ಆಸ್ಟ್ರೇಲಿಯಾ : ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕಿ ಈಗ ಜೈಲಿನ ಕಂಬಿ ಎಣಿಸುತ್ತಿದ್ದಾಳೆ ಈ ಘಟನೆಯು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದಿದೆ ಇತ್ತೀಚಿಗಷ್ಟೇ ಈ ಶಿಕ್ಷಕೆ ತನ್ನ 17 ವರ್ಷದ ವಿದ್ಯಾರ್ಥಿಗೆ ಆಯ್ಕೆಯ ಹಸ್ತ ಮೈಥನ ವಿಡಿಯೋ ಕಳಿಸಿದ್ದಳು ಇದಲ್ಲದೆ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಳು ಎಂದು ಆರೋಪ ಕೇಳಿ ಬಂದಿದೆ ವಿಡಿಯೋ ಆಧಾರದ ಮೇಲೆ ಸಿಡ್ನಿ ಪೊಲೀಸರು ಶಿಕ್ಷಕಿಯನ್ನು ಬಂಧಿಸಿದ್ದಾರೆ.
ಗಾರ್ಡಿಯನ್ ಪ್ರಕಾರ ನೈರುತ್ಯ ಸಿಡ್ನಿಯಾ ಲೋರ್ ನಿಯಾ ಹೈಸ್ಕೂಲ್ನ 30 ವರ್ಷದ ಶಿಕ್ಷಕಿ ತೈಲಾ ಬ್ರೆಲಿಯನ್ನು ಲೈಂಗಿಕ ಕಿರುಕುಳದ ಆರೋಪದ ಮೇಲೆ ಬಂಧಿಸಲಾಗಿದೆ ಶಿಕ್ಷಕಿಯನ್ನು ಬಂಧಿಸಿ ಸ್ಥಳೀಯ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು ಅಲ್ಲಿಯವರಿಗೆ ಶರತ್ತು ಬದ್ಧ ಜಾಮೀನು ನೀಡಲಾಗಿದೆ ಜೊತೆಗೆ ಶಿಕ್ಷಕಿಯನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ.
ಸ್ನಾಪ್ ಚಾಟ್ ಮೂಲಕ ಪ್ರಾರಂಭದಲ್ಲಿ 17 ವರ್ಷದ ವಿದ್ಯಾರ್ಥಿಗೆ ಮೆಸೇಜ್ ಮಾಡಲು ಆರಂಭಿಸಿ ಏಕೆ ಸಲುಗೆಯಿಂದ ಮಾತನಾಡಿ ತನ್ನ ಬಲೆಗೆ ಬಿಳಿಸಿಕೊಂಡಿದ್ದಾಳೆ, ಬಳಿಕ ವಿದ್ಯಾರ್ಥಿಗೆ ನಗ್ನ ಫೋಟೋಗಳನ್ನು ಕಳಿಸುತ್ತಿದ್ದ ಶಿಕ್ಷಕಿ ಒಂದು ದಿನ ತನ್ನ ಮನೆಗೆ ಕರೆಸಿ, ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದಾರೆ ಇಷ್ಟಕ್ಕೆ ಅಕಿಗೆ ಸಮಾಧಾನವಾಗಿಲ್ಲ ಎಂದು ವಿದ್ಯಾರ್ಥಿಯನ್ನು ಆಕೆ ಕರೆದಾಗಲೆಲ್ಲ ಬಲವಂತವಾಗಿ ಮನೆಗೆ ಬರುವಂತೆ ಒತ್ತಾಯಿಸಿದ್ದಾಳೆ.
ಮಾನಸಿಕ ಒತ್ತಡಕ್ಕೆ ಒಳಗಾದ ಬಾಲಕ ಪೋಷಕರಿಗೆ ಎಲ್ಲಾ ವಿಷಯಗಳನ್ನು ತಿಳಿಸಿದ್ದು ಪೋಷಕರ ದೂರಿನ ಆಧಾರದ ಮೇಲೆ ಇದೀಗ ಶಿಕ್ಷಕಿ ಮೇಲೆ ಕೇಸ್ ದಾಖಲಿಸಿದ್ದು ಸ್ಥಳೀಯ ನ್ಯಾಯಾಲಯದಲ್ಲಿ ಶರತು ಬದ್ಧ ಜಾಮೀನಿನ ಮೇಲೆ ಹೊರಗೆ ಬಂದಿದ್ದಾಳೆ.