Breaking
Tue. Dec 24th, 2024

ಸಿದ್ದರಾಮಯ್ಯ ಅವರು ಮೂಡಗೆ ಮೊದಲೇ ನಿವೇಶನಕ್ಕಾಗಿ ಕುದ್ದು ಬರದಂತಹ ಪತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್…!

ಬೆಂಗಳೂರು : ಮೈಸೂರಿನ ಮೋದಿ ಹಗರಣಕ್ಕೆ ಸಂಬಂಧಿಸಿದ ಬಿಜೆಪಿ ಜೆಡಿಎಸ್ ನಾಯಕರು ಮೈಸೂರ್ ಚಲೋ ಪ್ರತಿಭಟನೆಯ ಸಂದರ್ಭದಲ್ಲಿ ರಾಜ್ಯಪಾಲರಿಗೆ ದೂರು ನೀಡುವುದರ ನಡುವೆ ಸಿದ್ದರಾಮಯ್ಯ ಅವರು 184 ರಲ್ಲಿ ಅವರು ಮೂಡಿಬರಲು ಮೊದಲೇ ನಿವೇಶನಕ್ಕಾಗಿ ಕುದ್ದು ಬರದ ಪತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮೋದಿ ಹಗರಣದಲ್ಲಿ ನನ್ನ ಪಾತ್ರವೇ ಇಲ್ಲ ನನಗೆ ಅಧಿಕಾರ ಹಣದ ಮೇಲೆ ವ್ಯಾಮೋಹವೇ ಇಲ್ಲ ನಾನು ನನ್ನ ಅಧಿಕಾರವನ್ನು ಶೋಷಿತರು ದಲಿತರ ಏಳಿಗೆಗಾಗಿ ಮೀಸಲಿಟ್ಟಿದ್ದಾರೆ ಎಂಬುದಾಗಿ ಇತ್ತೀಚಿಗಷ್ಟೇ ಸಿಎಂ ಸಿದ್ದರಾಮಯ್ಯ ಅವರು ಆಂದೋಲನದಲ್ಲಿ ಭಾಗವಹಿಸಿ ಹೇಳಿದ್ದಾರೆ. ಅದಲ್ಲದೆ ಮೂಡ ಹಗರಣದಲ್ಲಿ ನನ್ನ ಪಾತ್ರವೇ ಇಲ್ಲ ನಾನು ಬಾಗಿಯೂ ಆಗಿಲ್ಲ ಎಂಬುದಾಗಿ ಸ್ಪಷ್ಟನೆ ಪಡಿಸಿದ್ದರು. ಇದರ ಬೆನ್ನಲ್ಲೇ 1984ರಲ್ಲಿ ಸಿದ್ದರಾಮಯ್ಯ ಅವರು ಶಾಸಕರಾಗಿದ್ದಾಗ ಮೈಸೂರು ನಗರ ಅಭಿವೃದ್ಧಿ ವಿಶ್ವ ಮಂಡಳಿಯ ಅಧ್ಯಕ್ಷರಿಗೆ ಬರೆದ ಪತ್ರ ಒಂದು ವೈರಲ್ ಆಗಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಸಿದ್ದರಾಮಯ್ಯ ಅವರ ಸಹಿಯನ್ನು ಒಳಗೊಂಡ ಪತ್ರದಲ್ಲಿ ಈ ಕೆಳಗಿನ ರಜೆ ಮಾಡಿರುವ ಸಿದ್ದರಾಮಯ್ಯ ಶಾಸಕನಾಗಿದ್ದೇನೆ  ನಾನು ತಮ್ಮಲ್ಲಿ ಹರಕೆ ಮಾಡಿಕೊಳ್ಳುವುದೇನೆಂದರೆ  ನನಗೆ ಜಯನಗರದ ತೊಣಚಿ ಕೊಪ್ಪೆಯಲ್ಲಿ ಎರಡನೇ ಹಂತ ಎಂ ಬ್ಲಾಕ್ ನಿವೇಶನ ಸಂಖ್ಯೆ 50*80 ರಿಂದ 30 ನಂತೆ ಕೊಟ್ಟಿರುವುದು ಸರಿ ಅಷ್ಟೇ ಸದರಿ ನಿವೇಶನಕ್ಕೆ ಬದಲಾಗಿ ಜಯನಗರದ ತೊಣಚಿ ಕೊಪ್ಪೆಯಲ್ಲಿ ಜಿ ಮತ್ತು ಎಚ್ ಬ್ಲಾಕ್ ನಲ್ಲಿ ಖಾಲಿ ಇರುವ 50*80 ಅಳತೆಯುಳ್ಳ ನಿವೇಶನ ಸಂಖ್ಯೆ 1745ನ್ನು ಕೊಡ ತಮ್ಮಲ್ಲಿ ಕೇಳುತ್ತೇನೆ ಎಂಬುದಾಗಿ ಬರೆಯಲಾಗಿದೆ.

ಇನ್ನು 08-05-1984 ರಂದು ಸಿದ್ದರಾಮಯ್ಯ ಅವರು ಬರೆದಂತಹ ಪತ್ರವನ್ನು ರಿಸೀವ್ ಮಾಡಿಕೊಂಡಿರುವ ಮೈಸೂರಿನ ನಗರ ಅಭಿವೃದ್ಧಿ ವಿಶ್ವಸ್ಥ ಮಂಡಳಿಯ ಅಧ್ಯಕ್ಷರು ಸದರಿ ಕ್ರಮಕ್ಕೆ ಸೂಚಿಸಿ ಹಿಂಬರಹವನ್ನು ಬರೆದಿರುವುದು ಪತ್ರದಲ್ಲಿ ಕಂಡುಬಂದಿದೆ.

Related Post

Leave a Reply

Your email address will not be published. Required fields are marked *