ಬೆಂಗಳೂರು : ಸರ್ಕಾರಿ ಆಸ್ಪತ್ರೆಗೆ ನಾಳೆ ನೀವೇನಾದರೂ ಹೋಗಕಬೇಕು ಎಂದು ಯೋಚನೆ ಮಾಡೋದು, ಇಲ್ಲಿ ಸ್ವಲ್ಪ ಯಾಕೆಂದರೆ ನಾಳೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಓ ಪಿ ಡಿ ನಾನ್ ಎಮರ್ಜೆನ್ಸ್ ಸೇವೆಗಳು ಬಂದಾಗುವ ಸಾಧ್ಯತೆ ಇದೆ. ವೈದ್ಯರಿಗೆ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಸರ್ಕಾರಿ ರೆಸಿಡೆಂಟ್ ಡಾಕ್ಟರ್ ಪ್ರತಿಭಟನೆ ನಡೆಸಲಿದ್ದಾರೆ ನಾಳೆ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಿಂದ ಪ್ರತಿಭಟನೆ ನಡೆಯಲಿದ್ದು ಸರ್ಕಾರ ತಮ್ಮ ಬೇಡಿಕೆ ಈಡೇರಿಸಿವರಿಗೂ ಪ್ರತಿಭಟನೆ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನಾಳೆಯಿಂದ ಸರ್ಕಾರಿ ರೆಸಿಡೆಂಟ್ ಡಾಕ್ಟರ್ಸ್ ಪ್ರತಿಭಟನೆ ನಡೆಸಲಿದ್ದು ಸ್ಟೈಫ್ ಅಂಡ್ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಬೆಂಗಳೂರಿನ ವೈದ್ಯರು ರಸ್ತೆಗೆ ಹೇಳಿದ್ದು ಪ್ರತಿಭಟನೆ ನಡೆಸಲಿದ್ದಾರೆ ಇವರು ಪರಿಷ್ಕರಿಸಿ ಆಗ್ರಹಿಸಿ ಪ್ರತಿಭಟನೆ ನಿರ್ಧಾರ ಮಾಡಿದ್ದು ಬೇಡಿಕೆ ಈಡೇರುವವರೆಗೆ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದು ತಿಳಿಸಿದರು ಈಗಾಗಲೇ ಸರ್ಕಾರವು ಗಡಗು ನೀಡಲಾಗಿತ್ತು ಆದರೂ ನಮ್ಮ ವೈದ್ಯರ ವೇತನ ಹೆಚ್ಚಳವು ಆಗಿಲ್ಲವೆಂದು ಪ್ರತಿಭಟನೆಯನ್ನು ಮಾಡುತ್ತೇವೆ ಎಂದು ತಿಳಿಸಿದರು.
ಬೆಂಗಳೂರಿನ ವಿಕ್ಟೋರಿಯಾ ಬೋರಿಂಗ್ ಸೇರಿದಂತೆ ಎಲ್ಲಾ ಸರ್ಕಾರಿ ವೈದ್ಯಕೀಯ ಆಸ್ಪತ್ರೆಗಳಲ್ಲಿ ನಾಳೆ ಕೆಲಸಕ್ಕೆ ಸರ್ಕಾರಿ ರೆಸಿಡೆಂಟ್ ಡಾಕ್ಟರ್ಸ್ ಗೈರಾಗುವ ಸಾಧ್ಯತೆ ಇದೆ ನಾಳೆ ಕೇವಲ ಇನ್ ಪೇಷಂಟ್ ಮತ್ತು ಎಮರ್ಜೆನ್ಸಿ ಸೇವೆಗಳು ಮಾತ್ರ ಲಭ್ಯವಿರುತ್ತವೆ. ನಾಳೆ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹೋರಾಟ ನಡೆಸಲು ವೈದ್ಯರು ಸಜ್ಜಾಗಿದ್ದಾರೆ ಸುಮಾರು 6000 ರೆಸಿಡೆಂಟ್ ಡಾಕ್ಟರ್ ಗಳು ಕೆಲಸಕ್ಕೆ ರಜ ಹಾಕಲು ನಿರ್ಧರಿಸಿದ್ದು ಹೋರಾಟಕ್ಕೆ ಕೈಜೋಡಿಸಿದ್ದಾರೆ.
ನಾಳೆ ಸುಮಾರು 4200 ಪಿಜಿ ವೈದ್ಯರು 2500 ಇಂಟರ್ನ್ ವೈದ್ಯರು 70 ಸೂಪರ್ ಸ್ಪೆಷಲಿಸ್ಟ್ ವೈದ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಕೇವಲ ಇದು ಮೊದಲ ವರ್ಷ ಪಿಜಿ ವೈದ್ಯರು 45,000 ಎರಡನೇ ವರ್ಷದ ಪಿಜಿ ವೈದ್ಯರು 50,000 ಮೂರನೇ ವರ್ಷದಲ್ಲಿ 55,000 ಪಡೆಯುತ್ತಿದ್ದಾರೆ ಎಂದು ತಿಳಿಸಿದರು.