Breaking
Tue. Dec 24th, 2024

ಉಪಮುಖ್ಯಮಂತ್ರಿ, ಡಿಕೆ ಶಿವಕುಮಾರ್ ಸಹ ವಿಮಾನ ಹೇರಿ ಭದ್ರ ಡ್ಯಾಮ್ ಬಳಿ ಆಗಮಿಸಿ ಗೇಟ್ ಕಸಿದು ಪರಿಶೀಲನೆ….!

ವಿಜಯನಗರ : ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ 19 ಕಟ್ಟೆಯಲ್ಲಿ ನೀರು ಕಳಚಿ ಹೋಗಿದೆ ಈ ನಾಲ್ಕು ಜಿಲ್ಲೆಗಳ ಜೀವನಾಡಿಯಲ್ಲಿ ಆತಂಕ ಮನೆ ಮಾಡಿದ್ದು ಅಧಿಕಾರಿಗಳು ಹಾಗೂ ಅಧಿಕಾರಿಗಳು ದೌಡಾಯಿಸಿದ್ದಾರೆ ಎಂದು ಉಪಮುಖ್ಯಮಂತ್ರಿ, ಡಿಕೆಶಿ ಶಿವಕುಮಾರ್ ಸಹ ವಿಮಾನದ ಮೂಲಕ ಭದ್ರ ಡ್ಯಾಮ್ ಬಳಿ ಆಗಮಿಸಿ ಗೇಟ್ ಕಸಿದು ಪರಿಶೀಲನೆ ನಡೆಸಿ ಎದೆಯ ಮೇಲೆ ಮಾತನಾಡಿದ ಶಿವಕುಮಾರ್ ಪಾತ್ರದಲ್ಲಿ ಜನರು ಆತಂಕ ಪಡುತ್ತಾರೆ. ಬೆಳೆದ ರೈತರು ಸಹಾಯ ಮಾಡಿ ಯಾವುದೇ ಗಾಬರಿಯಾಗಬಾರದು ಎಂದು ಅಭಯ ನೀಡಲಾಗುತ್ತಿದೆ. ಅದಲ್ಲದೆ ಬಂದೇ ಬೆಳೆಯುವ ಸುಳಿವು. ನದಿ ಪಾತ್ರದ ಜನರು ಆತಂಕಕ್ಕೆ ಒಳಗಾಗಬಾರದು ಜನರ ಸುರಕ್ಷತೆಗಾಗಿ ಕಳೆದ ರಾತ್ರಿಯಿಂದ ಮಾಹಿತಿ ಒದಗಿಸಿದ ಜನರ ಸುರಕ್ಷತೆಯ ಎಲ್ಲಾ ಕ್ರಮಗಳನ್ನು ಕಳೆದ ರಾತ್ರಿ 10 ಗೇಟ್‌ಗಳಿಂದ ಹೊರ ಬಿಡಬೇಡಿ ಆದರೆ 19ನೇ ಗೇಟ್‌ನ ಚೇಂಜ್ ಕಟ್ಟಲು ಗೇಟ್ ಹಾಕಿದಾಗ ರೈತರಿಗೆ ಒಂದು ಬೆಳಗಿನ ಜಾವ ನೀರು ಕೊಡಲು ರೈತರು ಗಾಬರಿಯಾಗಬಾರದು ಮೂರು ರೈತರಿಗೆ ಸರ್ಕಾರದಿಂದ ಗಾಬರಿಯಾಗಬೇಕು. ರೀತಿ ಅನ್ಯಾಯ ಆಗದೆ ನ್ಯಾಯ ದೊರಕಿಸಿ ಕೊಡಬೇಕು ಅದನ್ನು ನೀಡುತ್ತೇವೆ. ರೈತರು ಆತಂಕ ಕೊಳಕಾಗಬಾರದು ಸಾಕಷ್ಟು ಮಂಜಾಗ್ರತೆ ಕ್ರಮ ತೆಗೆದುಕೊಳ್ಳುವುದು ಈ ಸಂಪತ್ತನ್ನು ಕಾಪಾಡೋ ಕೆಲಸ ಮಾಡುವಾಗ ಜಲಾಶಯ ನಿರ್ಮಾಣದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಕರ್ನಾಟಕ ತೆಲಂಗಾಣ ಆಂಧ್ರ ರಾಜ್ಯದ ರೈತರ ಜೀವನಾಡಿ 12 ಲಕ್ಷ ಜಮೀನಿಗೆ ನೀರು ಒದಗಿಸುವ ಉದ್ದೇಶದಿಂದ ಡ್ಯಾಮ್ ನಿರ್ಮಾಣವಾಗಿದೆ ನೆನ್ನೆ ರಾತ್ರಿಯವರೆಗೆ 10 ಕ್ರಸ್ಟ್ ಗೇಟ್‌ಗಳ ಮೂಲಕ ನೀರು ಬಿಡುಗಡೆ ಮಾಡಲಾಗಿದೆ 19 ನೇ ಗೇಟ್ ಚೈನ್ ತುಂಡಾಗಿ ಮರೆತಿದೆ ಸುರಕ್ಷಿತ ದೃಷ್ಟಿಯಿಂದ 98 ಸಾವಿರ ಕ್ಯೂಸೆಟ್ ನೀರು ಭದ್ರಾ ಡ್ಯಾಮ್ 28056 ಕ್ಯುಸೆಕ್ ಒಳಹರಿವು ಇದೆ. ಮುರಿದು ಬಿದ್ದಿರುವ ಗೇಟ್ ದುರಸ್ತಿ ಮಾಡಲು