ಬೆಂಗಳೂರು : ಕೇರಳದ ವಯನಾಡಿನಲ್ಲಿ ಭೂಕುಸಿತ ಪ್ರಕರಣ ಕಂಡು ಇಡೀ ದೇಶದ ಕಂಬನಿ ನಡೆಯುತ್ತಿದೆ. ಜೊತೆಗೆ ಭೂಕುಸಿತ ಪ್ರಕರಣಗಳು ಕೂಡ ಆತಂಕವನ್ನು ಅನುಭವಿಸುತ್ತಿವೆ. ಏನ್ ನಡುವೆ? ಕರ್ನಾಟಕದಲ್ಲೂ ಭೂಕುಸಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ ಈ ವರ್ಷ ಕರ್ನಾಟಕದಲ್ಲಿ 22 ಪ್ರದೇಶಗಳ ಭೂಕುಸಿತವಾಗಿದೆ. ವಿಪತ್ತು ನಿರ್ವಹಣಾ ಇಲಾಖೆ ಎಲ್ಲೆಲ್ಲಿ ಭೂಕುಸಿತ ಹಾಗಿದೆ ಭೂಕುಸಿತಕ್ಕೆ ಕಾರಣ ಏನೆಂಬುದರ ಬಗ್ಗೆ ಅಧ್ಯಯನ ನಡೆಯುತ್ತಿದೆ. ಉತ್ತರ ಕನ್ನಡ ಹಾಸನ ಕೊಡಗು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂಕುಸಿತ ಆಗಿದೆ.
ಭೂಕುಸಿತ ಆಗಿರುವ ಪ್ರದೇಶಗಳು : ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಎಲ್ಲಾ ಗುಪ್ಪೆ ಟು ಧನ್ವಂತರಿ ಕ್ರಾಸ್ ಶಿರೂರು, ಕುಮುಟಾ ತಾಲೂಕಿನ ಬೆರ್ಗಿ ಕುಮಟಾ ತಾಲೂಕಿನ ಸುರವಾಣಿ ಜಿಡ್ಡಿನಲ್ಲಿ
ಕೊಡಗು ಜಿಲ್ಲೆ : ಮಡಿಕೇರಿ ಕೊಯಗಾಡ ಗೌರ್ಮೆಂಟ್ ಹೈಸ್ಕೂಲ್ ಗುಡ್ಡೆ ಗಡೆ, ಸೋಮವಾರಪೇಟೆಯ ಕೆಳಗೂರು, ಮಡಿಕೇರಿ ಜೋಡುಪಾಲ ಗೌರ್ನಮೆಂಟ್ ಸ್ಕೂಲ್, ಸೋಮವಾರ ಪೇಟೆಯಿಂದ ಶಾಂತಹಳ್ಳಿ ಮುಖ್ಯರಸ್ತೆ. ಮಡಿಕೇರಿ ಮೂರ್ನಾಡು ನಾಕಪತ್ಲು ರೋಡ್ ಹತ್ತಿರ ವಡ್ಡೂರು. ಸೋಮವಾರಪೇಟೆಯ ಮಾದಾಪುರ.
ಚಿಕ್ಕಮಂಗಳೂರು ಜಿಲ್ಲೆ : ಸರ್ವೆ ರೋಡ್, ಜಯಪುರ ಕೊಪ್ಪ. ದೇವರ ಮನೆ ರಸ್ತೆ. ಕಳಸ ತಾಲೂಕಿನ ದೇವರ ಮನೆ ರಸ್ತೆ. ಮೂಡುಗೆರೆಯ ಕೆಳಗೂರು, ಮೂಡುಗೆರೆಯ ತಲಗೋಡು, ಕಳಸದ ಮಣ್ಣಿನ ಪಾಲು, ಕಳಸದ ಸಂಶೆ.
ಶಿವಮೊಗ್ಗ ಜಿಲ್ಲೆ : ತೀರ್ಥಳ್ಳಿ ವಿಠಲ ನಗರ, ಹೊಸನಗರದ ಸಮೀತ ಬ್ರಹ್ಮಾವಡ.
ಹಾಸನ ಜಿಲ್ಲೆ : ಸಕಲೇಶಪುರ ತಾಲೂಕಿನ ಎನ್.ಹೆಚ್. 75 ಗುಳಾಗಾಳೆ