Breaking
Tue. Dec 24th, 2024

ಕೋರ್ಟಿನಲ್ಲಿ ಇಳಯರಾಜ ಅವರಿಗೆ ಜಯ ಸಿಕ್ಕಿದೆ, ಇಳಿಯರಾಜ ಅವರಿಗೆ ಮಂಜು ಮ್ಮೇಲ್ ಬಾಯ್ಸ್ ಸಿನಿಮಾ ತಂಡದಿಂದ 60 ಲಕ್ಷ…!

ಈ ವರ್ಷ ತೆರೆ ಕಂಡ ಮಲೆಯಾಳಂ ಸಿನಿಮಾದ ಮಂಜುಮೈಲ್ ಬಾಯ್ಸ್, ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ ಕೋಟಿ ಕೋಟಿ ಬಾಚಿಕೊಂಡಿರೋ ಈ ಸಿನಿಮಾದ ವಿರುದ್ಧ ಸಂಗೀತ ನಿರ್ದೇಶಕ ಇಳಯರಾಜು ದೂರು ದಾಖಲಿಸಿದರು ಈ ಸಿನಿಮಾದಲ್ಲಿ ಬಳಸಿರುವ ಕಣ್ಮಣಿ ಹಾಡಿನ ಹಕ್ಕು ನಮ್ಮದು ಎಂದು ವಾದಿಸಿದರು. ಕೊರ್ಟಿನಲ್ಲಿ ಇಳಯರಾಜ ಅವರಿಗೆ ಜಯ ಸಿಕ್ಕಿದೆ, ಮರಿಗಳ ಪ್ರಕಾರ ಇಳಿಯರಾಜ ಅವರಿಗೆ ಸಿನಿಮಾ ತಂಡ 60 ಲಕ್ಷ ನೀಡಿದೆ.

ಮಂಜು ಮೈಲ್ ಬಾಯ್ಸ್ ಕಥೆ ಸಾಗೋದು ಗುಣ ಗುಹೆಯಲ್ಲಿ ಹೀಗೆ ಗುಣ ಚಿತ್ರದಲ್ಲೇ ಬಳಕೆಯಾದ ಕಣ್ಮಣಿ ಸಾಂಗ್ ಗಿನ ತಂಡದವರು ಬಳಕೆ ಮಾಡಿಕೊಂಡಿದ್ದರು ಇದಕ್ಕೆ ಮ್ಯೂಸಿಕ್ ಕಂಪನಿಯಿಂದ ಒಪ್ಪಿಗೆ ಕೂಡ ಪಡೆದಿದ್ದರು ಆದರೆ ಇವರು ಇಳಯ ರಾಜ ಅವರ ಒಪ್ಪಿಗೆ ಪಡೆದಿಲ್ಲ ಈ ಕಾರಣದಿಂದ ಇಳಯ ರಾಜು ಅವರು ಕೋರ್ಟಿನಲ್ಲಿ ಕೇಸ್ ಹಾಕಿದವರು ಎರಡು ಕೋಟಿ ಬೇಡಿಕೆ ಇಟ್ಟಿದ್ದರು ನಮಗೆ ಎರಡು ಕೋಟಿ ಪರಿಹಾರ ನೀಡಿದ್ದರು. ಕೋರಿದರು.

ಮಂಜುಮೈಲ್ ಬಾಯ್ಸ್ ತಂಡದವರು ಕೋರ್ಟಿನಲ್ಲಿ ಸಾಂಗ್ ಹಕ್ಕು ಪಡೆದಿದ್ದಾರೆ ಎಂದು ವಾದ ಮಂಡಿಸಿದ್ದಾರೆ ನಾವು ಮ್ಯೂಸಿಕ್ ಕಂಪನಿಯಿಂದ ಈ ಹಾಡಿನ ಬಳಕೆಗೆ ಹಕ್ಕನ್ನು ಪಡೆದಿದ್ದೇವೆ ಎಂದು ಸಿನಿಮಾ ತಂಡದ ಪರ ವಕೀಲರು ಹೇಳಿದರು. ಇದಕ್ಕೆ ಪ್ರತಿವಾದ ಮಂಡಿಸಿದ ಇಳೆಯರಾಜ ಪರ ವಕೀಲರು ಇಳಯ ರಾಜ ಅವರು ಮಾಡಿದ ಕೆಲಸಗಳಿಗೆ ಅವರು ಕೂಡ ಹಕ್ಕನ್ನು ಕಾರಣ ಆದ್ದರಿಂದ ಇಳಿಯರಾಜ ಅವರು

ಈ ಹಾಡನ್ನು ಮಂಜು ಮೈಲ್ ಬಾಯ್ಸ್ ತಂಡಕ್ಕೆ ಯಾವುದೇ ಒಪ್ಪಿಗೆ ನೀಡಲಿಲ್ಲ ಹೀಗಾಗಿ ಲಾಯಲ್ಟಿ ರೂಪದಲ್ಲಿ ಇಳಿಯರಾಜ ಅವರಿಗೆ 60 ಲಕ್ಷ ರೂಪಾಯಿಯನ್ನು ಮಂಜು ಮೈಲ್ ಬಾಯ್ಸ್ ತಂಡ ನೀಡಿದೆ. ಈ ಮೊದಲು ಕೂಲಿ ಸಿನಿಮಾ ತಂಡದ ವಿರುದ್ಧ  ಇಳಯ ರಾಜ ಕೇಸ್ ಹಾಕಿದ್ದರು. ವ ವ ಪಕ್ಕಂ ವಾ… ಹಾಡಿನ ಹಕ್ಕನ್ನು ತಮ್ಮದು ಎಂದಿದ್ದರು ಆದರೆ ಈ ಸಾಂಗ್ ನ ಹಾಕೋ ಸೋನಿ ಬಳಿ ಇದೆ ಎಂಬುದು ಆ ಬಳಿಕ ಗೊತ್ತಾಗಿತ್ತು ಈ ಮೊದಲು ಕೂಡ ಇಳಿಯರಾಜು ಈ ರೀತಿಯ ಅನೇಕ ಕೇಸುಗಳನ್ನು ದಾಖಲಿಸಿದರು.

Related Post

Leave a Reply

Your email address will not be published. Required fields are marked *