ನೀರಿನ ಪ್ರಮಾಣ ಹೇಳಿಕೆ ಮಾಡಬೇಕಾಗಿದೆ ಈ ಮೂಲಕ 19 ನೇ ಗೇಟ್ ಮೇಲೆ ಒತ್ತಡ ಕಡಿಮೆ ಮಾಡಲು ಹೆಚ್ಚಿನ ನೀರನ್ನು ಬಿಡುಗಡೆ ಮಾಡುವುದಲ್ಲದೆ ಉಳಿದ ಗೇಟ್ ಗಳ ಮೂಲಕ ಹೆಚ್ಚುವರಿ ನೀರು ಬಿಡುಗಡೆ ಮಾಡಲಾದ ಗೇಟ್ ನವೀಕರಣ ರೈತರ ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ ಆದ್ದರಿಂದ ಯಾರು ಆತಂಕಕ್ಕೆ ಒಳಗಾಗಬೇಡಿ ಎಂದು ಧೈರ್ಯ ಹೇಳಿದರು. ನೆನ್ನೆ ರಾತ್ರಿ 10 ಕ್ಕೆ ಗೇಟ್ ನಂಬರ್ 19 ಕಳಚಿ ಬಿದ್ದ ತಕ್ಷಣ ಟಿಬಿ ಬೋರ್ಡ್ ಅಧಿಕಾರಿಗಳು ಈ ಭಾಗದ ಜಿಲ್ಲಾ ಆಡಳಿತಗಳಿಗೆ ಮಾಹಿತಿ ರವಾನಿಸಿದ್ದಾರೆ ಈಗ ನಾವು ರೈತರನ್ನು ಬದುಕಿಸಬೇಕು ಟಿಬಿ ಡ್ಯಾಮ್ 105 ಟಿಎಂಸಿ ನೀರು ಬಿಡುಗಡೆ ಮಾಡಲು ಈ ನೀರನ್ನು ಬಿಡುಗಡೆ ಮಾಡಲು ತಿಳಿಸಲಾಗಿದೆ ಒಟ್ಟು 98,000 ನೀರು 19 ಒಂದರಲ್ಲಿ 38 ನೀರು ಹೋಗುತ್ತಿದೆ ಈಗ 43 ರಿಂದ 53 ಟಿಎಂಸಿಗೆ ತಿಳಿಸಬೇಕಾಗಿದೆ ಟೆಕ್ನಿಕಲ್ ಟೀಂ ಕೆಲಸ ಮಾಡುತ್ತಿದೆ ಮುಖ್ಯ ಇಂಜಿನಿಯರ್‌ಗಳು ಸಹ ಇದ್ದಾರೆ ಬೇರೆ ದುರಸ್ತಿ ಮಾದರಿಗಳನ್ನು ಪರಿಶೀಲಿಸಲಾಗಿದೆ ತಮಿಳುನಾಡು ಆಂಧ್ರ ನುರಿತ ತಜ್ಞರು ಇದ್ದಾರೆ. ಕೆಲಸ ಪ್ರಾರಂಭವಾಗಿದೆ ರೈತರಿಗೆ ಅನುಕೂಲವಾಗುವಂತೆ ಕೆಲಸ ಮಾಡಲಾಗುತ್ತಿದೆ ನಾಲ್ಕೈದು ದಿನಗಳಲ್ಲಿ ಏನಾದರೂ ದುರಸ್ತಿ ಮಾಡಲು ಶಪಥ ಎಂದು ಸಿಎಂ ಮಾಹಿತಿ ಆಂಧ್ರ ತೆಲಂಗಾಣಕ್ಕೆ ಮಾಹಿತಿ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಕಳೆದ ನೀರಿನಿಂದಲೇ ಒಂದು ಬೆಳೆ ಆಗಿದ್ದು ಆದರೆ ಈ ಬಾರಿ ಮುಂಗಾರು ಮಳೆ ಚುರುಕುಗೊಂಡಿದ್ದು ಭದ್ರಾ ಜಲಾಶಯವು ಸಂಪೂರ್ಣವಾಗಿ ಭರ್ತಿಯಾಗಿದೆ ಹೀಗಾಗಿ ಈ ಎರಡು ಬೆಳೆ ಖಚಿತ ಎಂದು ರೈತರು ವಿಶ್ವಾಸ ಹೊಂದಿದ್ದರು ಆದರೆ ಜಲಾಶಯದ ಗೇಟ್ ಕಟ್ಟಲು 50ರಿಂದ 60 ಟಿಎಂಸಿ ನೀರು ಹರಿದು ಬರುತ್ತಿದೆ ಹೀಗಾಗಿ ಜಲಾಶಯದ ಕೊಡಲು ಕಾಲಿಲ್ಲದೆ ಇನ್ನೊಂದೆಡೆ ಒಳಹರಿವು ಕಡಿಮೆಯಾಗಿದೆ. ಹೀಗಾಗಿ ಈ ಬಾರಿಯೂ ಸಹ ಬೆಳೆಯುವ ಆತಂಕದಲ್ಲಿ ರೈತರಿಗೆ ನೋವಾಗಿದೆ ಎಂದು ತಿಳಿಸಿದ್ದಾರೆ.

Related Post

Leave a Reply

Your email address will not be published. Required fields are marked *