ಬೀದರ ಜಿಲ್ಲೆಯ ಭಾಲ್ಕಿ ಪಟ್ಟಣದ ಪುರಭವನದಲ್ಲಿ ಕರ್ನಾಟಕ ಸಂದೇಶವಾಣಿ ಕನ್ನಡ ದಿನ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದು, ಅತಿ ಸಂತೋಷದ ವಿಷಯ ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನು ಮ,ಘ, ಚ್,ಬಸವಲಿಂಗ ಪಟ್ಟದೇವರು ವಹಿಸಿದರು.
ಅಧ್ಯಕ್ಷತೆಯನ್ನು ಶ್ರೀ ಇಂದ್ರ್ ಜಿತ್ ಪಾಂಚಾಳ,ಮುಖ್ಯ ಅತಿಥಿಗಳಾಗಿ ಭಾಲ್ಕಿ Dysp ಪವಾಡ ಶೆಟ್ಟಿ ಸರ,ಭಾಲ್ಕಿ ಪತ್ರಕರ್ತ ಸಂಘದ ಅಧ್ಯಕ್ಷರಾದ ಜೈರಾಜ್ ದಾಬಶೆಟ್ಟೆ, ವಿಲಾಸ್ ಮೋರೆ, ಕನ್ನಡ ಚಲನ ಚಿತ್ರದ ನಾಯಕಿ ರಂಜಿತಾ, ಅಂಬರೀಶ ಮಲ್ಲೇಶಿ, ಶಿವಕುಮಾರ ಮೇತ್ರೆ, ಕನ್ನಡ ಚಲನ ಚಿತ್ರದ ಖಳ ನಾಯಕ ಬಲರಾಮ, ಶಿವಕುಮಾರ್ ಪೆದ್ದೆ,ಮುಂತಾದವರು ಉಪಸ್ಥಿತರಿದ್ದರು.