ಕರ್ನಾಟಕದಾದ್ಯಂತ ಮಳೆ ಮುಂದುವರೆದಿದ್ದು ಕರಾವಳಿ ಜಿಲ್ಲೆಯಲ್ಲಿ ಡೇಂಜರ್ ಅಲಾಟ್ ಘೋಷಿಸಲಾಗಿದೆ ಉಡುಪಿ ಕನ್ನಡ ದಕ್ಷಿಣ ಕನ್ನಡ ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರಕಟಿಸಲಾಗಿದೆ. ಬೆಳಗಾವಿ, ಕೊಡಗು, ಚಿಕ್ಕಮಂಗಳೂರು ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಬಾಗಲಕೋಟೆ, ಬೀದರ್, ಧಾರವಾಡ, ಗದಗ, ಹಾವೇರಿ, ಕಲ್ಬುರ್ಗಿ, ಕೊಪ್ಪಳ, ರಾಯಚೂರು, ವಿಜಯನಗರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮೈಸೂರು, ಮಂಡ್ಯ, ತುಮಕೂರು, ವಿಜಯನಗರಗಳಲ್ಲಿ ಮಳೆಯಾಗಲಿದೆ. ಸಿದ್ದಾಪುರ, ಲೋಂಡಾ, ಕಾರ್ಕಳ, ಕಾರವಾರ, ಗೇರುಸೊಪ್ಪ, ಹೊನ್ನಾವರ ಕೊಲ್ಲೂರು, ಶೃಂಗೇರಿ, ಗೋಕರ್ಣ, ಮುಲ್ಕಿ, ಕದ್ರಾ, ಲಿಂಗನಮಕ್ಕಿ, ಕಾರ್ಮಾಡಿ, ಭಾಗ ಜಯಪುರದಲ್ಲಿ ಭಾರಿ ಮಳೆಯಾಗುತ್ತಿದೆ ಕಮುಟ, ಉಡುಪಿ, ಅಂಕೋಲ, ಬೆಳ್ತಂಗಡಿ, ಧರ್ಮಸ್ಥಳ, ಮಣಿ, ಯಲ್ಲಾಪುರ, ಕೊಪ್ಪ, ಮೂಡಿಗೆರೆ, ಹಾರ. ಪುತ್ತೂರು, ಸುಳ್ಯ, ಬನವಾಸಿ, ಬೆಳಗಾವಿ, ನಾಪೋಕ್ಲು, ಹುಚ್ಚಂದ ಕಟ್ಟೆ, ಮೂರ್ನಾಡು, ಬಾಳೆಹೊನ್ನೂರು, ಹಳಿಯಾಳ, ಹೊಸಕೋಟೆ ಕೊಟ್ಟಿಗೆಹಾರ, ಎನ್.ಆರ್.ಪುರ, ಅನವಟ್ಟಿ, ಭಾಲ್ಕಿ ನಿಪ್ಪಾಣಿ, ಸೇಡಂ, ದೇವನಹಳ್ಳಿ, ಪೊನ್ನಂಪೇಟೆ, ನಾಯಕನ ಹಟ್ಟಿಯಲ್ಲಿ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿತ್ತು. ಮಳೆಯಾಗುವ ಸಾಧ್ಯತೆ ಇದೆ 28.2 ಡಿಗ್ರಿ ಸೆಲ್ಸಿಯಸ್ ನಷ್ಟು ಗರಿಷ್ಠ ತಾಪಮಾನ 19.5 ಡಿಗ್ರಿ ಸೆಲ್ಸಿಯಸ್ ನಷ್ಟು ಕನಿಷ್ಠ ಉಷ್ಣಾಂಶದಲ್ಲಿ 27.5°c ನಷ್ಟು ಗರಿಷ್ಠ ತಾಪಮಾನ, 20.2