ಭ್ರಷ್ಟಾಚಾರದ ಬಗ್ಗೆ ಬಿಜೆಪಿ ನಾಯಕರ ಬಗ್ಗೆ ಮಾತನಾಡುವ ದೊಡ್ಡ ಜೋಕು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಎಷ್ಟು ಪ್ರಕರಣಗಳಲ್ಲಿ ಪ್ರಜ್ವಲ್ ರೇವಣ ವಿರುದ್ಧ ಎಷ್ಟು ಪ್ರಕರಣಗಳು ದಾಖಲಾಗಿವೆ ಅವರು ಮಾತನಾಡುತ್ತಿದ್ದಾರೆ ನಾವು ಭಯಪಡುವುದಿಲ್ಲ ನಾವು ಎಲ್ಲವನ್ನು ಎದುರಿಸುತ್ತೇವೆ ಹಾಗೂ ಹೆದರಿಸಲು ಸಿದ್ದರಾಗಿದ್ದೇವೆ.
ಬಿಜೆಪಿ ಹೊನ್ನಾರದಿಂದಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಸೆಮಿಸ್ಟರ್ ಸರ್ಕಾರ ಬಿದ್ದಿದ್ದು ಇದೇ ಮಾದರಿಯಲ್ಲಿ ಕರ್ನಾಟಕ ಸರ್ಕಾರವನ್ನು ಟಾರ್ಗೆಟ್ ಮಾಡಿರುವ ಪ್ರಜ್ವಲ್ ಪ್ರಕರಣದಲ್ಲಿ ಕಾಂಗ್ರೆಸ್ ವಿರುದ್ಧ ಮುನ್ನೆಚ್ಚರಿಕೆ ವಹಿಸಿರುವುದನ್ನು ಗಮನಿಸಬಹುದು ಅವರ ಮಕ್ಕಳ ರಕ್ಷಣೆ ಮಾಡಿಕೊಳ್ಳಲು ಕಾಂಗ್ರೆಸ್ ವಿರುದ್ಧ ಆರೋಪ ಮಾಡಲಾಗಿದೆ.
ಸಿಎಂ ಪ್ರಾಮಾಣಿಕತೆ ಬಗ್ಗೆ ಎಲ್ಲರಿಗೂ ಗೊತ್ತಿದೆ ಅವರು ಹೊಸ ಬರಲ್ಲ ಎಲ್ಲಿ ಶುರು ಮಾಡಿ ಅಲ್ಲಿಗೆ ಬಂದು ತಲುಪುತ್ತಾರೆ ಅಂತ ಗೊತ್ತಿದೆ ಸಿದ್ದರಾಮಯ್ಯ ಚಾರಿತ್ರ್ಯದ ಬಗ್ಗೆ ಎಲ್ಲರಿಗೂ ಅರಿವಿದೆ. ಬಿಜೆಪಿ ಜೆಡಿಎಸ್ ಹಿನ್ನಡೆ ಆಗಬಹುದು ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಈ ರೀತಿಯ ಪ್ರಯತ್ನ ನಡೆದಿದೆ ಎಂದು ಕಿಡಿಕಾರಿದರು.
ಸಭೆಯಲ್ಲಿ ಸಚಿವ ಬಿ ಎಂ ಪಾಟೀಲ್, ಸಚಿವ ಕೆಎನ್ ರಾಜಣ್ಣ, ಸಚಿವ ಎಸ್ ಎಸ್ ಮಲ್ಲಿಕಾರ್ಜುನ್, ಡಿಸಿಎಂ ಶಿವಕುಮಾರ್, ಶರಣಪ್ರಕಾಶ್, ಪಾಟೀಲ್, ಸತೀಶ್ ಜಾರಕಿಹೊಳಿ, ರಾಮಲಿಂಗ ರೆಡ್ಡಿ, ರಣದೀಪ್ ಸಿಂಗ್ ಹಾಗೂ ವೇಣುಗೋಪಾಲ್, ಬೈರತಿ ಸುರೇಶ್, ಚೆಲುವ ನಾರಾಯಣಸ್ವಾಮಿ, ಎಚ್ ಕೆ ಪಾಟೀಲ್ ಮುಂತಾದವರು ಭಾಗವಹಿಸಿದ್ದರು.